Category: Special News
*ಪ್ರೇಮಿಗಳಿಗೆ ಬೆಂಬಲಿಸಿದರೆಂದು ಇಬ್ಬರ ಕೊಲೆ ಮಾಡಿದ ಐವರು!* *ಭದ್ರಾವತಿ ನಡುಗಿಸಿದ್ದ ಜೋಡಿ ಕೊಲೆ;* *ಐದು ಜನರನ್ನು ಬಂಧಿಸಿದ ಪೊಲೀಸರು*
*ಪ್ರೇಮಿಗಳಿಗೆ ಬೆಂಬಲಿಸಿದರೆಂದು ಇಬ್ಬರ ಕೊಲೆ ಮಾಡಿದ ಐವರು!* *ಭದ್ರಾವತಿ ನಡುಗಿಸಿದ್ದ ಜೋಡಿ ಕೊಲೆ;* *ಐದು ಜನರನ್ನು ಬಂಧಿಸಿದ ಪೊಲೀಸರು* ಭದ್ರಾವತಿಯ ಅವಳಿ ಕೊಲೆಗಳಿಗೆ ಸಂಬಂಧಿಸಿದಂತೆ 5 ಜನರನ್ನು ಬಂಧಿಸಿರುವ ಪೊಲೀಸರು, ಪ್ರೇಮಿಸಿ ವಿವಾಹವಾದ ಇಬ್ಬರಿಗೂ ರಕ್ಷಣೆ ನೀಡಿದ್ದಾರೆ. ಭದ್ರಾವತಿಯ ಜೈಭೀಮ್ ಬಡಾವಣೆಯಲ್ಲಿ ಶುಕ್ರವಾರ ಸಂಜೆ ಪ್ರೇಮಿಗಳಿಬ್ಬರನ್ನು ಬೆಂಬಲಿಸುತ್ತಿದ್ದಾರೆಂಬ ಕಾರಣಕ್ಕೆ ಐವರು ಕಿರಣ್(25) ಮತ್ತು ಮಂಜುನಾಥ್(65) ಚಾಕು ಇರಿದು ಕೊಂದಿದ್ದರು. ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ದಿನಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದ ನಂದೀಶ್…
*ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿ* *ಶಿವಮೊಗ್ಗ ಮಹಾನಗರ ಪಾಲಿಕೆ ಬಡವರ ಪಾಲಿನ ನರಕ* *ವಾಣಿಜ್ಯ ಕಟ್ಟಡಗಳ ವಿಚಾರದಲ್ಲಿ ಆಯುಕ್ತರ ನಿರ್ಲಕ್ಷ್ಯವೇಕೆ?*
*ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿ* *ಶಿವಮೊಗ್ಗ ಮಹಾನಗರ ಪಾಲಿಕೆ ಬಡವರ ಪಾಲಿನ ನರಕ* *ವಾಣಿಜ್ಯ ಕಟ್ಟಡಗಳ ವಿಚಾರದಲ್ಲಿ ಆಯುಕ್ತರ ನಿರ್ಲಕ್ಷ್ಯವೇಕೆ?* ಶಿವಮೊಗ್ಗ ಮಹಾನಗರ ಪಾಲಿಕೆ ಬಡವರ ಪಾಲಿಗೆ ನರಕ ಆಗಿಬಿಟ್ಟಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೂ ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಇ.ಕಾಂತೇಶ್ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಶಿವಮೊಗ್ಗ ನಗರ ಸ್ಥಳೀಯ ಆಡಳಿತದ ವೈಫಲ್ಯ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯತನದಿಂದ ಶಿವಮೊಗ್ಗ ದಿನದಿಂದ ದಿನಕ್ಕೆ ಸಮಸ್ಯೆಗಳ ಆಗರವಾಗುತ್ತಿದೆ. ಜನ ಪ್ರತಿನಿಧಿಗಳಿಲ್ಲದ ಮಹಾನಗರ ಪಾಲಿಕೆ, ಅಧಿಕಾರಿಗಳ ದುರಾಡಳಿತದಿಂದ…
