*ಕುತೂಹಲಕಾರಿ ಘಟ್ಟದಲ್ಲಿ ಶ್ರೀಕಾಂತಣ್ಣ ಕಪ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿ;* *ಸುನಿಲ್ ರವರಿಗೆ ಸನ್ಮಾನಿಸಿದ್ದು ಯಾಕೆ ಆಯೋಜಕರು?*
*ಕುತೂಹಲಕಾರಿ ಘಟ್ಟದಲ್ಲಿ ಶ್ರೀಕಾಂತಣ್ಣ ಕಪ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿ;* *ಸುನಿಲ್ ರವರಿಗೆ ಸನ್ಮಾನಿಸಿದ್ದು ಯಾಕೆ ಆಯೋಜಕರು?* ಶಿವಮೊಗ್ಗದಲ್ಲಿ ಫೆಬ್ರವರಿ 22 ರಿಂದ ಎರಡು ದಿನಗಳ ಕಾಲ ನಡೆಯುತ್ತಿರುವ *“ಶ್ರೀಕಾಂತಣ್ಣ ಕಪ್ ಸೀಸನ್ – 2” ಕ್ರಿಕೆಟ್ ಪಂದ್ಯಾವಳಿ* ಯಲ್ಲಿ ಇಂದು ಸೂಡಾ ಮಾಜಿ ಸದಸ್ಯರೂ ಕಾಂಗ್ರೆಸ್ ಮುಖಂಡರೂ ಆದ ಎ.ಸುನಿಲ್ ರವರನ್ನು ಆಯೋಜಕರೆಲ್ಲ ಸೇರಿ ಸನ್ಮಾನಿಸಿ ಅಭಿನಂದಿಸಿದರು. ವಿನಯ್ ತಾಂಡ್ಲೆ ಅಧ್ಯಕ್ಷರಾಗಿರುವ ಆಯೋಜಕ ತಂಡ( ಮಧು, ಅಶೋಕ, ಶಬರಿ, ಕಿರಣ್ ಮತ್ತಿತರರು) ಸುನಿಲ್ ರವರನ್ನು ಸನ್ಮಾನಿಸಿತು. ಈ…