ಶಿವಮೊಗ್ಗದ ಗೋಪಿ ಸರ್ಕಲ್ಲಿನಲ್ಲಿ ಹೋಳಿ ಹಬ್ಬ ಆಚರಿಸಿದ ಸಂಭ್ರಮದ ದೃಶ್ಯವಿದು. ಸಾವಿರಾರು ಜನ ಬಣ್ಣ ಎರಚುತ್ತಾ ಸಂಭ್ರಮಿಸಿದರು.
ಶಿವಮೊಗ್ಗದ ಗೋಪಿ ಸರ್ಕಲ್ಲಿನಲ್ಲಿ ಹೋಳಿ ಹಬ್ಬ ಆಚರಿಸಿದ ಸಂಭ್ರಮದ ದೃಶ್ಯವಿದು. ಸಾವಿರಾರು ಜನ ಬಣ್ಣ ಎರಚುತ್ತಾ ಸಂಭ್ರಮಿಸಿದರು. ವೀಡಿಯೋ ಕೃಪೆ- ಪ್ರಭು
ಶಿವಮೊಗ್ಗದ ಗೋಪಿ ಸರ್ಕಲ್ಲಿನಲ್ಲಿ ಹೋಳಿ ಹಬ್ಬ ಆಚರಿಸಿದ ಸಂಭ್ರಮದ ದೃಶ್ಯವಿದು. ಸಾವಿರಾರು ಜನ ಬಣ್ಣ ಎರಚುತ್ತಾ ಸಂಭ್ರಮಿಸಿದರು. ವೀಡಿಯೋ ಕೃಪೆ- ಪ್ರಭು
ಪ್ರೀತಿಯ ಮನುಕುಲ ಬಾಂಧವರೆ, ನಾನು ಶರಾವತಿ ನದಿ. ಕರ್ನಾಟಕದಲ್ಲೇ ಅತೀ ಹೆಚ್ಚು ವಿದ್ಯುತ್ ಉತ್ಪಾದಿಸಿ ನಿಮ್ಮ ಮನೆಗಳಗನ್ನು ಬೆಳಗುತ್ತಾ ಇದ್ದೇನೆ. ಆದರೆ ನಾನು ನಿಮ್ಮವಳಷ್ಟೇ ಅಲ್ಲ, ನನ್ನ ಅವಶ್ಯಕತೆ ಅನ್ಯ ಜೀವಿ ಸಹೋದರ ಮತ್ತು ಸಹೋದರಿಯರಿಯರಿಗೂ ಬಹಳಷ್ಟು ಇದೆ. ನನ್ನನ್ನು ಸ್ವತಂತ್ರವಾಗಿ ಹರಿಯಲು ಬಿಡಿ ! ಶರಾವತಿ ಪಂಪ್ಡ್ ಸ್ಟೋರೇಜ್ ಎಂಬ ಅನವಶ್ಯಕ ಯೋಜನೆಯನ್ನು ಹೇರಿ, ನನ್ನನ್ನು ಕೊಲ್ಲದಿರಿ. ನನ್ನ ಸರಾಗ ಹರಿವಿನ ಸೇವೆ ಎಲ್ಲಾ ಜೀವಿಲೋಕಕ್ಕೂ ದೊರಕಬೇಕು. ನಿಮ್ಮ ಬುದ್ದಿವಂತಿಕೆಯಿಂದ ಏನೆಲ್ಲಾ ಸಾದಿಸಿದ್ದೀರಿ! ನೀವಾದರೆ ಅನ್ಯ…
*ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ನಿಧನ; ಸಿಎಂ ಸಿದ್ದರಾಮಯ್ಯ ಸಂತಾಪ* ಧಾರವಾಡ ಕನ್ನಡ ವಾಙ್ಮಯ ವಿಹಾರದಲ್ಲಿ ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ಸಂಪಾದಕ ಮತ್ತು ವಾಗ್ಮಿಯಾಗಿ ಗುರುತಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದ್ದ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ (92) ಅವರು ಶುಕ್ರವಾರ (ಮಾರ್ಚ್ 14 ರಂದು) ಧಾರವಾಡದಲ್ಲಿ ವಿಧಿವಶರಾದರು. ಕೊಪ್ಪಳ ಜಿಲ್ಲೆ ಬಿಸರಹಳ್ಳಿಯಲ್ಲಿ 1933 ಜನವರಿ 6ರಂದು ಜನಿಸಿದ್ದ ಡಾ.ಪಂಚಾಕ್ಷರಿಯವರು ರಾಷ್ಟ್ರೀಯ ಚಳುವಳಿಯ ಪ್ರಭಾವಕ್ಕೊಳಗಾಗಿ ತಮ್ಮ ಶಿಕ್ಷಣವನ್ನು ಅರ್ಧದಲಿಯೇ ಮೊಟಕುಗೊಳಿಸಿ ಸ್ವಾತಂತ್ರ್ಯ…