*ಗ್ರಂಥಪಾಲಕರ ಹಕ್ಕುಗಳಿಗೆ* *ವಿಧಾನಪರಿಷತ್ತಿನಲ್ಲಿ ಧ್ವನಿ ಎತ್ತಿದ ಶಾಸಕ ಡಿ.ಎಸ್.ಅರುಣ್*
*ಗ್ರಂಥಪಾಲಕರ ಹಕ್ಕುಗಳಿಗೆ* *ವಿಧಾನಪರಿಷತ್ತಿನಲ್ಲಿ ಧ್ವನಿ ಎತ್ತಿದ ಶಾಸಕ ಡಿ.ಎಸ್.ಅರುಣ್* ಬೆಳಗಾವಿ; ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಪಾವತಿಸದೆ ನಡೆಯುತ್ತಿರುವ ಗಂಭೀರ ಅಕ್ರಮವನ್ನು ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳು , ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪ್ರತಿನಿಧಿಗಳಾದ ಡಿ.ಎಸ್.ಅರುಣ್ ಅವರು ಇಂದು ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದರು. ರಾಜ್ಯಾದ್ಯಂತ ಸಾವಿರಾರು ಗ್ರಂಥಪಾಲಕರು ತಿಂಗಳ ಕನಿಷ್ಠ ವೇತನಕ್ಕೂ ವಂಚಿತರಾಗುತ್ತಿರುವ ಬಗ್ಗೆ ಹಲವು ಜಿಲ್ಲೆಗಳಿಂದ ಬಂದಿರುವ ದೂರುಗಳು ಭಾರೀ…
*ವೃದ್ಧೆ ಶಾರದಮ್ಮರನ್ನು ಕೊಂದು ಚಿನ್ನ ದೋಚಿದ್ದ ಕಿರಣ್ ಗೆ ಜೀವಾವಧಿ ಜೈಲು ಶಿಕ್ಷೆ* ತೀರ್ಥಹಳ್ಳಿಯ ಹತ್ಯೆ ಪ್ರಕರಣ
*ವೃದ್ಧೆ ಶಾರದಮ್ಮರನ್ನು ಕೊಂದು ಚಿನ್ನ ದೋಚಿದ್ದ ಕಿರಣ್ ಗೆ ಜೀವಾವಧಿ ಜೈಲು ಶಿಕ್ಷೆ* ತೀರ್ಥಹಳ್ಳಿಯ ಹತ್ಯೆ ಪ್ರಕರಣ ವೃದ್ಧೆಯನ್ನು ಕೊಂದು ಆಕೆಯ ಬಂಗಾರದ ಕಿವಿ ಓಲೆಯನ್ನು ಕದ್ದೊಯ್ದಿದ್ದ ತೀರ್ಥಹಳ್ಳಿ ತಾಲ್ಲೂಕಿನ ಲಿಂಗಾಪುರ ಗ್ರಾಮದ ವ್ಯಕ್ತಿಗೆ ಶಿವಮೊಗ್ಗದ ಘನ ಮೂರನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯ ಜೀವಾವಧಿ ಕಾರವಾಸ ಶಿಕ್ಷೆ ಮತ್ತು 20 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶ ನೀಡಿದೆ. ನ್ಯಾಯಾಧೀಶರಾದ ಯಶವಂತ ಕುಮಾರ್ ರವರು ಈ ಆದೇಶ ಹೊರಡಿಸಿದ್ದು, ಶಿಕ್ಷೆಗೊಳಗಾದ ಆರೋಪಿ 27 ವರ್ಷದ ಕಿರಣ್…
ತೃಪ್ತಿ ಹೆಲ್ತ್ ಕೇರ್ ನಲ್ಲಿ ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣೆ ಪೊಲೀಸರೇ, ಆರೋಗ್ಯ ಜೋಪಾನ ಎಂದ ಎಸ್ ಪಿ ಮಿಥುನ್ ಕುಮಾರ್
