ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಭಕ್ತಿಪರವಶರಾದ ಡಿಸಿಎಂ ಡಿ.ಕೆ. ಶಿವಕುಮಾರ್* *ಉಳಿ ಪೆಟ್ಟು ಬೀಳದೆ ಶಿಲೆ ಮೂರ್ತಿ ಆಗದು* *ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಡಿಸಿಎಂ ಭಕ್ತಿಸುಧೆ..*
*ಭಕ್ತಿಪರವಶರಾದ ಡಿಸಿಎಂ ಡಿ.ಕೆ. ಶಿವಕುಮಾರ್* *ಉಳಿ ಪೆಟ್ಟು ಬೀಳದೆ ಶಿಲೆ ಮೂರ್ತಿ ಆಗದು* *ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಡಿಸಿಎಂ ಭಕ್ತಿಸುಧೆ..* *ಭದ್ರಾವತಿ* “ಮನುಷ್ಯತ್ವ ಮೋಕ್ಷಕ್ಕೆ ಮೂಲ, ಹೀಗಾಗಿ ಮಾನವೀಯತೆಯನ್ನು ನಾವು ಎಂದಿಗೂ ಮರೆಯಬಾರದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಭದ್ರಾವತಿಯಲ್ಲಿ ಗುರುವಾರ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. “ಹುಣ್ಣಿಮೆ ಎಂದರೆ ಬೆಳಕು, ಭರವಸೆ, ಬದಲಾವಣೆ, ತರಳಬಾಳು ಹುಣ್ಣಿಮೆ ಮಹೋತ್ಸವದಿಂದ ಎಲ್ಲಾ ಸಮಾಜಕ್ಕೂ ಬೆಳಕು ಸಿಗಬೇಕು ಎಂದು ಶ್ರೀಗಳು ಪ್ರತಿವರ್ಷ ಈ…
ವಿಷ ಕುಡಿದ ಮಹಿಳೆಯ ಜೀವ ಉಳಿಸಿದ ಪೊಲೀಸರಿಬ್ಬರಿಗೆ ಸನ್ಮಾನಿಸಿದ ಎಸ್ ಪಿ ನಿಖಿಲ್*
*ವಿಷ ಕುಡಿದ ಮಹಿಳೆಯ ಜೀವ ಉಳಿಸಿದ ಪೊಲೀಸರಿಬ್ಬರಿಗೆ ಸನ್ಮಾನಿಸಿದ ಎಸ್ ಪಿ ನಿಖಿಲ್* ಕಳೆನಾಶಕ ವಿಷ ಸೇವನೆ ಮಾಡಿದ್ದ ಮಲವಗೊಪ್ಪ ಗ್ರಾಮದ ಮಹಿಳೆಯೊಬ್ಬರನ್ನು ತಮ್ಮ ಕರ್ತವ್ಯ ನಿಷ್ಠೆ ಹಾಗೂ ಸಮಯ ಪ್ರಜ್ಞೆಯಿಂದ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಪೊಲೀಸರಾದ ಶಬ್ಬೀರ್ ಬೇಗ್ ಮತ್ತು ಜಯಂತ್ ರವರಿಗೆ ಎಸ್ ಪಿ ನಿಖಿಲ್ ಬಿ. ಅಭಿನಂದಿಸಿ ಸನ್ಮಾನಿಸಿದರು. ವಿಷ ಕುಡಿದ ಮಹಿಳೆ ನರಳುತ್ತಿರುವ ಮಾಹಿತಿ ಪಡೆದು ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ, ಆಕೆಯ ಜೀವ ಉಳಿಸಿದ ಇ.ಆರ್.ಎಸ್.ಎಸ್ ನ ಅಧಿಕಾರಿಗಳಾದ ಶಬ್ಬೀರ್…
*ಶಿವಮೊಗ್ಗ ದುರ್ಗಿಗುಡಿಯ ತೃಪ್ತಿ ಹೆಲ್ತ್ ಕೇರ್ ನಲ್ಲಿ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಪಾಸಣಾ ಶಿಬಿರ* *ಜೆಸಿಐ ಶಿವಮೊಗ್ಗ ರಾಯಲ್ಸ್ ನ 40 ಕ್ಕೂ ಹೆಚ್ಚು ಸದಸ್ಯರ ಆರೋಗ್ಯ ತಪಾಸಣೆ* *ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸಂಪೂರ್ಣ ಉಚಿತ ಆಗಬೇಕೆಂದು ಒತ್ತಾಯಿಸಿದ ಡಾ.ಚಂದ್ರಶೇಖರ್*
