*ಲೋಕಸಭಾ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರಿಗೆ ಏಕ ವಚನದಲ್ಲಿ ನಿಂಧಿಸಿದ ಶಾಸಕ ಚನ್ನಿಯವರಿಗೆ ತಿರುಗೇಟು ನೀಡಿದ ಶಿವಕುಮಾರ್* *ನಾಲಿಗೆ ಹರಿಬಿಟ್ಟರೆ ಹುಷಾರ್ ಎಂದು ಎಚ್ಚರಿಸಿದ ಉತ್ತರ ಬ್ಲಾಕ್ ಅಧ್ಯಕ್ಷ*
*ಲೋಕಸಭಾ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರಿಗೆ ಏಕ ವಚನದಲ್ಲಿ ನಿಂಧಿಸಿದ ಶಾಸಕ ಚನ್ನಿಯವರಿಗೆ ತಿರುಗೇಟು ನೀಡಿದ ಶಿವಕುಮಾರ್* *ನಾಲಿಗೆ ಹರಿಬಿಟ್ಟರೆ ಹುಷಾರ್ ಎಂದು ಎಚ್ಚರಿಸಿದ ಉತ್ತರ ಬ್ಲಾಕ್ ಅಧ್ಯಕ್ಷ* ಶಿವಮೊಗ್ಗ ನಗರದ ಶಾಸಕ ಎಸ್ ಎನ್ ಚನ್ನಬಸಪ್ಪ (ಚನ್ನಿ)ಯವರೇ, ಲೋಕಸಭಾ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರಿಗೆ ಮತ ಕಳ್ಳತನದ ವಿಚಾರವಾಗಿ ಚುಣಾವಣಾ ಆಯೋಗಕ್ಕೆ ದೂರು ನೀಡಲು ನೀವು ಹೇಳಿದ್ದೀರಿ. ಕರ್ನಾಟಕ ಮತ್ತು ದೇಶಾದ್ಯಂತ ಅಂದೋಲನ ನಡೆದಿದ್ದು, ಚುನಾವಣಾ ಆಯೋಗದ ವಿರುದ್ಧ ಸಹಿ ಸಂಗ್ರಹ ನಡೆದಿದ್ದು ಕರ್ನಾಟಕ ರಾಜ್ಯ…


