Headlines

ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಹೋರಾಟಕ್ಕಿಳಿದ ಆರ್ ಎಂ ಎಂ;’ನೊಂದವರ ವಿರುದ್ಧ ಅರಣ್ಯ ಇಲಾಖೆಯ ಅತ್ಯಾಚಾರ’

ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಹೋರಾಟಕ್ಕಿಳಿದ ಆರ್ ಎಂ ಎಂ; ‘ನೊಂದವರ ವಿರುದ್ಧ ಅರಣ್ಯ ಇಲಾಖೆಯ ಅತ್ಯಾಚಾರ’ ವಯನಾಡು ಮತ್ತು ಶಿರೂರು ಗುಡ್ಡು ಕುಸಿತ ಪ್ರಕರಣಗಳನ್ನು ಮುಂದಿಟ್ಟುಕೊಂಡು ಅರಣ್ಯ ಒತ್ತುವರಿ ನೆಪದಲ್ಲಿ ಬಡ ಮತ್ತು ಸಣ್ಣ ಹಿಡುವಳಿದಾರರನ್ನು ಒಕ್ಕೆಲೆಬ್ಬಿಸಲು ಮುಂದಾಗಿರುವ ಅರಣ್ಯ ಇಲಾಖಾಧಿಕಾರಿಗಳು ರಾಜ್ಯ ಅರಣ್ಯ ಸಚಿವರ ನೇತೃತ್ವದಲ್ಲಿ ಕೈಗೊಂಡ ನಿರ್ಣಯವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರಾದ ಆರ್. ಎಂ ಮಂಜುನಾಥಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ. ಸುದ್ಧಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇತ್ತಿಚೆಗಷ್ಟೆ…

Read More

ಗೌರಿ ಗಣೇಶ- ಈದ್ ಮಿಲಾದ್ ಹಿನ್ನೆಲೆ;* *110 ಶಿವಮೊಗ್ಗದ ರೌಡಿಗಳಿಗೆ ನಾಲ್ಕೇ ನಾಲ್ಕು ಎಚ್ಚರಿಕೆ ನೀಡಿದ ಎಸ್ ಪಿ ಮಿಥುನ್ ಕುಮಾರ್…*

*ಗೌರಿ ಗಣೇಶ- ಈದ್ ಮಿಲಾದ್ ಹಿನ್ನೆಲೆ;* *110 ಶಿವಮೊಗ್ಗದ ರೌಡಿಗಳಿಗೆ ನಾಲ್ಕೇ ನಾಲ್ಕು ಎಚ್ಚರಿಕೆ ನೀಡಿದ ಎಸ್ ಪಿ ಮಿಥುನ್ ಕುಮಾರ್…* ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಆಗಮನವಾಗುತ್ತಿದೆ. ಕಾನೂನು ಭಂಗ ಮಾಡುವವರ ವಿರುದ್ಧ ಹದ್ದಿನ ಕಣ್ಣಿಟ್ಟಿರುವ ಎಸ್ ಪಿ ಮಿಥುನ್ ಕುಮಾರ್, ಒಟ್ಟು 110 ಜನ ರೌಡಿಗಳನ್ನು ಕರೆಸಿಕೊಂಡು ಖಡಕ್ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ. ಶುಕ್ರವಾರ ಸಂಜೆ ಶಿವಮೊಗ್ಗದ ಅಷ್ಟೂ ಪ್ರಮುಖ ರೌಡಿಗಳು ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯ ಬುಲಾವ್ ಮೇಲೆ ಬಂದು…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಹಸಿದ ಜೀವ ತುತ್ತು ಅನ್ನ ಪಡೆದು ಕೋಟಿ ಕೋಟಿ ಹಾರೈಕೆ ಕೊಟ್ಟು ಮರೆಯಾಯ್ತು… ಭಿಕ್ಷುಕ ನಾನೋ ಅವನೋ… – *ಶಿ.ಜು.ಪಾಶ* 8050112067 (10/8/24)

Read More

ಗಾಂಜಾ ಮಾರಾಟದ ಭೀಕರ ಕೊಲೆ;ಕೊಲೆಯಾಗಿದ್ದವನು ಟ್ವಿಸ್ಟ್ ಇರ್ಫಾನ್7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ಇರ್ಫಾನ್ ಹೆಂಡತಿಗೆ 30 ಸಾವಿರ ರೂ.ಗಳ ಪರಿಹಾರ

ಗಾಂಜಾ ಮಾರಾಟದ ಭೀಕರ ಕೊಲೆ; ಕೊಲೆಯಾಗಿದ್ದವನು ಟ್ವಿಸ್ಟ್ ಇರ್ಫಾನ್ 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ ಇರ್ಫಾನ್ ಹೆಂಡತಿಗೆ 30 ಸಾವಿರ ರೂ.ಗಳ ಪರಿಹಾರ ಗಾಂಜಾ ಮಾರಾಟದ ವಿಚಾರದಲ್ಲಿ ನಡೆದ ಶಿವಮೊಗ್ಗ ಅಣ್ಣಾನಗರದ 36 ವರ್ಷ ವಯಸ್ಸಿನ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 5ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. 18-09-2021 ರಂದು…

