ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ* *ಹರ್ಷಿಕಾ ಪೂಣಚ್ಚ ನಿರ್ದೇಶನದ ಈ ಸಿನೆಮಾ ನೈಜ ಘಟನೆ ಆಧಾರಿತವೋ? ಕಾಲ್ಪನಿಕವೋ?* ಧರ್ಮಸ್ಥಳ ಸೌಜನ್ಯ ಕಥೆ ಹೇಳಲಿದೆಯಾ ಸಿನೆಮಾ?
*ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ* *ಹರ್ಷಿಕಾ ಪೂಣಚ್ಚ ನಿರ್ದೇಶನದ ಈ ಸಿನೆಮಾ ನೈಜ ಘಟನೆ ಆಧಾರಿತವೋ? ಕಾಲ್ಪನಿಕವೋ?* ಧರ್ಮಸ್ಥಳ ಸೌಜನ್ಯ ಕಥೆ ಹೇಳಲಿದೆಯಾ ಸಿನೆಮಾ? ಹರ್ಷಿಕಾ ಪೂಣಚ್ಚ (Harshika Poonacha) ಅವರು ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ಹೌದು, ಅವರು ಈಗ ಹೊಸ ಸಿನಿಮಾ ಒಂದನ್ನು ಘೋಷಣೆ ಮಾಡಿದ್ದಾರೆ. ಅದಕ್ಕೆ ‘ಚಿ: ಸೌಜನ್ಯ’ ಎನ್ನುವ ಟೈಟಲ್ ಇಟ್ಟಿದ್ದಾರೆ. ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ‘ಒಂದು ಹೆಣ್ಣಿನ ಕಥೆ’ ಎನ್ನುವ ಟ್ಯಾಗ್ಲೈನ್ ಕೊಡಲಾಗಿದೆ. ಸದ್ಯ ಈ ಪೋಸ್ಟರ್ ಸಾಕಷ್ಟು ಸಂಚಲನ…