ಮಹಿಳೆಯರ ಆರೋಗ್ಯದ ಕಾಳಜಿ: ತಜ್ಞರಿಂದ ಮಾರ್ಗದರ್ಶನ ಮತ್ತು ಉಪಾಯಗಳು*
*ಮಹಿಳೆಯರ ಆರೋಗ್ಯದ ಕಾಳಜಿ: ತಜ್ಞರಿಂದ ಮಾರ್ಗದರ್ಶನ ಮತ್ತು ಉಪಾಯಗಳು* ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಗುರುವಾರದಂದು *’ಸಧೃಡ ಸ್ತ್ರೀ’* ಎಂಬ ಶೀರ್ಷಿಕೆಯ ಆರೋಗ್ಯ ಅಭಿಯಾನ ಆಯೋಜಿಸಿದ್ದು ಕಾರ್ಯಕ್ರಮಕ್ಕೆ ಡಾ.ಚಂದುಶ್ರೀ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಡಾ.ಶಶಿಕಲಾ ಸಹಾಯಕ ಪ್ರಾಧ್ಯಪಕಿ ಕೃಷಿ ವಿಸ್ತರಣಾ ವಿಭಾಗ ಅವರು ಆಗಮಿಸಿದ್ದರು. ಅಭಿಯಾನವನ್ನು…