Headlines

ಈವರೆಗೆ 500ಕ್ಕೂ ಹೆಚ್ಚು ಮೊಬೈಲ್ ಪತ್ತೆ ಹಚ್ಚಿದ CIER ಪೋರ್ಟಲ್ ಈಗ 12.10 ಲಕ್ಷ ರೂ ಮೌಲ್ಯದ 100 ಮೊಬೈಲ್ ಪತ್ತೆ- ವಿತರಣೆ

ಈವರೆಗೆ 500ಕ್ಕೂ ಹೆಚ್ಚು ಮೊಬೈಲ್ ಪತ್ತೆ ಹಚ್ಚಿದ CIER ಪೋರ್ಟಲ್ ಈಗ 12.10 ಲಕ್ಷ ರೂ ಮೌಲ್ಯದ 100 ಮೊಬೈಲ್ ಪತ್ತೆ- ವಿತರಣೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು ಕಳುವಾಗಿದ್ದ 12.10ಲಕ್ಷ ರೂ., ಮೌಲ್ಯದ ಒಟ್ಟು 100 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದು, ಏ.1ರಂದು ಮೂಲ ಮಾಲೀಕರಿಗೆ ಅವರವರ ಮೊಬೈಲ್ ಗಳನ್ನು ಹಿಂದಿರುಗಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ಮಾಡಿದ ಎಸ್ ಪಿ ಮಿಥುನ್ ಕುಮಾರ್, ಸೈಬರ್ ಕ್ರೈಂ ಸಿಬ್ಬಂದಿಗಳನ್ನೊಳಗೊಂಡ ಸಿಇಐಆರ್ ಪೋರ್ಟಲ್ ನಲ್ಲಿ ಪತ್ತೆಯಾದ ಮೊಬೈಲ್ ಗಳು…

Read More

ಬಿಜೆಪಿ- ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಯಾರೆಲ್ಲ ಮಾತಾಡಿದ್ರು? ಏನೆಲ್ಲ ಮಾತಾಡಿದ್ರು?*

*ಬಿಜೆಪಿ- ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಯಾರೆಲ್ಲ ಮಾತಾಡಿದ್ರು? ಏನೆಲ್ಲ ಮಾತಾಡಿದ್ರು?* *ಶಿವಮೊಗ್ಗ ಲೋಕಸಭಾಕ್ಷೇತ್ರದ ಉಸ್ತುವಾರಿ, ಮಾಜಿ ಸಚಿವ *ರಘುಪತಿ ಭಟ್* ರಾಷ್ಟ್ರೀಯ ನಾಯಕರು, ಮಾಜಿ ಪ್ರಧಾನಿ ದೇವೇಗೌಡರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ಈ ಸಮನ್ವಯ ಚುನಾವಣೆ. ಹೊಂದಾಣಿಕೆಯ ಸಂಬಂಧ ಹೆಚ್ಚಿದೆ. ಎಲ್ಲ ಸಭೆ, ಸಮಾರಂಭಗಳಲ್ಲಿ ಸಮನ್ವಯತೆ ಸಾಧಿಸುತ್ತಿದ್ದೇವೆ. ನೇರ ಸ್ಪರ್ಧೆಗೆ ಹಲವು ಸೂತ್ರಗಳನ್ನು ಮಾಡಿದ್ದೇವೆ. ಅಭ್ಯರ್ಥಿ ರಾಘವೇಂದ್ರರ ಎಲ್ಲ ಪ್ರಚಾರದ ವಸ್ತುಗಳಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಎಂದಿರುತ್ತೆ. ಕಮಲದ ಗುರುತಲ್ಲಿ ಸ್ಪರ್ಧೆ. ಮನೆ…