Read More

ಬಾಲಕಿಗೆ ಲೈಂಗಿಕ ದೌರ್ಜನ್ಯ;* *73 ವರ್ಷದ ಮುದುಕನಿಗೆ ಶಿಕ್ಷೆ ಘೋಷಿಸಿದ ಕೋರ್ಟ್**ಏನು ಶಿಕ್ಷೆ ನೀಡಿತು ನ್ಯಾಯಾಲಯ?*

*ಬಾಲಕಿಗೆ ಲೈಂಗಿಕ ದೌರ್ಜನ್ಯ;* *73 ವರ್ಷದ ಮುದುಕನಿಗೆ ಶಿಕ್ಷೆ ಘೋಷಿಸಿದ ಕೋರ್ಟ್* *ಏನು ಶಿಕ್ಷೆ ನೀಡಿತು ನ್ಯಾಯಾಲಯ?* ಹತ್ತು ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ 73 ವರ್ಷ ವಯಸ್ಸಿನ ಶಿವಮೊಗ್ಗ ತಾಲ್ಲೂಕಿನ ವೃದ್ಧ ವ್ಯಕ್ತಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ನಲ್ಲಿ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಢ ಪಟ್ಟಿರುವುದರಿಂದ 2.50 ಲಕ್ಷ ರೂ. ದಂಡ ಹಾಗೂ ದಂಡ ಕಟ್ಟಲು ವಿಫಲವಾದಲ್ಲಿ 1 ವರ್ಷದ ಸಾದಾ ಕಾರಾಗೃಹ…

Read More

ಸೂಡಾಕ್ಕೆ ರವಿಕುಮಾರ್ ಸೇರಿದಂತೆ ನಾಲ್ವರು ಸದಸ್ಯರ ನೇಮಕ

ಸೂಡಾಕ್ಕೆ ರವಿಕುಮಾರ್ ಸೇರಿದಂತೆ ನಾಲ್ವರು ಸದಸ್ಯರ ನೇಮಕ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ಭದ್ರಾವತಿಯ ಹೆಚ್.ರವಿಕುಮಾರ್ ಸೇರಿದಂತೆ ನಾಲ್ವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈಗಾಗಲೇ ಈ ಪ್ರಾಧಿಕಾರಕ್ಕೆ ಹೆಚ್.ಎಸ್.ಸುಂದರೇಶ್ ರವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿತ್ತು. ಇದೀಗ, ಭದ್ರಾವತಿಯ ಹೆಚ್.ರವಿಕುಮಾರ್, ಶ್ರೀಮತಿ ರೇಣುಕಮ್ಮ, ಶಿವಮೊಗ್ಗದ ಎಂ.ಎಸ್.ಸಿದ್ದಪ್ಪ, ಎಂ.ಪ್ರವೀಣ್ ಕುಮಾರ್ ರವರನ್ನು ನೇಮಕ ಮಾಡಿ ಆದೇಶಿಸಿದೆ.

Read More

ಅನಾಥ ಶವಗಳ ಸಂಸ್ಕಾರ ಮಾಡುವ ಸಂಸ್ಕಾರವಂತ ತಂದೆ ಮಗಳಿಗೆ ಖಾಕಿ ಗೌರವ*

*ಅನಾಥ ಶವಗಳ ಸಂಸ್ಕಾರ ಮಾಡುವ ಸಂಸ್ಕಾರವಂತ ತಂದೆ ಮಗಳಿಗೆ ಖಾಕಿ ಗೌರವ* ಶಿವಮೊಗ್ಗ ಟೌನ್ ಗಾಡಿಕೊಪ್ಪದ ವಾಸಿಗಳಾದ ರವಿ ಎಸ್ ಮತ್ತು ಇವರ ಮಗಳಾದ ಕು. ಧನುಶ್ರೀ ರವರಿಗೆ ವಿಶೇಷ ಕೆಲಸಕ್ಕಾಗಿ ಗುರುತಿಸಿ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ವಿಶೇಷ ರೀತಿಯಲ್ಲಿ ಸನ್ಮಾನಿಸಿದ್ದಾರೆ, 2005ರಿಂದಲೂ ಶಿವಮೊಗ್ಗ ಜಿಲ್ಲೆಯಾದ್ಯಂತ ಅನಾಥ ಶವಗಳು ಕಂಡು ಬಂದತಂಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಮಾಹಿತಿ ನೀಡಿದ ತಕ್ಷಣ ಅನಾಥ ಶವಗಳನ್ನು ಸಾಗಿಸಿ, ಸಂಸ್ಕಾರ ನೆರವೇರಿಸುವಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸಿ ನಿಸ್ವಾರ್ಥ ಸೇವೆಯನ್ನು…

Read More