ಶಾಸಕ ಚನ್ನಿ ದಸರಾ; ಯಾರು ಎಷ್ಟೆಲ್ಲ ತಿಂದರು?ಲೋಕಾಯುಕ್ತದ ಬಾಗಿಲು ತಟ್ಟಲು ಹೊರಟಿದೆ ಪಾಲಿಕೆ ಆಯುಕ್ತರ ನಡೆ…ಆಯುಕ್ತೆ ಕವಿತಾ ಲೋಕಾಯುಕ್ತ ತನಿಖೆ ವ್ಯಾಪ್ತಿಯಲ್ಲಿ ಬಂದ್ರೆ…ಮುಂದಿನದೆಲ್ಲ ಮಹಾಕಥೆ….
ದಸರಾ- ಆಯುಕ್ತರ ವಿರುದ್ಧ ಸುತ್ತಿಕೊಳ್ಳಲಿದೆ ಲೋಕಾಯುಕ್ತ… ಆಯುಕ್ತರು ಸತ್ಯ ಹೇಳ್ತಾರಾ? ಸತ್ಯ ಹೇಳಿದರೆ ಕಂಬಿ ಎಣಿಸುವುದು ಶತಃಸಿದ್ಧ…ಹಾಗೆಂದು ಹೇಳುತ್ತಿವೆ ದಸರಾ ದಾಖಲೆಗಳು…