ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ ಕೆಪಿಎಸ್ ಶಾಲೆಗೆ ಮುಖ್ಯಮಂತ್ರಿಗಳಿಂದ ಶಿವಮೊಗ್ಗದಲ್ಲಿ ಉದ್ಘಾಟನೆ* – *46,000 ಸರ್ಕಾರಿ ಶಾಲೆಗಳ ಶಿಕ್ಷಕರು, ಪ್ರಾಂಶುಪಾಲರು ಮತ್ತು ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವಿಡಿಯೋ ಸಂವಾದ*
ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ ಕೆಪಿಎಸ್ ಶಾಲೆಗೆ ಮುಖ್ಯಮಂತ್ರಿಗಳಿಂದ ಶಿವಮೊಗ್ಗದಲ್ಲಿ ಉದ್ಘಾಟನೆ* – *46,000 ಸರ್ಕಾರಿ ಶಾಲೆಗಳ ಶಿಕ್ಷಕರು, ಪ್ರಾಂಶುಪಾಲರು ಮತ್ತು ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವಿಡಿಯೋ ಸಂವಾದ* ಬೆಂಗಳೂರು: ಹೊಸ ಶೈಕ್ಷಣಿಕ ವರ್ಷದ ಸಿದ್ಧತೆಗಳ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು ರಾಜ್ಯದ 46,000 ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಿಯು ಕಾಲೇಜು ಪ್ರಾಂಶುಪಾಲರು ಹಾಗೂ ಡಿಡಿಪಿಐ,…
*ಶಿವಮೊಗ್ಗ ಚರ್ಚ್- ವೀರಶೈವ ಕಲ್ಯಾಣ ಮಂದಿರ ರಸ್ತೆಯ 118 ಅನಧಿಕೃತ ಅಂಗಡಿಗಳ ತೆರವಿಗೆ ಕಾರಣವಾಗಿದ್ದು ಹೈಕೋರ್ಟ್ ನೋಟಿಸ್!* *ವಕೀಲ ವಿನೋದ್ ರವರ ಸತತ 4 ವರ್ಷಗಳ ಹೋರಾಟಕ್ಕೆ ಸಂದ ಜಯ…*
*ಶಿವಮೊಗ್ಗ ಚರ್ಚ್- ವೀರಶೈವ ಕಲ್ಯಾಣ ಮಂದಿರ ರಸ್ತೆಯ 118 ಅನಧಿಕೃತ ಅಂಗಡಿಗಳ ತೆರವಿಗೆ ಕಾರಣವಾಗಿದ್ದು ಹೈಕೋರ್ಟ್ ನೋಟಿಸ್!* *ವಕೀಲ ವಿನೋದ್ ರವರ ಸತತ 4 ವರ್ಷಗಳ ಹೋರಾಟಕ್ಕೆ ಸಂದ ಜಯ…* ಶಿವಮೊಗ್ಗ ಕ್ಷೇತ್ರದ ಶಾಸಕ ಚನ್ನಬಸಪ್ಪರ ತೀವ್ರ ವಿರೋಧದ ನಡುವೆಯೂ ಶಿವಮೊಗ್ಗ ಮಹಾನಗರ ಪಾಲಿಕೆ ತನ್ನ ಸಮೀಪದ ಚರ್ಚ್ ರಸ್ತೆಯಲ್ಲಿದ್ದ 118 ಅನಧಿಕೃತ ಹೂವಿನ, ಹಣ್ಣಿನ ಅಂಗಡಿಗಳನ್ನು ಪೊಲೀಸರ ಸಹಾಯದೊಂದಿದೆ ತೆರವುಗೊಳಿಸಲು ಕಾರಣವಾಗಿದ್ದು ಕರ್ನಾಟಕ ಹೈಕೋರ್ಟ್ ಆದೇಶ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ! ಹೈಕೋರ್ಟ್ ಚರ್ಚ್ ರಸ್ತೆಯಲ್ಲಿರು…
*ಬಡ ಮಕ್ಕಳಿಗೆ ಹೈಟೆಕ್ ಶಿಕ್ಷಣಕ್ಕೆ ಗಂಗೋತ್ರಿ ಬದ್ಧ; ಅಧ್ಯಕ್ಷ ಹೆಚ್.ಎಸ್.ಸುಂದರೇಶ್*
*ಬಡ ಮಕ್ಕಳಿಗೆ ಹೈಟೆಕ್ ಶಿಕ್ಷಣಕ್ಕೆ ಗಂಗೋತ್ರಿ ಬದ್ಧ; ಅಧ್ಯಕ್ಷ ಹೆಚ್.ಎಸ್.ಸುಂದರೇಶ್*
*ಶಿವಮೊಗ್ಗ ಪಾಲಿಕೆ ಬಳಿಯ ಹೂವಿನ ಮಾರುಕಟ್ಟೆ ಸಂಪೂರ್ಣ ತೆರವು* *ಪಾಲಿಕೆ- ಪೊಲೀಸರ ವಿಶೇಷ ಕಾಳಜಿಗೆ ಸಾರ್ವಜನಿಕರ ಶಹಬ್ಬಾಶ್ ಗಿರಿ,*
