ಶಿಕ್ಣಣಂ, ಸೌಖ್ಯಂ, ಸ್ವಚ್ಛತಂ ಹಾಗೂ ಸಮರ್ಥನಂಗೆ ಆದ್ಯತೆ ನೀಡಿದ ಶಾಹಿ ಎಕ್ಸ್ ಪೋರ್ಟ್ ಲಿ.
ಶಿಕ್ಣಣಂ, ಸೌಖ್ಯಂ, ಸ್ವಚ್ಛತಂ ಹಾಗೂ ಸಮರ್ಥನಂಗೆ ಆದ್ಯತೆ ನೀಡಿದ ಶಾಹಿ ಎಕ್ಸ್ ಪೋರ್ಟ್ ಲಿ. ನಿಧಿಗೆ ಶಾಲೆಯಲ್ಲಿ 4.24 ಕೋಟಿ ರೂ. ನೆರವಿನ ಕಾರ್ಯಕ್ರಮ ಕಳೆದ 50 ವರ್ಷಗಳ ಹಿಂದೆ ಆರಂಭಗೊಂಡ ಶಾಹಿ ಎಕ್ಸ್ ಪೋಸ್ಟ್ ಪ್ರೈವೇಟ್ ಲಿಮಿಟೆಡ್ ದೇಶದ ಅತಿ ದೊಡ್ಡ ಉಡುಪು ತಯಾರಕ ಹಾಗೂ ರಪ್ತುದಾರನಾಗಿ ಬೆಳೆದಿದ್ದು, ಶಿವಮೊಗ್ಗ ಸೇರಿದಂತೆ ದೇಶದ ಎಲ್ಲ ಸಂಸ್ಥೆಗಳು ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆ ಹಾಗೂ ಕೌಶಲ್ಯ ಅಭಿವೃದ್ಧಿಗಳ ತರಬೇತಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಶಾಯಿ ಎಕ್ಸ್ಪರ್ಟ್…
ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಮಂಜುನಾಥ್ ವಿರುದ್ಧ ಸರ್ಕಾರದ ಕೆಂಗಣ್ಣು?
EXCLUSIVE ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಮಂಜುನಾಥ್ ವಿರುದ್ಧ ಸರ್ಕಾರದ ಕೆಂಗಣ್ಣು? ಅವರ ಅವಧಿಯಲ್ಲಿ ನಡೆದ ನೇಮಕಾತಿ,ಮೈಸೂರು ಸೇರಿದಂತೆ ವಿವಿದೆಡೆ ನಿರ್ಮಿಸಲಾದ ಕಟ್ಟಡ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಲು ಸಜ್ಜಾಗುತ್ತಿರುವ ಸರ್ಕಾರ ಒಂದೆರಡು ದಿನಗಳಲ್ಲಿ ತನಿಖೆಗೆ ಆದೇಶ ಇತ್ತೀಚೆಗಷ್ಟೇ ಜಯದೇವ ಹೃದ್ರೋಗ ಸಂಸ್ಥೆಯ ಸೇವೆಯಿಂದ ನಿವೃತ್ತರಾಗಿದ್ದ ಡಾ.ಮಂಜುನಾಥ್ ನಿವೃತ್ತಿಯ ನಂತರ ಸಂಸತ್ ಚುನಾವಣೆಗೆ ಸ್ಪರ್ಧಿಸಲು ಮಂಜುನಾಥ್ ಸಜ್ಜಾಗುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯಗಳಲ್ಲಿ ಹಬ್ಬಿರುವ ಕಾಲದಲ್ಲೇ ತನಿಖೆಗೆ ಸಜ್ಜಾಗುತ್ತಿರುವ ಸರ್ಕಾರ ಈ ಸಂಬಂಧದ ಕಡತಗಳನ್ನು ಹಗಲಿರುಳು…
ಅನುಮಾನಾಸ್ಪದ ವ್ಯಕ್ತಿಗಳು ಮತ್ತು 36 ಪ್ರಕರಣಗಳು
ದಿನಾಂಕಃ 19-02-2024 ರಂದು ಸಂಜೆ *ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ* ಮಾರ್ನಮಿ ಬೈಲು, ವಿಜಯ ಗ್ಯಾರೇಜ್ ಹತ್ತಿರ, ಸಾವರ್ಕರ್ ನಗರ, ಕೋಟೆ ರಸ್ತೆ, ವಾದಿಯೇ ಹುದ, ಅಂಬೇಡ್ಕರ್ ನಗರ *ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ* ಬಾಲರಾಜ್ ಅರಸು ರಸ್ತೆ, ಕೆಇಬಿ ವೃತ್ತ, ಜೆಹೆಚ್ ಪಟೇಲ್ ಬಡಾವಣೆ, ಹಾರ್ನಹಳ್ಳಿ, ಕುಂಸಿ *ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ* ಕೂಲಿ ಬ್ಲಾಕ್ ಶೆಡ್, ಹೊಳೆಹೊನ್ನೂರು ರಸ್ತೆ, ಸಂತೆ ಮೈದಾನ, ಹುಡ್ಕೋ ಕಾಲೋನಿ, ಸನ್ಯಾಸಿ ಕೊಡ್ಮಗ್ಗೆ *ಶಿಕಾರಿಪುರ ಉಪ ವಿಭಾಗ…
