ಸಾರಂಗರಾಜ್ ಕಾವ್ಯನಾಮದಿಂದ ಬರೆಯುತ್ತಿರುವ ಸಾಸ್ವೆಹಳ್ಳಿ ರಂಗರಾಜ್ ರವರ 4 ಕವಿತೆಗಳ ಗುಚ್ಛ ನಿಮ್ಮ‌ಓದಿಗಾಗಿ…

ರಂಗ ಪಂಚಮಿ ***************** ಈ ಫಲ್ಗುಣಿ ಹುಣ್ಣಿಮೆ ಬದುಕಲ್ಲಿ ಹರುಷದ ಓಕುಳಿ ಚೆಲ್ಲಲಿ, ಸಖೀ.., ಸ್ವಚ್ಛ ಬಿಳಿಯ ವರ್ಣದಂತೆ ಮನಸು ಶುಭ್ರವಾಗಿರಲಿ, ಪರಿಸರವೂ ಪೂರಕವಿರಲಿ.., ಭಾಸ್ಕರನ ಹಳದಿ ರಂಗು ಭಾವಗಳನು ಬೆಚ್ಚಗಿಡಲಿ, ಧನಾತ್ಮಕತೆ ಹೊರಸೂಸಲಿ., ಹಸಿರು ಬಣ್ಣವು ಬಾಳಲ್ಲಿ ಸದಾ ಸಾಮರಸ್ಯ ತುಂಬಲಿ, ಮನಸು ಸಮತಲದಲ್ಲಿಡಲಿ.., ಕಿತ್ತಳೆ ಬಣ್ಣದ ಹಾಗೆ ಬಾಳು ಸೃಜನಾತ್ಮಕತೆ, ಹಾಸ್ಯಪ್ರಜ್ಞೆ ರೋಮಾಂಚನ ತುಂಬಿಡಲಿ.., ಕೆಂಪು ಕ್ರಾಂತಿ ಪ್ರೀತಿ ರಂಗು ಕಣಕಣದಲ್ಲೂ ಆವರಿಸಲಿ, ನಿತ್ಯ ನವ ಚೈತನ್ಯ ತುಂಬಲಿ.., ಐದು ಬಣ್ಣಗಳು ನಿನ್ನನು ಆವರಿಸಿರಲಿ,…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಜಗತ್ತನ್ನೇಕೆ ಸೋಲಿಸಲು ಹೊರಟೆ? ಗೆದ್ದು ಬೀಗುವಾಗ ಹಿಡಿಶಾಪ ಹಾಕುವರು; ನಿನಗೆ ನೀನೇ ಸೋಲಿಸಿಕೋ ನಗಲಾದರೂ ಈ ಜನ ಸುತ್ತ ಸೇರುವರು! – *ಶಿ.ಜು.ಪಾಶ* 8050112067 (31/3/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಜಗತ್ತಿನ ಜನರೆಲ್ಲ ನಿನ್ನ ಹಾದಿ ತಪ್ಪಿಸಲೆಂದೇ ಕಾಯುತ್ತಿದ್ದಾರೆ; ನೀ ನನ್ನೊಳಗಿದ್ದು ಬಿಡು… ಇಲ್ಯಾರೂ ಬಂದು ಹೋಗುವವರಿಲ್ಲ! – *ಶಿ.ಜು.ಪಾಶ* 8050112067 (27/3/24)