ತೃಪ್ತಿ ಹೆಲ್ತ್ ಕೇರ್ ನಲ್ಲಿ ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣೆ ಪೊಲೀಸರೇ, ಆರೋಗ್ಯ ಜೋಪಾನ ಎಂದ ಎಸ್ ಪಿ ಮಿಥುನ್ ಕುಮಾರ್ ಕಿಡ್ನಿ ಎಂಬುದು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ಸದಾ ಕಾಲ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸರು ಜೋಪಾನ ಮಾಡಿಕೊಳ್ಳಬೇಕೆಂದು, ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ತಮ್ಮ ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದರು. ಇಂದು ಶಿವಮೊಗ್ಗದ ದುರ್ಗಿಗುಡಿ ತೃಪ್ತಿ ಹೆಲ್ತ್ ಕೇರ್ ನಲ್ಲಿ ಪೊಲೀಸರು ಮತ್ತು ಅವರ ಕುಟುಂಬ ಸದಸ್ಯರಿಗೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ…
ರಾಜ್ಯದಲ್ಲಿ 2 ಲಕ್ಷ ಹುದ್ದೆಗಳು ಖಾಲಿ, ಕೊಟ್ಟ ಮಾತಿನಂತೆ ಉದ್ಯೋಗ ಭರ್ತಿ ಮಾಡಿ, ಮುಖ್ಯಮಂತ್ರಿಗಳಿಗೆ ಶಾಸಕ ಡಾ.ಧನಂಜಯ ಸರ್ಜಿ ಆಗ್ರಹ
ರಾಜ್ಯದಲ್ಲಿ 2 ಲಕ್ಷ ಹುದ್ದೆಗಳು ಖಾಲಿ, ಕೊಟ್ಟ ಮಾತಿನಂತೆ ಉದ್ಯೋಗ ಭರ್ತಿ ಮಾಡಿ, ಮುಖ್ಯಮಂತ್ರಿಗಳಿಗೆ ಶಾಸಕ ಡಾ.ಧನಂಜಯ ಸರ್ಜಿ ಆಗ್ರಹ ಬೆಳಗಾವಿ : ರಾಜ್ಯದಲ್ಲಿ ಸುಮಾರು 2 ಲಕ್ಷ ಹುದ್ದೆಗಳು ಖಾಲಿ ಇರುವುದು ಅಂತ್ಯಂತ ನೋವಿನ ಸಂಗತಿ, ಖಾಲಿ ಇರುವ ಉದ್ಯೋಗ ಭರ್ತಿ ಮಾಡಿ ಎಂದು ಕೇಳಿದರೆ ಆರ್ಥಿಕ ಇಲಾಖೆ ಅನುಮತಿ ಬೇಕು ಎಂದು ಆರ್ಥಿಕ ಇಲಾಖೆ ಮೇಲೆ ಹಾಕಿ ರಾಜ್ಯದ ಯುವಕರ ಜೀವನದ ಜೊತೆ ರಾಜ್ಯ ಸರ್ಕಾರ ಕಣ್ಣಾಮುಚ್ಚಾಲೆ ಆಟ ಆಡ್ತಾ ಕಾರ್ಯಂಗವನ್ನು ಕೊಲೆ ಮಾಡುತ್ತಾ…
*ಸರ್ಕಾರಿ ನೌಕರಿಯಲ್ಲಿರುವ ವಿಕಲಚೇತನರಿಗೆ ಸಹಾಯ ಧನ ಹೆಚ್ಚಿಸಲು ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸಿದ ಎಂ.ಎಲ್.ಸಿ. ಬಲ್ಕೀಶ್ ಬಾನು* ಇಲ್ಲಿದೆ ವೀಡಿಯೋ
*ಸರ್ಕಾರಿ ನೌಕರಿಯಲ್ಲಿರುವ ವಿಕಲಚೇತನರಿಗೆ ಸಹಾಯ ಧನ ಹೆಚ್ಚಿಸಲು ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸಿದ ಎಂ.ಎಲ್.ಸಿ. ಬಲ್ಕೀಶ್ ಬಾನು* ಇಲ್ಲಿದೆ ವೀಡಿಯೋ ಇಂದು ಸರ್ಕಾರಿ ಸೇವೆಯಲ್ಲಿರುವ ಅಂಗವಿಕಲರಿಗೆ ಒಂದು ಬಾರಿ ವಾಹನ ಖರೀದಿಗೆ 7ನೇ ವೇತನ ಆಯೋಗದ ವರದಿಯನ್ವಯ ಸಹಾಯಧನವನ್ನು ಹೆಚ್ಚಿಸುವಂತೆ ಮಾನ್ಯ ಮುಖ್ಯಮಂತ್ರಿಯವರನ್ನು ಸದನದಲ್ಲಿ ಪ್ರಶ್ನೆಯನ್ನು ಕೇಳಿದ ಎಂ.ಎಲ್.ಸಿ ಬಲ್ಕೀಶ್ ಬಾನು, ಆನಂತರ ಮಾತನಾಡಿದ್ದು ಹೀಗೆ…


