ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಯಾರಿಗಾಗಿ ಸ್ವರ್ಗ ಸೃಷ್ಟಿಸಲಾಗಿದೆಯೋ?! ಯಾರಲ್ಲ ಅಪರಾಧಿಯು ಇಲ್ಲಿ! 2. ಇಲ್ಲಿ ಸತ್ಯ ಹೇಳುವ ಜನರಷ್ಟೇ ಅಲ್ಲ ಸತ್ಯ ಕೇಳುವ ಜನರೂ ಕಾಣುತ್ತಿಲ್ಲ! – *ಶಿ.ಜು.ಪಾಶ* 8050112067 (5/8/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಇದು ಬದುಕು ಯುದ್ಧವೂ; ಪ್ರತಿಕ್ಷಣ ಹೋರಾಡಬೇಕಿಲ್ಲಿ ಪ್ರತಿಕ್ಷಣ ಗೆಲ್ಲಬೇಕಿಲ್ಲಿ… 2. ಈ ಇಸಿಜಿ ಯಂತ್ರವು ಹೃದಯ ಹೇಗೆ ಬಡಿದುಕೊಳ್ಳುತ್ತಿದೆ ಎಂದಷ್ಟೇ ತೋರಿಸುತ್ತಿದೆ; ಯಾರಿಗಾಗಿ ಬಡಿದುಕೊಳ್ಳುತ್ತಿದೆ? ಹೇಳುವ ಯಂತ್ರವೂ ಬಂದುಬಿಟ್ಟರೆ?! – *ಶಿ.ಜು.ಪಾಶ* 8050112067 (4/8/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಅಳುವುದೂ ಅನಿವಾರ್ಯವಿತ್ತೀಗ ಕಣ್ಣೀರು ಬಚ್ಚಿಟ್ಟು! 2. ಭೂಮಿಯಲ್ಲಿ ಬೆಳಕು ಕಳೆದುಕೊಂಡ ಮೇಲೆ ನಕ್ಷತ್ರ ನೋಡುತ್ತಿದ್ದೇನೆ ಆಕಾಶದಲ್ಲೀಗ! – *ಶಿ.ಜು.ಪಾಶ* 8050112067 (2/8/2025)

Read More

ಮುಖ್ಯ ಶಿಕ್ಷಕರಾದ ಜಬೀನಾ ಕೌಸರ್ ಎಂ.ಎನ್ ವಿಶೇಷ ಲೇಖನ* *ಶಿಕ್ಷಣದ ಮಹತ್ವ*

*ಮುಖ್ಯ ಶಿಕ್ಷಕರಾದ ಜಬೀನಾ ಕೌಸರ್ ಎಂ.ಎನ್ ವಿಶೇಷ ಲೇಖನ* *ಶಿಕ್ಷಣದ ಮಹತ್ವ* ಶಿಕ್ಷಣವು ಮಾನವನ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಅತ್ಯಂತ ಮುಖ್ಯವಾದ ಸಾಧನವಾಗಿದೆ. ಅದು ಮನುಷ್ಯನ ಜ್ಞಾನವನ್ನು ವಿಸ್ತರಿಸುತ್ತೆ, ಆಲೋಚನೆ ಶಕ್ತಿಯನ್ನು ಹೆಚ್ಚಿಸುತ್ತೆ ಮತ್ತು ಸಮಾಜದಲ್ಲಿ ನೊಂದಾಯಿತ ಜೀವಿಯಾಗುವ ಮಾರ್ಗವನ್ನು ತೋರಿಸುತ್ತದೆ. ಶಿಕ್ಷಣದ ಮುಖ್ಯ ಮಹತ್ವಗಳು: 1. ಜ್ಞಾನ ಮತ್ತು ಬುದ್ಧಿವಂತಿಕೆ: ಶಿಕ್ಷಣವು ವ್ಯಕ್ತಿಗೆ ಸತ್ಯ ಮತ್ತು ತಪ್ಪು ನಡುವಿನ ವ್ಯತ್ಯಾಸವನ್ನು ತಿಳಿಯುವ ಸಾಮರ್ಥ್ಯವನ್ನು ನೀಡುತ್ತದೆ. ಇದು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗುತ್ತದೆ. 2. ಆರ್ಥಿಕ ಸ್ವಾವಲಂಬನೆ:…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಾಗುತ್ತಿದ್ದರೆ ಮುಂದೆ ಕೆಟ್ಟ ಕಾಲವೂ ಹಿಂದೆ ಸರಿಯುವುದು 2. ಬಾಲ್ಯದಲ್ಲಿ ನಾನೂ ಬಹಳ ಶ್ರೀಮಂತ ನನ್ನದೇ ಹಡಗುಗಳು ಮಳೆ ನೀರಲ್ಲಿ ಸಾಗುತ್ತಿದ್ದವು! – *ಶಿ.ಜು.ಪಾಶ* 8050112067 (28/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಅದೊಂದು ಸಂಜೆಯಾದರೂ ನೆನಪಿಸಿಕೋ ನನ್ನನ್ನು… ಬದುಕಿದ್ದೇವೆಂದು ಗೊತ್ತಾಗಲಿ ಇಬ್ಬರೂ ಈ ಜಗತ್ತಿಗೆ! 2. ಮಾಯುವ ಗಾಯ ಅಪಘಾತದ ನೆನಪನ್ನೂ ಕೊಂಡೊಯ್ಯಬೇಕಿತ್ತು! – *ಶಿ.ಜು.ಪಾಶ* 8050112067 (26/7/2025)

Read More