Read More

ಸಂಗೀತ ರವಿರಾಜ್ ಅಂಕಣ; ವೈಶಾಖವೂ… ಜಾತ್ರೆಯೂ…

           ವೈಶಾಖವೂ… ಜಾತ್ರೆಯೂ… ಮಾಗಿ ಮುಗಿದ ಮೇಲೆ ಬರುವ ವೈಶಾಖವೆನ್ನುವ ಬಿಸಿಲು ಕಾಲ , ಖುಷಿಯ ಕಾಲವು ಹೌದು.  ಆದರೆ ಈಗ ಪ್ರಸ್ತುತ ದಿನಮಾನಸದಲ್ಲಿ  ಬೇಸಿಗೆಯ ನಿಜವಾದ ತಾಪ ,ಒಂದು ಶಾಪವಾಗಿ ಪರಿಣಮಿಸಿದೆ ಎಂದರು ತಪ್ಪಲ್ಲ. ಇದಕ್ಕೆ ಈಗ ಹಲವಾರು ಕಾರಣಗಳನ್ನು ಕೊಡಬಹುದು. ಆದರೂ ಮಳೆಗಾಲದ ನಂತರದ ,  ಚಳಿಗಾಲವಾದ ಮೇಲೆ ಬರುವ ಇದೊಂಥರಾ ಸ್ವಾತಂತ್ರ್ಯ ಋತು ಎನ್ನಬಹುದು. ಮಳೆಗಾಲವೆಂದರೆ ಮಳೆಗೆ ಹೊರಗೆ ಹೋಗಲಾಗದು , ಮನೆಯಲ್ಲಿದ್ದರು ಹಳ್ಳಿಗಳಲ್ಲಿ ವಿದ್ಯುತ್ ಆಗಾಗ್ಗೆ ಕೈ ಕೊಡುತ್ತದೆ, ಸಮಾರಂಭಗಳು ಕಡಿಮೆ…

Read More

ಸಾರಂಗರಾಜ್ ಕಾವ್ಯನಾಮದಿಂದ ಬರೆಯುತ್ತಿರುವ ಸಾಸ್ವೆಹಳ್ಳಿ ರಂಗರಾಜ್ ರವರ 4 ಕವಿತೆಗಳ ಗುಚ್ಛ ನಿಮ್ಮ‌ಓದಿಗಾಗಿ…

ರಂಗ ಪಂಚಮಿ ***************** ಈ ಫಲ್ಗುಣಿ ಹುಣ್ಣಿಮೆ ಬದುಕಲ್ಲಿ ಹರುಷದ ಓಕುಳಿ ಚೆಲ್ಲಲಿ, ಸಖೀ.., ಸ್ವಚ್ಛ ಬಿಳಿಯ ವರ್ಣದಂತೆ ಮನಸು ಶುಭ್ರವಾಗಿರಲಿ, ಪರಿಸರವೂ ಪೂರಕವಿರಲಿ.., ಭಾಸ್ಕರನ ಹಳದಿ ರಂಗು ಭಾವಗಳನು ಬೆಚ್ಚಗಿಡಲಿ, ಧನಾತ್ಮಕತೆ ಹೊರಸೂಸಲಿ., ಹಸಿರು ಬಣ್ಣವು ಬಾಳಲ್ಲಿ ಸದಾ ಸಾಮರಸ್ಯ ತುಂಬಲಿ, ಮನಸು ಸಮತಲದಲ್ಲಿಡಲಿ.., ಕಿತ್ತಳೆ ಬಣ್ಣದ ಹಾಗೆ ಬಾಳು ಸೃಜನಾತ್ಮಕತೆ, ಹಾಸ್ಯಪ್ರಜ್ಞೆ ರೋಮಾಂಚನ ತುಂಬಿಡಲಿ.., ಕೆಂಪು ಕ್ರಾಂತಿ ಪ್ರೀತಿ ರಂಗು ಕಣಕಣದಲ್ಲೂ ಆವರಿಸಲಿ, ನಿತ್ಯ ನವ ಚೈತನ್ಯ ತುಂಬಲಿ.., ಐದು ಬಣ್ಣಗಳು ನಿನ್ನನು ಆವರಿಸಿರಲಿ,…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಜಗತ್ತನ್ನೇಕೆ ಸೋಲಿಸಲು ಹೊರಟೆ? ಗೆದ್ದು ಬೀಗುವಾಗ ಹಿಡಿಶಾಪ ಹಾಕುವರು; ನಿನಗೆ ನೀನೇ ಸೋಲಿಸಿಕೋ ನಗಲಾದರೂ ಈ ಜನ ಸುತ್ತ ಸೇರುವರು! – *ಶಿ.ಜು.ಪಾಶ* 8050112067 (31/3/24)

