ಕಟೀಲು ಅಶೋಕ್ ಪೈ ಮೆಮೋರಿಯಲ್ ಕಾಲೇಜ್ ನಲ್ಲಿ ಅಕ್ಟೋಬರ್ ನಿಂದ ಸಂಸ್ಕೃತ ಕಲಿಕಾ ತರಗತಿ ಆರಂಭ
ಕಟೀಲು ಅಶೋಕ್ ಪೈ ಮೆಮೋರಿಯಲ್ ಕಾಲೇಜ್ ನಲ್ಲಿ ಅಕ್ಟೋಬರ್ ನಿಂದ ಸಂಸ್ಕೃತ ಕಲಿಕಾ ತರಗತಿ ಆರಂಭ ನಗರದ ಕಟೀಲು ಅಶೋಕ್ ಪೈ ಮೆಮೋರಿಯಲ್ ಕಾಲೇಜ್ ನಲ್ಲಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ಉದ್ಯೋಗಸ್ಥರಿಗೆ ಸರಳವಾಗಿ ಸಂಸ್ಕತದಲ್ಲಿ ಮಾತನಾಡುವ, ಬರೆಯುವ ಹಾಗೂ ಓದುವ ಸರ್ಟಿಫಿಕೇಟ್ ಕೋರ್ಸ ನ್ನು ಪ್ರಾರಂಭಿಸಲು ದೆಹಲಿಯ ಕೆಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಅನುಮತಿಯೊಂದಿಗೆ ಮಾನ್ಯತೆಯನ್ನು ನೀಡಲಾಗಿದೆ. ಇದೇ ಅಕ್ಟೋಬರ್ ತಿಂಗಳಿಂದ ಸಂಸ್ಕೃತ ಕಲಿಕಾ ತರಗತಿಯನ್ನು ಆರಂಭಿಸಲಾಗುತ್ತದೆ. ಪ್ರತೀ ಬುದವಾರ, ಗುರುವಾರ ಮತ್ತು ಶುಕ್ರವಾರ ದಂದು ಸಂಜೆ 6.30…