ಪೌರಾಡಳಿತ ಸಚಿವರಿಂದ ಹೊಗಳಿಸಿಕೊಂಡಿದ್ದ ನಗರಪಾಲಿಕೆ ಆಯುಕ್ತೆಗೆ ನಗರಾಭಿವೃದ್ಧಿ ಸಚಿವರಿಂದ ಶಾಕ್!ಹೆಲ್ತ್ ಇನ್ಸ್ ಪೆಕ್ಟರ್ ವೇಣುಗೋಪಾಲ್ ಸಸ್ಪೆಂಡ್- ಕೂದಲೆಳೆಯಲ್ಲಿ ಬಚಾವಾದ ಟಪಾಲು ಮಧು!ಡಾಟಾ ಎಂಟ್ರಿ ಆಪರೇಟರ್ ಗಳ ಬಗ್ಗೆ ಏನಂದ್ರು ಸಚಿವ ಭೈರತಿ?
ಪೌರಾಡಳಿತ ಸಚಿವರಿಂದ ಹೊಗಳಿಸಿಕೊಂಡಿದ್ದ ನಗರಪಾಲಿಕೆ ಆಯುಕ್ತೆಗೆ ನಗರಾಭಿವೃದ್ಧಿ ಸಚಿವರಿಂದ ಶಾಕ್! ಹೆಲ್ತ್ ಇನ್ಸ್ ಪೆಕ್ಟರ್ ವೇಣುಗೋಪಾಲ್ ಸಸ್ಪೆಂಡ್- ಕೂದಲೆಳೆಯಲ್ಲಿ ಬಚಾವಾದ ಟಪಾಲು ಮಧು! ಡಾಟಾ ಎಂಟ್ರಿ ಆಪರೇಟರ್ ಗಳ ಬಗ್ಗೆ ಏನಂದ್ರು ಸಚಿವ ಭೈರತಿ? ಮೊನ್ನೆ ಮೊನ್ನೆಯಷ್ಟೇ ಸುಳ್ಳೇ ಸುಳ್ಳು ಹೇಳಿ ರಾಜ್ಯ ಪೌರಾಡಳಿತ ಸಚಿವ ರೆಹಮಾನ್ ಖಾನ್ ರಿಂದ ಹೊಗಳಿಸಿಕೊಂಡಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಇದೀದ ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರವರ ಆಕಸ್ಮಿಕ ಭೇಟಿಯಿಂದ ಅವ್ಯವಸ್ಥೆಯ ಆಗರವಾಗಿರೋ ನಗರಪಾಲಿಕೆಯ ದರ್ಶನವಾಗಿದೆ. ಶಿವಮೊಗ್ಗ ನಗರಕ್ಕೆ…