*ಶಿವಮೊಗ್ಗ ಪಾಲಿಕೆ ಬಳಿಯ ಹೂವಿನ ಮಾರುಕಟ್ಟೆ ಸಂಪೂರ್ಣ ತೆರವು* *ಪಾಲಿಕೆ- ಪೊಲೀಸರ ವಿಶೇಷ ಕಾಳಜಿಗೆ ಸಾರ್ವಜನಿಕರ ಶಹಬ್ಬಾಶ್ ಗಿರಿ,* ಶಿವಮೊಗ್ಗದ ಮಹಾನಗರ ಪಾಲಿಕೆ ಬಳಿಯಿದ್ದ ಹೂವಿನ ಅನಧಿಕೃತ ಮಾರುಕಟ್ಟೆಯನ್ನು ಇಂದು ಬೆಳಿಗ್ಗೆಯೇ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಸಂಪೂರ್ಣ ತೆರವುಗೊಳಿಸಿದರು. ಬಿ.ಹೆಚ್.ರಸ್ತೆಗೆ ಒತ್ತಿಕೊಂಡೇ ಸೃಷ್ಟಿಯಾಗಿದ್ದ ಈ ಅನಧಿಕೃತ ಹೂವಿನಂಗಡಿಗಳನ್ನು ಈ ಹಿಂದೆಯೂ ಹಲವು ಬಾರಿ ತೆರವುಗೊಳಿಸಲು ಪ್ರಯತ್ನಸಿ ಶಾಸಕ ಚನ್ನಬಸಪ್ಪರ ಕೆಂಗಣ್ಣಿಗೂ ಅಧಿಕಾರಿಗಳು ಗುರಿಯಾಗಿದ್ದರು. ಇಲ್ಲಿ ಅನಧಿಕೃತ ಅಂಗಡಿಗಳನ್ನು ಹಾಕಿಕೊಂಡು ಕುಳಿತಿದ್ದ ಬಹುತೇಕರಿಗೆ…
*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಎಸಿಯೂ ಇಲ್ಲ…ಫ್ಯಾನುಗಳೂ ಸತ್ತಿವೆ!* *ರೌರವ ನರಕದಲ್ಲಿ ಡಯಾಲಿಸಿಸ್ ಪೇಷಂಟ್ ಗಳು!!*
*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಎಸಿಯೂ ಇಲ್ಲ…ಫ್ಯಾನುಗಳೂ ಸತ್ತಿವೆ!* *ರೌರವ ನರಕದಲ್ಲಿ ಡಯಾಲಿಸಿಸ್ ಪೇಷಂಟ್ ಗಳು!!* ಶಿವಮೊಗ್ಗದಲ್ಲಿರುವ ಮೆಗ್ಗಾನ್ ಆಸ್ಪತ್ರೆ ಮಲೆನಾಡಿನ ಜನರ, ಮಲೆನಾಡಿನ ಸುತ್ತಮುತ್ತಲಿರುವವರ ಜೀವ ನಾಡಿ. ಆದರೆ, ಇಲ್ಲಿ ಕಿಡ್ನಿ ಸಮಸ್ಯೆಯ ಚಿಕಿತ್ಸಾ ವಿಭಾಗವಾಗಿರುವ ಡಯಾಲಿಸಿಸ್ ವಾರ್ಡಲ್ಲಿ ಸಂಪೂರ್ಣ ನರಕವೇ ಸೃಷ್ಟಿಯಾಗಿದೆ! ಇಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇರಬೇಕು. ರಕ್ತ ತೆಗೆಸಿ ರಕ್ತ ಏರಿಸಿಕೊಳ್ಳಲು ಅಂದರೆ, ಡಯಾಲಿಸಿಸ್ ಗೆ ಬರುವ ರೋಗಿಗಳು ಬಡವರೇ. ಅಂಥವರಿಗೆ ಇರುವ ಎಸಿ ವ್ಯವಸ್ಥೆ ಹಾಳಾಗಿದೆ. ಅದನ್ನು ಸರಿಪಡಿಸುವ ಸಣ್ಣ…
Karnataka Withdraws 2022 Order, Permits ‘Limited Traditional and Custom-Based Symbols’ in School and PU Colleges
Karnataka Withdraws 2022 Order, Permits ‘Limited Traditional and Custom-Based Symbols’ in School and PU Colleges Bengaluru, May 13: In a significant move aimed at fostering inclusivity, the Karnataka government on Wednesday withdrew the 2022 order on school and PU college uniforms, issuing new guidelines that permit students to wear ‘limited traditional and custom-based symbols’ alongside…
