ಶ್ರೀ ಕ್ಷೇತ್ರ ಶ್ರೀಆದಿಚುಂಚನಗಿರಿಯಲ್ಲಿ ಮಾ.18-26; ಜಾತ್ರಾ ಮಹೋತ್ಸವ “
ಶ್ರೀ ಕ್ಷೇತ್ರ ಶ್ರೀಆದಿಚುಂಚನಗಿರಿಯಲ್ಲಿ ಮಾ.18-26; ಜಾತ್ರಾ ಮಹೋತ್ಸವ “” ಮಾರ್ಚ್ 18 ರಿಂದ ಮಾರ್ಚ್ 26 ರ ವರೆಗೆ ಮಹಾಸಂಸ್ಥಾನ ಮಠದಲ್ಲಿ ಭಕ್ತಿ, ಜ್ಞಾನ, ಆಧ್ಯಾತ್ಮಿಕ ,ಸಾಮೂಹಿಕ ವಿವಾಹ, ಕೃಷಿ ಜಾಗೃತಿ, ದೇಶಿ ಕ್ರೀಡೆಗಳು ಮತ್ತು ವಿಚಾರಗೋಷ್ಠಿಗಳ ಕಲರವ. ಸುಮಾರು 2000 ವರ್ಷಗಳ ಪ್ರಾಚೀನ ಗುರು ಪರಂಪರೆಯನ್ನು ಹೊಂದಿರುವ ಶ್ರೀಕ್ಷೇತ್ರವು ಮಯೂರ ಗಳ ತಾಣವಾಗಿದ್ದು, “ಮಯೂರ ವನ “ಎಂದು ಕರೆಯುವರು.ಪುರಾಣದಲ್ಲಿ ಉಲ್ಲೇಖವಿರುವಂತೆ ಶ್ರೀ ಆದಿಚುಂಚನಗಿರಿ ಪೀಠವು ಸ್ಥಾಪನೆಯಾದುದು ತ್ರೇತ್ರಾಯುಗದಲ್ಲಿ ಪರಮೇಶ್ವರನೇ ಈ ಪೀಠದ ಸ್ಥಾಪಕನು. ಇಲ್ಲಿ…