ಪತ್ರಿಕಾಗೋಷ್ಠಿಯಲ್ಲಿ ಶಾಸಕ ವೈದ್ಯ ಡಾ.ಧನಂಜಯ ಸರ್ಜಿ- ಕಿರಣ್ ಕುಮಾರ್* *ಸೆ.20 ರಂದು ವೈದ್ಯರು-ವೈದ್ಯೋದ್ಯಮಿಗಳು-ವೈದ್ಯಕೀಯ ಕ್ಷೇತ್ರದವರ ಸಮ್ಮೇಳನ*
*ಪತ್ರಿಕಾಗೋಷ್ಠಿಯಲ್ಲಿ ಶಾಸಕ ವೈದ್ಯ ಡಾ.ಧನಂಜಯ ಸರ್ಜಿ- ಕಿರಣ್ ಕುಮಾರ್* *ಸೆ.20 ರಂದು ವೈದ್ಯರು-ವೈದ್ಯೋದ್ಯಮಿಗಳು-ವೈದ್ಯಕೀಯ ಕ್ಷೇತ್ರದವರ ಸಮ್ಮೇಳನ* ಕರ್ನಾಟಕ ಹಾಗೂ ಭಾರತದ ಹಲವು ರಾಜ್ಯಗಳಿಂದ ಸುಮಾರು 350 ಕ್ಕಿಂತಲೂ ಹೆಚ್ಚಿನ ವೈದ್ಯರು, ವೈದ್ಯೋದ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರನ್ನು ಒಂದೇ ವೇದಿಕೆಯಲ್ಲಿ ತರುವ ವಿನೂತನ ಕಾರ್ಯಕ್ರಮವೊಂದನ್ನು ಇದೇ ಸೆಪ್ಟೆಂಬರ್ 20ರಂದು ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ವೈದ್ಯ ಡಾ.ಧನಂಜಯ ಸರ್ಜಿ ಮತ್ತು ಅಂತರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ILYF) ಯ ಶಿವಮೊಗ್ಗ ಚಾಪ್ಟರ್…