Read More

ತಿಳಿನೀರಿನಂತೆ ಬರೆಯುವ ಅಶ್ವತ್ಥರ ಅಂಕಣ; ಸಿಂಟೆಕ್ಸ್ ಗಳು

ಸಿಂಟೆಕ್ಸ್ ಗಳು ನಮ್ಮಲ್ಲೊಬ್ಬ ಮೇಧಾವಿ ಹೀಗೆ ನಾಲ್ಕು ವರ್ಷಗಳ ಹಿಂದೆ ಎಸಿ ರೂಮಿನ ಆಯಕಟ್ಟಿನ ಕುರ್ಚಿಗೆ ಅಂಟಿಕೊಂಡ. ಆತನಿಗೆ ಇಲ್ಲಿನ ಭಾಷೆಯ ಗಾಳಿ ಗಂಧವು ಗೊತ್ತಿಲ್ಲ ಅನ್ನುವುದು ಒಂದು ಸತ್ಯವಾದರೆ ನಾಕು ವರ್ಷಗಳಾದರೂ ಭಾಷೆಯನ್ನು ಕಲಿಯುವ ಲಕ್ಷಣಗಳೇ ಇಲ್ಲವೆನ್ನುವುದು ಮತ್ತೊಂದು ಸತ್ಯ. ಬೇರೆ ಬೇರೆ ಭಾಷಿಕರನ್ನು ಅತ್ಯಂತ ಸೌಜನ್ಯ ಮತ್ತು ಸಂಯಮದಿಂದ ಕಾಣುವ ನಮಗೆ ಕಾಲಾನುಕಾಲ ಇಂತ ದ್ರೋಹಿಗಳು ತಂದೊಡ್ಡುವ ಅವಾಂತರಗಳು ಅವಘಡಗಳು ಒಂದರ ಮೇಲೊಂದು ಉರುಳಿಕೊಂಡು ನಮ್ಮ ಬದುಕಿಗೆ ಕಂಟಕವಾಗಿ ಬಿಡುತ್ತವೆ. ಆತ ಮಾತ್ರ ತನ್ನನ್ನು…

Read More

ಸಂಗೀತ ರವಿರಾಜ್ ರ ಮನಮಿಡಿಯುವ ಅಂಕಣ;  ಸಂಪಾಜೆಯ ಸಂಜೆಗಳು

             ಸಂಪಾಜೆಯ  ಸಂಜೆಗಳು ಬಾಲ್ಯವೇ ಹೀಗೆ, ಅನುಭವಗಳ ಸಕ್ಕರೆ ಮತ್ತು ಉಪ್ಪಿನ ಮೂಟೆ. ಹಾಗೆ ನೋಡಿದರೆ ಬದುಕು ಪೂರ್ತಿ ಅನುಭವಗಳೇ  ಆಗಿವೆ.  ಆ ಕ್ಷಣಕ್ಕೆ ಅದು ಜೀವನದ ಸತ್ಯವಾದರೂ ನಂತರಕ್ಕೆ ಅನುಭವದ ಮೂಟೆಯೊಳಗೆ ನುಸುಳಿಬಿಡುತ್ತದೆ. ಆದರೆ ಈ ಬಾಲ್ಯದಲ್ಲಿ ತಾಪತ್ರಯಗಳು ಇಲ್ಲದೆ ನಮ್ಮಷ್ಟಕ್ಕೆ ನಾವನುಭವಿಸುವ ದಿನಗಳು ಇವೆಯಲ್ಲ, ಈಗ ಆಲೋಚಿಸಿದರೆ ಅದೊಂದು ಸಿಹಿಯಾದ ಅಚ್ಚರಿ. ಹಾಗೆ ನೋಡಿದರೆ ಪ್ರತಿಯೊಬ್ಬರ ಬಾಲ್ಯ ಅತಿಯಾದ ಸಿಹಿಯಿಂದ ಕೂಡಿರುವುದಿಲ್ಲ ಎಂಬುದಂತು  ನಿಜ .ಹೆತ್ತವರು ಜಗಳವಾಡಿಕೊಂಡಿದ್ದರೆ , ಮಕ್ಕಳಿಗೆ ಅದಕ್ಕಿಂತ ಮಾನಸಿಕ  ನೋವು…

Read More

Gm ಶುಭೋದಯ💐 *ಕವಿಸಾಲು* ಎಲ್ಲದೂ ಬಾಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಲ್ಲರೂ… ಇಲ್ಲೇ ಬಿಟ್ಟು ಹೋಗಲು ಎಲ್ಲದೂ… – *ಶಿ.ಜು.ಪಾಶ*

Gm ಶುಭೋದಯ💐 *ಕವಿಸಾಲು* ಎಲ್ಲದೂ ಬಾಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಲ್ಲರೂ… ಇಲ್ಲೇ ಬಿಟ್ಟು ಹೋಗಲು ಎಲ್ಲದೂ… – *ಶಿ.ಜು.ಪಾಶ* 8050112067 (23/3/24)

Read More