Gm ಶುಭೋದಯ💐💐 *ಕವಿಸಾಲು* 1. ಯಾರು ಟೀಕಿಸುವರೋ ಅವರಿಗೆ ಕನ್ನಡಿಯ ಕೊಡುಗೆ ಕೊಟ್ಟುಬಿಡು! 2. ದ್ವೇಷಿಸಿ ಮೌಲ್ಯ ಹೆಚ್ಚಿಸುವೆ ಏಕೆ ಶತೃವಿನದು?! ಕ್ಷಮಿಸಿದರೆ ಸಾಕು ಅವಮಾನಿಸಿದಂತಾಗುವುದು! – *ಶಿ.ಜು.ಪಾಶ* 8050112067 (13/5/2026)
*ಪೂರ್ಯಾನಾಯ್ಕರೆಂಬ ಭವಿಷ್ಯದ ಬೆಳಕು ಸಾವಿಗೊಳಗಾಗಿದ್ದೇಕೆ?* *ಅನುಮಾನಾಸ್ಪದ ಸಾವಿನ ಹಿಂದೆ ರಾಜಕಾರಣವಿತ್ತಾ?! ಅಥವಾ….*
*ಪೂರ್ಯಾನಾಯ್ಕರೆಂಬ ಭವಿಷ್ಯದ ಬೆಳಕು ಸಾವಿಗೊಳಗಾಗಿದ್ದೇಕೆ?* *ಅನುಮಾನಾಸ್ಪದ ಸಾವಿನ ಹಿಂದೆ ರಾಜಕಾರಣವಿತ್ತಾ?! ಅಥವಾ….* ಶಿವಮೊಗ್ಗದ ನಿಜವಾದ ಜನನಾಯಕ ಅಂತ ಇದ್ದವರು ಎಸ್.ಪೂರ್ಯಾನಾಯ್ಕರು. ಅವರನ್ನು ಕಳೆದುಕೊಂಡು 27 ವರ್ಷಗಳೇ ಆಗಿ ಹೋದವು. ನಾನು(ಶಿ.ಜು.ಪಾಶ) ಆಗ ಎಚ್ಚರಿಕೆ ಪತ್ರಿಕೆಯಲ್ಲಿದ್ದೆ. ಪೂರ್ಯಾನಾಯ್ಕರೆಂದರೆ ಅಲ್ಲೊಂದು ಅಯಸ್ಕಾಂತದ ಸೆಳೆತ ಇರ್ತಿತ್ತು. ಮುಂದೊಬ್ಬರು ಶಾಸಕರಾಗುತ್ತಾರೆ ಅಂತ ಜನರ ಮನಸ್ಸಲ್ಲಿ ಚರ್ಚೆಗಳಿದ್ದಿದ್ದೇ ಪೂರ್ಯಾನಾಯ್ಕರ ಚಹರೆ… ಅದಾಗಲೇ, ಶಿವಮೊಗ್ಗದಲ್ಲಿ ಜನಜನಿತರಾಗಿದ್ದ ಪೂರ್ಯಾನಾಯ್ಕರ ವಿಶೇಷತೆ ಇದ್ದಿದ್ದೇ ರಾಜಕಾರಣ ಕಂಡವರ ದುಡ್ಡಲ್ಲಿರಬಾರದು ಎಂಬ ಚಿಂತನೆ ಯಲ್ಲಿ. ನಾನೊಮ್ಮೆ ಕೇಳಿದ ನೆನಪು; ನಿಮ್ಮದೇನು ಗುರಿ?…
ರಾಹುಲ್-ಸಿಎಂ ವಿಜಯ್ ದೋಸ್ತಿಗೆ ಬೆದರಿತೆ ಕೇಂದ್ರ? ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಬ್ಲಾಕ್: ಕಾಂಗ್ರೆಸ್ ಗಂಭೀರ ಆರೋಪ!
ರಾಹುಲ್-ಸಿಎಂ ವಿಜಯ್ ದೋಸ್ತಿಗೆ ಬೆದರಿತೆ ಕೇಂದ್ರ? ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಬ್ಲಾಕ್: ಕಾಂಗ್ರೆಸ್ ಗಂಭೀರ ಆರೋಪ! ನವದೆಹಲಿ: ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸ್ನೇಹದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ ಹೊಸ ವಿವಾದವೊಂದು ಭುಗಿಲೆದ್ದಿದೆ. ಈ ಇಬ್ಬರು ನಾಯಕರ ಜನಪ್ರಿಯ ರೀಲ್ಸ್ ಮತ್ತು ಫೋಟೋಗಳನ್ನು ಇನ್ಸ್ಟಾಗ್ರಾಮ್ ಬ್ಲಾಕ್ ಮಾಡಿದ್ದು, ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ. ಏನಿದು ವಿವಾದ? ತಮಿಳುನಾಡು…