ಆಪರೇಷನ್ ಕಮಲ ಬೇಡ ಅಂದ್ರು ಮೋದಿ? ;ಆರ್.ಟಿ.ವಿಠಲಮೂರ್ತಿ ಬರಹ
ಆಪರೇಷನ್ ಕಮಲ ಬೇಡ ಅಂದ್ರು ಮೋದಿ? ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಮೊನ್ನೆ ದಿಲ್ಲಿಗೆ ಹೋಗಿದ್ದ ರಾಜ್ಯ ಬಿಜೆಪಿಯ ಟಾಪ್ ಲೀಡರುಗಳಿಗೆ ವರಿಷ್ಟರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವನ್ನು ಯಾವ ಕಾರಣಕ್ಕೂ ಅಲುಗಾಡಿಸುವುದಿಲ್ಲ ಎಂಬುದು ಈ ಸಂದೇಶ. ಅಂದ ಹಾಗೆ ಕೆಲವೇ ಕಾಲದ ಹಿಂದೆ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ವಿಷಯದಲ್ಲಿ ರಾಜ್ಯದ ಕೆಲ ಬಿಜೆಪಿ ನಾಯಕರು ಉತ್ಸುಕರಾಗಿದ್ದರು.ವರಿಷ್ಟರು ಅನುಮತಿ ನೀಡಿದರೆ ಸಾಕು,ಸರ್ಕಾರ ಉರುಳಿಸುವ ಜವಾಬ್ದಾರಿ ನಮ್ಮದು ಅಂತ ಆಪ್ತ ವಲಯಗಳಲ್ಲಿ ರಣೋತ್ಸಾಹ…
ಕುವೆಂಪು ವಿವಿಯಲ್ಲಿ ಸಂವಿಧಾನ ಜಾಗೃತಿ ಜಾಥಾ
*ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಜಾಗೃತಿ ಜಾಥಾ* ಶಂಕರಘಟ್ಟ ಫೆ.19: ಸಂವಿಧಾನ ಕುರಿತು ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಸೋಮವಾರ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಸಂಚರಿಸಿತು. ಭಾರತದ ಸಂವಿಧಾನದ ಹಿರಿಮೆಯನ್ನು ಮತ್ತು ಸಂವಿಧಾನದ ಆಶಯಗಳ ಅರಿವನ್ನು ಮೂಡಿಸುವ ಜಾಥಾವನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವೆಂಟೇಶ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಕುಲಪತಿ ಪ್ರೊ.ಎಸ್.ವೆಂಕಟೇಶ್, ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ…
ಶಾಹಿ ಗಾರ್ಮೆಂಟ್ಸ್ ನಿಂದ ಶಾಲಾ ಮಕ್ಕಳಿಗೆ ಸೈಕಲ್, ಬ್ಯಾಗ್ ವಿತರಣೆ ನಾಳೆ
ನಾಳೆ ಶಾಹಿ ಎಕ್ಸ್ ಪೋರ್ಟ್ ನಿಂದ ಶಾಲಾ ಮಕ್ಕಳಿಗೆ ಸೈಕಲ್, ಕಿಟ್ ವಿತರಣೆ ಸೇರಿದಂತೆ ಮಹತ್ತರ ಸೇವಾ ಕಾರ್ಯಕ್ರಮ ಶಿವಮೊಗ್ಗ,ಫೆ.19: ಮಾಚೇನಹಳ್ಳಿಯಲ್ಲಿರುವ ಶಾಹಿ ಎಕ್ಸ್ ಪೋರ್ಟ್ ಪ್ರವೈಟ್ ಲಿಮಿಟೆಡ್ ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಜೊತೆಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ ಎಂದು ಶಾಹಿ ಎಕ್ಸ್ ಪೋರ್ಟ್ ನ ಕಮ್ಯುನಿಕೇಷನ್ ಮ್ಯಾನೇಜರ್ ಶ್ರೀಮತಿ ನಿವೇದಿತಾ ತಿಳಿಸಿದರು. ಇಂದು ಮದ್ಯಾಹ್ನ ಶಾಹಿ ಎಕ್ಸ್ ಪೋರ್ಟ್ ಆವರಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಅದರಂತೆ ಅನೇಕ ಸಮಾಜಮುಖಿ…