*ಗುಟ್ಕಾ- ಬೀಡಿ- ಸಿಗರೇಟಿನ ಬೆಲೆಗಳೆಲ್ಲ ಏರಲಿವೆ ಗಗನಕ್ಕೆ!* *ಫೆಬ್ರವರಿ 1 ರಿಂದ ಹೆಚ್ಚಾಗಲಿರುವ ಬೆಲೆಗಳು*
*ಗುಟ್ಕಾ- ಬೀಡಿ- ಸಿಗರೇಟಿನ ಬೆಲೆಗಳೆಲ್ಲ ಏರಲಿವೆ ಗಗನಕ್ಕೆ!* *ಫೆಬ್ರವರಿ 1 ರಿಂದ ಹೆಚ್ಚಾಗಲಿರುವ ಬೆಲೆಗಳು* ಫೆಬ್ರವರಿ 1ರಿಂದ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೊಸ ಸೆಸ್ ಲೆವಿಗಳನ್ನು ಜಾರಿ ಮಾಡಲಾಗುತ್ತಿದೆ. ಹೀಗಾಗಿ, ಸಿಗರೇಟ್ (cigarettes), ಬೀಡಿ, ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚು ದುಬಾರಿಯಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಸೂಚಿಸಿದ ಹೊಸ ತೆರಿಗೆ ನೀತಿ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಇದು ಆಯ್ದ ಉತ್ಪನ್ನಗಳಿಗೆ ಬೆಲೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದೀಗ ಅಸ್ತಿತ್ವದಲ್ಲಿರುವ ಜಿಎಸ್‌ಟಿ…


