ಇವತ್ತಿಂದ ಮತ್ತೊಂದು ರೀತಿಯ ಹೋರಾಟ… ನಿಮ್ಮ ಸಹಕಾರವಿರಲಿ…*
*ಇವತ್ತಿಂದ ಭ್ರಷ್ಟರ ವಿರುದ್ಧ ಹೋರಾಟ… ನಿಮ್ಮ ಸಹಕಾರವಿರಲಿ…* ಮಾರ್ಚ್ 21ರ ರಾತ್ರಿ ಕರ್ನಾಟಕದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರರವರ ಜೊತೆ ಭ್ರಷ್ಟ ಅಧಿಕಾರಿಗಳ ಕುರಿತ ಸಮಾಲೋಚನೆಯಲ್ಲಿ… ಪತ್ರಿಕೆಯಲ್ಲಿ ಬರೆಯುವ ತನಿಖಾ ವರದಿಗಳನ್ನು ಕಳಿಸಿ ಕೊಡಿ…ಜೊತೆಗೆ ಸಂಬಂಧಿಸಿದ ದಾಖಲೆಗಳನ್ನೂ ಲಗತ್ತಿಸಿ ಕಳಿಸಿ…ಏನು ಕ್ರಮ ಆಗುತ್ತೆ ಅಂತ ನೀವೇ ನೋಡಿ ಅಂತ ಈ ಸಂದರ್ಭದಲ್ಲಿ ಭರವಸೆಯ ಮಾತಾಡಿದರು. ಖಂಡಿತ…ಅಂದಿದ್ದೇನೆ. ಇವತ್ತಿಂದ ಹೋರಾಟ ಮತ್ತೊಂದು ರೂಪವನ್ನು ತಾಳಲಿದೆ…ನಿಮ್ಮ ಸಹಕಾರವಿರಲಿ… – *ಶಿ.ಜು.ಪಾಶ* ಸಂಪಾದಕರು ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆ ಬೆಂಕಿ ಬಿರುಗಾಳಿ…