ಕರ್ನಾಟಕದಲ್ಲಿ 2025 ರಲ್ಲಿ 2,544 ಪೋಕ್ಸೋ ಪ್ರಕರಣಗಳು* *ದಿನೇ ದಿನೇ ಹೆಚ್ಚುತ್ತಿದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ*
*ಕರ್ನಾಟಕದಲ್ಲಿ 2025 ರಲ್ಲಿ 2,544 ಪೋಕ್ಸೋ ಪ್ರಕರಣಗಳು* *ದಿನೇ ದಿನೇ ಹೆಚ್ಚುತ್ತಿದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ* ಕೇವಲ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಪೋಕ್ಸೊ (Pocso) (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣಗಳ ಸಂಖ್ಯೆ ಶೇ 26 ರಷ್ಟು ಹೆಚ್ಚಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ವಿಧಾನ ಪರಿಷತ್ತಿಗೆ (Assembly Session) ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, 2022 ರಲ್ಲಿ ಸುಮಾರು 3,209 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದು, ಅದು 2024 ರ ವೇಳೆಗೆ 4,064 ಕ್ಕೆ ಏರಿಕೆಯಾಗಿದೆ….