*ಶಿವಮೊಗ್ಗ ದುರ್ಗಿಗುಡಿಯ ತೃಪ್ತಿ ಹೆಲ್ತ್ ಕೇರ್ ನಲ್ಲಿ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಪಾಸಣಾ ಶಿಬಿರ* *ಜೆಸಿಐ ಶಿವಮೊಗ್ಗ ರಾಯಲ್ಸ್ ನ 40 ಕ್ಕೂ ಹೆಚ್ಚು ಸದಸ್ಯರ ಆರೋಗ್ಯ ತಪಾಸಣೆ* *ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸಂಪೂರ್ಣ ಉಚಿತ ಆಗಬೇಕೆಂದು ಒತ್ತಾಯಿಸಿದ ಡಾ.ಚಂದ್ರಶೇಖರ್* ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ಉಚಿತವಾಗಿ ದೊರೆಯುವಂತಾಗಬೇಕೆಂದು ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಜ್ಞ ಡಾ.ಚಂದ್ರಶೇಖರ್ ಹೇಳಿದರು. ದುರ್ಗಿಗುಡಿಯ ತೃಪ್ತಿ ಹೆಲ್ತ್ ಕೇರ್ ಜೆಸಿಐ ಶಿವಮೊಗ್ಗ ರಾಯಲ್ಸ್ ಸದಸ್ಯರಿಗೆ ಇಂದು ಹಮ್ಮಿಕೊಂಡಿದ್ದ…
*ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಈಶ್ವರಪ್ಪನವರ ಸೇವೆ ಸ್ಮರಿಸಿದ ತರಳಬಾಳು ಜಗದ್ಗುರುಗಳು*
*ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಈಶ್ವರಪ್ಪನವರ ಸೇವೆ ಸ್ಮರಿಸಿದ ತರಳಬಾಳು ಜಗದ್ಗುರುಗಳು* ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ-2026 ರಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪನವರನ್ನು ಶ್ರೀ ತರಳಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಿಶೇಷವಾಗಿ ಸ್ಮರಿಸಿಕೊಂಡರು. ಈ ಕುರಿತು ಮಾತನಾಡಿದ ಅವರು, ಈ ಹಿಂದೆ ದಾವಣಗೆರೆ ಭಾಗದ ರೈತರು ಮತ್ತು ಹಲವು ಮಠಾಧೀಶರು ನೀರಿಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿರುವಾಗ ಸ್ಥಳಕ್ಕೆ ಭೇಟಿ ನೀಡಿದ ಈಶ್ವರಪ್ಪನವರು ರೈತರ ಸಮಸ್ಯೆಯನ್ನು ಬಗೆಹರಿಸುವುದಾಗಿ ಲಿಖಿತ…
ಭದ್ರಾವತಿ; 4ಲಕ್ಷ ರೂ.,ಗಳ ಮೌಲ್ಯದ ಗಾಂಜಾ ವಶ- ಓರ್ವನ ಬಂಧನ*
*ಭದ್ರಾವತಿ; 4ಲಕ್ಷ ರೂ.,ಗಳ ಮೌಲ್ಯದ ಗಾಂಜಾ ವಶ- ಓರ್ವನ ಬಂಧನ* ಬೊಮ್ಮನಕಟ್ಟೆ ಗ್ರಾಮದಲ್ಲಿ ಮಾದಕ ವಸ್ತು ಗಾಂಜಾವನ್ನು ಹುಲ್ಲಿನ ಬಣವೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ, ಗಾಂಜಾ ವಶಪಡಿಸಿಕೊಂಡಿದ್ದಾರೆ. ಗಾಂಜಾವನ್ನು ಹುಲ್ಲಿನ ಬಣವೆಯಲ್ಲಿಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಭದ್ರಾವತಿಯ ಪಿಎಸ್ಐ ಪೇಪರ್ ಟೌನ್ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ದಾಳಿ ನಡೆಸಿ, ಆರೋಪಿ ಅಬ್ದುಲ್ ಖದ್ದೂಸ್ ನನ್ನು ದಸ್ತಗಿರಿ ಮಾಡಿದ್ದಾರೆ. *ಆರೋಪಿಯಿಂದ ಅಂದಾಜು ಮೌಲ್ಯ 4,03,000/- ರೂ.,ಗಳ 8…