Read More

ಡಾ.ಧನಂಜಯ ಸರ್ಜಿ  ಪತ್ರಿಕಾ ಗೋಷ್ಟಿಯ ವಿವರ ಬಿ.ಎಸ್‌.ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಬಿಜೆಪಿ ಪಕ್ಷದಿಂದ ನಾಲ್ಕೂ ಸಧನಗಳಲ್ಲೂ ಸ್ಥಾನ-ಮಾನ, ಅಧಿಕಾರವನ್ನು ಅನುಭವಿಸಿದ ಎಲ್ಲ ರೀತಿಯ ಫಲಾನುವಿ ಆಯನೂರು ಮಂಜುನಾಥ್‌ ಏಪ್ರಿಲ್‌ 1 ರಂದು ಗ್ರಾಮಾಂತರ ಬೂತ್‌ ಸಮಿತಿ ಕಾರ್ಯಕರ್ತರ ಬೃಹತ್‌ ಸಮಾವೇಶ

ಡಾ.ಧನಂಜಯ ಸರ್ಜಿ  ಪತ್ರಿಕಾ ಗೋಷ್ಟಿಯ ವಿವರ ಬಿ.ಎಸ್‌.ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಬಿಜೆಪಿ ಪಕ್ಷದಿಂದ ನಾಲ್ಕೂ ಸಧನಗಳಲ್ಲೂ ಸ್ಥಾನ-ಮಾನ, ಅಧಿಕಾರವನ್ನು ಅನುಭವಿಸಿದ ಎಲ್ಲ ರೀತಿಯ ಫಲಾನುವಿ ಆಯನೂರು ಮಂಜುನಾಥ್‌ ಏಪ್ರಿಲ್‌ 1 ರಂದು ಗ್ರಾಮಾಂತರ ಬೂತ್‌ ಸಮಿತಿ ಕಾರ್ಯಕರ್ತರ ಬೃಹತ್‌ ಸಮಾವೇಶ ರಾಜ್ಯದ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಬಿಜೆಪಿ ಪಕ್ಷದಿಂದ ನಾಲ್ಕೂ ಸಧನಗಳಲ್ಲೂ ಸ್ಥಾನ-ಮಾನ, ಅಧಿಕಾರವನ್ನು ಅನುಭವಿಸಿದ ಎಲ್ಲ ರೀತಿಯ ಫಲಾನುವಿ ಆಯನೂರು ಮಂಜುನಾಥ್‌ ಅವರು. ಇದೀಗ ಕಾಂಗ್ರೆಸ್‌ನಲ್ಲಿದಿನಿ ಎನ್ನುವ…

Read More

ಮತ್ತೆ ಗುಡುಗಿದ ಕೆ ಎಸ್ ಈಶ್ವರಪ್ಪ;   ಅಪ್ಪ ಮಕ್ಕಳು ಮಹಾನ್ ಸುಳ್ಳುಗಾರರು   ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತು ಸುಳ್ಳು   ಸ್ವಾಮೀಜಿ ನೋವುಂಡರು- ಹೆಣ್ಣುಮಕ್ಕಳು ಕಣ್ಣೀರು ಹಾಕಿದರು   ಗಂಟೆ ಹೊಡೆಯೋಕೆ ಸಿದ್ಧ 

