ಕ್ರೈಂ, ಥ್ರಿಲ್ಲರ್ ಜೊತೆ ಹಾರರ್; ಈ ಮಲಯಾಳಂ ಸಿನಿಮಾ ನೋಡಿ ಫಿದಾ ಆಗದವರೇ ಇಲ್ಲ!
ಕ್ರೈಂ, ಥ್ರಿಲ್ಲರ್ ಜೊತೆ ಹಾರರ್; ಈ ಮಲಯಾಳಂ ಸಿನಿಮಾ ನೋಡಿ ಫಿದಾ ಆಗದವರೇ ಇಲ್ಲ! ಮಲಯಾಳಂನ ಕ್ರೈಂ, ಥ್ರಿಲ್ಲರ್ ಹಾಗೂ ಹಾರರ್ ಕಥಾಹಂದರ ಹೊಂದಿರುವ ಸಿನಿಮಾ ನಿಮ್ಮನ್ನು ರಂಜಿಸಲಿದೆ. ಕೆಂಪು ಫ್ರಿಜ್‌ನ ರಹಸ್ಯವನ್ನು ಭೇದಿಸುವ ಪೊಲೀಸ್ ಅಧಿಕಾರಿಯ ಕಥೆ ನಿಮ್ಮನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಕಾಮಿಡಿ, ರೊಮ್ಯಾಂಟಿಕ್ ಸಿನಿಮಾಗಳನ್ನು ನೋಡಿ ಬೇಸರವಾಗಿದೆಯಾ? ಹಾಗಿದ್ರೆ ನಿಮಗಾಗಿ ಭರಪೂರ ಮನರಂಜನೆಯುಳ್ಳ ಸಿನಿಮಾವನ್ನು ತಂದಿದ್ದೇವೆ. ಈ ಸಿನಿಮಾ ಕ್ರೈಂ, ಥ್ರಿಲ್ಲರ್ ಜೊತೆಯಲ್ಲಿ ಹಾರರ್ ಟಚ್ ಹೊಂದಿದೆ. ಹಾಗಾಗಿ ನಿಮ್ಮ ಹಾರ್ಟ್ ವೀಕ್ ಆಗಿದ್ರೆ…