ಗ್ರಾಪಂಗಳಿಗೆ ಗಾಂಧಿ ಹೆಸರು: ವೈ.ಹೆಚ್. ನಾಗರಾಜ್ ಸ್ವಾಗತ
ಗ್ರಾಪಂಗಳಿಗೆ ಗಾಂಧಿ ಹೆಸರು: ವೈ.ಹೆಚ್. ನಾಗರಾಜ್ ಸ್ವಾಗತ ಶಿವಮೊಗ್ಗ: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೆಸರನ್ನು ಸರ್ಕಾರ ಇಡಲು ನಿರ್ಧರಿಸಿರುವುದು ಸ್ವಾಗತದ ವಿಷಯ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾರಾಜ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಪರವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಅತ್ಯಂತ ಸಮಯೋಚಿತವಾಗಿದೆ. ಪ್ರಸ್ತುತ ಕಾಲದ ಚಕ್ರಕ್ಕೆ, ಹಲವರ ಸ್ವಾರ್ಥಕ್ಕೆ ವಿಕೃತ ರಾಜಕಾರಣಕ್ಕೆ ಗಾಂಧೀಜಿ ಅವರ ಹೆಸರನ್ನೇ ಇತಿಹಾಸದ ಪುಟಗಳಿಂದ ತೆಗೆದು ಹಾಕುವ…
*ಶಿವಮೊಗ್ಗದಲ್ಲಿ ಕಬ್ಬಿಣದ ಪೆಟ್ಟಿಗೆ ಅಂಗಡಿ ಮಾಫಿಯಾ* *ದಿನನಿತ್ಯದ ಅಕ್ರಮ ಬಾಡಿಗೆಯೇ ಲಕ್ಷ ಲಕ್ಷ ವಸೂಲು* *ಸರ್ಕಾರಿ ಜಾಗದಲ್ಲಿ ಇದೇನಿದು ಖಾಸಗಿ ಸಾಮ್ರಾಜ್ಯ?!*
*ಶಿವಮೊಗ್ಗದಲ್ಲಿ ಕಬ್ಬಿಣದ ಪೆಟ್ಟಿಗೆ ಅಂಗಡಿ ಮಾಫಿಯಾ* *ದಿನನಿತ್ಯದ ಅಕ್ರಮ ಬಾಡಿಗೆಯೇ ಲಕ್ಷ ಲಕ್ಷ ವಸೂಲು* *ಸರ್ಕಾರಿ ಜಾಗದಲ್ಲಿ ಇದೇನಿದು ಖಾಸಗಿ ಸಾಮ್ರಾಜ್ಯ?!* ಬೀದಿ ಬದಿಯಲ್ಲಿ ಕಬ್ಬಿಣದ ಪೆಟ್ಟಿಗೆ ಅಂಗಡಿಗಳ ಮಾಫಿಯಾ ಶಿವಮೊಗ್ಗದಲ್ಲಿ ಬೃಹತ್ತಾಗಿ ಬೆಳೆಯುತ್ತಿದ್ದು, ಅಂಥ ಮಾಫಿಯಾದ ವಿರುದ್ಧ ಶಿವಮೊಗ್ಗದ ಮಹಾನಗರ ಪಾಲಿಕೆಯು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತೊಡೆತಟ್ಟಿ ಪೆಟ್ಟು ನೀಡಿದ್ದಾರೆ. ಶಿವಮೊಗ್ಗ ನಗರದ ಸರ್ಕಾರಿ, ಪಾಲಿಕೆಯ ಆಯಕಟ್ಟಿನ ಜಾಗಗಳನ್ನು ಹುಡುಕಿ ಅಲ್ಲಿ ಕಬ್ಬಿಣದ ಪೆಟ್ಟಿಗೆಗಳನ್ನು ರಾತ್ರೋರಾತ್ರಿ ಸ್ಥಾಪಿಸಿಬಿಡುವ ಗುಪ್ತ ವ್ಯವಹಾರಿಗಳು ಅಲ್ಲಿ ಬಾಡಿಗೆದಾರರನ್ನು ಹುಡುಕಿ ತಂದು…
ಅರಣ್ಯ ಸಂರಕ್ಷಣೆ-ಜನರ ಜೀವನೋಪಾಯದ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರ : ಈಶ್ವರ್ ಬಿ ಖಂಡ್ರೆ*
*ಅರಣ್ಯ ಸಂರಕ್ಷಣೆ-ಜನರ ಜೀವನೋಪಾಯದ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರ : ಈಶ್ವರ್ ಬಿ ಖಂಡ್ರೆ* ಶಿವಮೊಗ್ಗ ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂಪತ್ತು ರಕ್ಷಣೆ ಮತ್ತು ಜನರ ಅಭಿವೃದ್ದಿಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು ಶೆಟ್ಟಿಹಳ್ಳಿ ಅಭಯಾರಣ್ಯ ಡಿನೋಟಿಫಿಕೇಷನ್ ಮತ್ತು ಶರಾವತಿ ಸಂತ್ರಸ್ತರಿಗೆ ಪರಿಹಾರ ಕುರಿತಾದ ತೀರ್ಮಾನಗಳು ಅಂತಿಮ ಘಟ್ಟ ತಲುಪಿವೆ ಎಂದು ಅರಣ್ಯ ಜೀವಶಾಸ್ತç ಮತ್ತು ಪರಿಸರ ಸಚಿವರಾದ ಈಶ್ವರ್ ಬಿ ಖಂಡ್ರೆ ತಿಳಿಸಿದರು. ಬುಧವಾರ ತ್ಯಾವರೆಕೊಪ್ಪದ ಸಿಂಹಧಾಮದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೆಟ್ಟಿಹಳ್ಳಿ…
*ಹೊಸನಗರ ಖಾಸಗಿ ಬಸ್ ಭಸ್ಮ ಅವಘಡ;* *ಜನಪ್ರೀತಿಗೆ ಕಾರಣವಾದ ಕಲಗೋಡು ರತ್ನಾಕರ್ ಸೇವೆ* *ಏನೆಲ್ಲ ಸಹಾಯ ಮಾಡಿದ್ರು ಕಲಗೋಡು?*
*ಹೊಸನಗರ ಖಾಸಗಿ ಬಸ್ ಭಸ್ಮ ಅವಘಡ;* *ಜನಪ್ರೀತಿಗೆ ಕಾರಣವಾದ ಕಲಗೋಡು ರತ್ನಾಕರ್ ಸೇವೆ* *ಏನೆಲ್ಲ ಸಹಾಯ ಮಾಡಿದ್ರು ಕಲಗೋಡು?* ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಬಳಿಯ ಸುಡೂರಿನಲ್ಲಿ ನಡೆದ ಖಾಸಗಿ ಬಸ್ ಬೆಂಕಿ ದುರಂತದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರೂ ಕಾಂಗ್ರೆಸ್ ನಾಯಕರೂ ಆದ ಕಲಗೋಡು ರತ್ನಾಕರ್ ಮೆರೆದ ಮಾನವೀಯತೆ ಸಾಕಷ್ಟು ಜನ ಪ್ರಶಂಸೆಗೆ ಸಾಕ್ಷಿಯಾದರು. ಹೊಸನಗರದ ನಿಟ್ಟೂರಿನಿಂದ 32 ಜನ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ರಿಪ್ಪನ್ ಪೇಟೆ ಮಾರ್ಗವಾಗಿ ಹೊರಟ ಸಿ.ಅನ್ನಪೂರ್ಣೇಶ್ವರಿ ಸ್ಲೀಪಿಂಗ್…
ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ* *ಡಿಸಿಎಂ ಅಜಿತ್ ಪವಾರ್ ಸಾವು* *ಇಂದು ಬೆಳಿಗ್ಗೆ ಸುಮಾರು 8:45ಕ್ಕೆ ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ಚಾರ್ಟರ್ಡ್ ವಿಮಾನ*
*ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ* *ಡಿಸಿಎಂ ಅಜಿತ್ ಪವಾರ್ ಸಾವು* *ಇಂದು ಬೆಳಿಗ್ಗೆ ಸುಮಾರು 8:45ಕ್ಕೆ ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ಚಾರ್ಟರ್ಡ್ ವಿಮಾನ* ಮಹಾರಾಷ್ಟ್ರದ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸಾವನ್ನಪ್ಪಿದ್ದಾರೆ. ಈಗಾಗಲೇ ಸ್ಥಳಕ್ಕೆ ರಕ್ಷಣಾ ಅಧಿಕಾರಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಚರಣೆಗಳು ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ ತುರ್ತು ಭೂಸ್ಪರ್ಶ ಆಗುವ ಸಂದರ್ಭದಲ್ಲಿ ವಿಮಾನ ಪತನವಾಗಿದೆ. ಅಜಿತ್ ಪವಾರ್ ಸೇರಿದಂತೆ ಎಲ್ಲಾ ಆರು ಮಂದಿ ಪ್ರಯಾಣಿಕರು…