ಮತ್ತೆ ಗುಡುಗಿದ ಕೆ ಎಸ್ ಈಶ್ವರಪ್ಪ; ಅಪ್ಪ ಮಕ್ಕಳು ಮಹಾನ್ ಸುಳ್ಳುಗಾರರು ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತು ಸುಳ್ಳು ಸ್ವಾಮೀಜಿ ನೋವುಂಡರು- ಹೆಣ್ಣುಮಕ್ಕಳು ಕಣ್ಣೀರು ಹಾಕಿದರು ಗಂಟೆ ಹೊಡೆಯೋಕೆ ಸಿದ್ಧ ಶಿವಮೊಗ್ಗ: ಅಪ್ಪ, ಮಕ್ಕಳು ಮಹಾನ್ ಸುಳ್ಳುಗಾರರು, ಮಹಾನ್ ಮೋಸಗಾರರು ಎಂದು ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿ ಹಾಗೂ  ರಾಷ್ಟ್ರ ಭಕ್ತರ ಬಳಗದ ಕೆ.ಎಸ್. ಈಶ್ವರಪ್ಪ ಹರಿಹಾಯ್ದರು. ಅವರು ಇಂದು ತಮ್ಮ ಚುನಾವಣಾ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,…

Read More

ಪಂಚ ಗ್ಯಾರಂಟಿಗಳ ಮೂಲಕವೇ ಅಭ್ಯರ್ಥಿ ಗೀತಾರನ್ನು ಗೆಲ್ಲಿಸುತ್ತೇವೆ ಎಂದರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ

ಪಂಚ ಗ್ಯಾರಂಟಿಗಳ ಮೂಲಕವೇ ಅಭ್ಯರ್ಥಿ ಗೀತಾರನ್ನು ಗೆಲ್ಲಿಸುತ್ತೇವೆ ಎಂದರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಶಿವಮೊಗ್ಗ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆ ಶಿವಮೊಗ್ಗ ಜಿಲ್ಲೆಯಲ್ಲಿ ಅನುಷ್ಠಾನವಾಗಿದ್ದು ಈ ಯೋಜನೆಯಲ್ಲಿ ಸೇರ್ಪಡೆಯಾಗದೆ ಬಾಕಿ ಉಳಿದ  ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಹಾಗೂ ಯೋಜನೆಗಳಿಂದ ಜನರು ಹೊರಗುಳಿಯದಂತೆ ಎಲ್ಲಾ ಹಂತಗಳಲ್ಲಿ ಮುತುವರ್ಜಿವಯಿಸಿ ಸಕ್ರಿಯವಾಗಿ ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು. ಅವರು ಇಂದು ಕಾಂಗ್ರೆಸ್…

Read More

ಆರ್ ಎಂ ಎಂ, ಎಂ ಶ್ರೀ, ಆಮಂ, ಆರ್ ಪ್ರ, ಕರ,ಬ ಬಾ, ರ ಶೆ;ಶಿವಮೊಗ್ಗ ಲೋಕಸಭಾ ಉಸ್ತುವಾರಿಗಳ ನೇಮಕ

ಶಿವಮೊಗ್ಗ ಲೋಕಸಭಾ ಚುನಾವಣೆಯ ಸಿದ್ಧತೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ದೃಷ್ಟಿಯಿಂದ  ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ  ಉಸ್ತುವಾರಿಗಳನ್ನಾಗಿ ಡಾ.ಆರ್.ಎಂ.ಮಂಜುನಾಥಗೌಡ, ಆಯನೂರು ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಕೆಳಕಂಡ 7 ಜನ ಮುಖಂಡರುಗಳನ್ನು ಉಸ್ತುವಾರಿಗಳನ್ನಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಇವರು ನೇಮಿಸಿದ್ದಾರೆ. ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಎಂಎಡಿಬಿ ಅಧ್ಯಕ್ಷರಾದ ಡಾ.ಆರ್.ಮಂಜುನಾಥಗೌಡ,ಶಿವಮೊಗ್ಗ ಗ್ರಾಮಾಂತರ-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಶಿಕಾರಿಪುರ-ಮಾಜಿ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಭದ್ರಾವತಿ-ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಸೊರಬ-ಕಲಗೋಡು ರತ್ನಾಕರ್, ಶಿವಮೊಗ್ಗ ನಗರ- ಕೆಪಿಸಿಸಿ…

Read More