ಕವಿಸಾಲು

Gm ಶುಭೋದಯ💐 *ಕವಿಸಾಲು* ಮನುಷ್ಯ ಕಟ್ಟಿದ ಮಂದಿರ ಮಸೀದಿ ಚರ್ಚುಗಳಿಂದ ಬೇಸತ್ತು ಪ್ರಾಣಿಗಳೋ ಪಕ್ಷಿಗಳೋ ಕಟ್ಟಿರಬಹುದಾದ ಮಂದಿರ ಮಸೀದಿ ಚರ್ಚು ಹುಡುಕಿದೆ… ಕುಣಿದ ನವಿಲ ನೋಡಿ ಈ ಮಳೆಗೆ ಸಾವಿರ ಕಣ್ಣು! – *ಶಿ.ಜು.ಪಾಶ* 8050112067 (12/8/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಹಸಿದ ಜೀವ ತುತ್ತು ಅನ್ನ ಪಡೆದು ಕೋಟಿ ಕೋಟಿ ಹಾರೈಕೆ ಕೊಟ್ಟು ಮರೆಯಾಯ್ತು… ಭಿಕ್ಷುಕ ನಾನೋ ಅವನೋ… – *ಶಿ.ಜು.ಪಾಶ* 8050112067 (10/8/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಹೃದಯದ ಗಾಯಗಳು ಮುಖದ ಮೇಲೆ ಕಾಣುವುದಿದ್ದಿದ್ದರೇ… ಕನ್ನಡಿಯೂ ಚೂರು ಚೂರೇ ಚೂರಾಗುತ್ತಿತ್ತು! – *ಶಿ.ಜು.ಪಾಶ* 8050112067 (4/8/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಕಿಟಕಿಯೇ ಇಲ್ಲದಿರುತ್ತಿದ್ದರೆ ಈ ಜಗತ್ತಿನಲ್ಲಿ… ಚಂದಿರನ ಹುಣ್ಣಿಮೆಯನ್ನು, ನೀ ನಡೆವ ನೋಟವನ್ನು ಕಾಣಲಾದರೂ ಸಾಧ್ಯವಿತ್ತೇ? ಕಿಟಕಿ ಕಂಡು ಹಿಡಿದವರಿಗೆ ಸಲಾಮೊಂದು ಹೇಳುವೆ ದಿನವೂ… – *ಶಿ.ಜು.ಪಾಶ* 8050112067 (31/7/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ನಿನ್ನ ನೋಡಿದ ಮೇಲೆ… ಪುಟ ಮಡಚಿಟ್ಟು ಬದುಕಿನ ಬಾಗಿಲು ತೆರೆದಿಟ್ಟಿದ್ದೇನೆ ರುಚಿಸದ ಅಮವಾಸ್ಯೆಯೂ ಈಗೀಗ ಮನಮೋಹಿ ಹುಣ್ಣಿಮೆ! – *ಶಿ.ಜು.ಪಾಶ* 8050112067 (30/7/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ನಿನ್ನ ನೆನಪಿಸಿಕೊಂಡಾಗಲೆಲ್ಲ ನನ್ನ ಆತ್ಮದೊಳಗೆ ನೀನು; ನನ್ನದೇ ದೇಹವಾದರೂ ಉಸಿರೆಂಬುದೇ ನೀನು… ನೀನೆಂಬುದೆಷ್ಟು ಮುಖ್ಯ! – *ಶಿ.ಜು.ಪಾಶ* 8050112067 (26/7/24)

Read More