*Gm ಶುಭೋದಯ💐💐* ಬಣ್ಣದ ಮಾತಾಡುವ ಆಗಾಗ ಬಣ್ಣ ಬದಲಾಯಿಸುವ ಬಣ್ಣ ಹಚ್ಚಿ ಮುಗ್ಧವಾಗಿ ಕಾಮಣ್ಣನ ಹಬ್ಬ ಮಾಡುವ ಅಷ್ಟೇ ಮುಗ್ಧವಾಗಿ *ಕಾಮಣ್ಣನ ಮಕ್ಕಳು ಕಳ್ಳ ಸೂ…ಮಕ್ಕಳು* ಎನ್ನುವ ಎಲ್ಲರಿಗೂ ಕಾಮಣ್ಣನ ಹಬ್ಬದ ಶುಭಾಶಯಗಳು♨️ *ಕವಿಸಾಲು* ಸೋತು ಬಿಟ್ಟೆಯಾ? ಎಲ್ಲಿ ಕಣ್ಣೀರು ಹಾಕಿದೆಯೋ ಅಲ್ಲಿ ಗಹಗಹಿಸಿ ನಗುವುದು ಇನ್ನೂ ಬಾಕಿ ಇದೆ! – *ಶಿ.ಜು.ಪಾಶ* 8050112067 (15/3/25)
ರೆವಿನ್ಯೂ ನಿವಾಸಿಗಳಿಗೆ ಬಿ.ಖಾತೆಗೆ ಒತ್ತಾಯಿಸಿ ಹೋರಾಟ; ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್ ಶಿವಮೊಗ್ಗ: ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ೧೫-೨೦ ವರ್ಷಗಳ ಮೇಲ್ಪಟ್ಟು ಕ್ರಯ ಕರಾರು, ಜಿ.ಪಿ.ಎ. ಪತ್ರಗಳ ಮೇಲೆ ಮನೆಕಟ್ಟಿಕೊಂಡು ವಾಸ ಮಾಡುತ್ತಿರುವವರ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಹಕ್ಕು ಒಡೆತನ ಹಾಗೂ ಬಿ.ಖಾತೆ ಮಾಡಿಕೊಡಬೇಕೆಂದು ರೆವಿನ್ಯೂ ನಿವಾಸಿಗಳ ಪರವಾಗಿ ಮಾಜಿ ನಗರಸಭಾ ಸದಸ್ಯ ಎನ್.ಕೆ.ಶ್ಯಾಮ್‌ಸುಂದರ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯ ಹೊಸಮನೆ, ಶರಾವತಿ ನಗರ, ವಿನೋಬನಗರ, ಅಶೋಕ್‌ನಗರ, ಮಿಳಘಟ್ಟ, ಮಂಜುನಾಥ್ ಬಡಾವಣೆ, ಗುಂಡಪ್ಪಶೆಡ್, ಕಾಶಿಪುರ,…
ದಲಿತ ಸಂಘರ್ಷ ಸಮಿತಿಗೆ ಇನ್ನು ಎಂ.ಗುರುಮೂರ್ತಿಯವರೇ ಅಧಿಕೃತ… ನ್ಯಾಯಾಲಯದ ಆದೇಶ ಶಿವಮೊಗ್ಗ : ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ( ರಿ.ನಂ.೪೭/೭೪-೭೫)ಗೆ ಎಂ. ಗುರುಮೂರ್ತಿ ಅವರೇ ನಿಜವಾದ ಪದಾಧಿಕಾರಿಯಾಗಿದ್ದು, ಈ ಸಂಘಟನೆಯ ಹೆಸರನ್ನು ಅವರನ್ನು ಹೊರತುಪಡಿಸಿ ಬೇರೆ ಯಾರು ಬಳಸಿಕೊಳ್ಳಬಾರದೆಂದು ನ್ಯಾಯಾಲಯವು ಆದೇಶಿಸಿದೆ. ಇಷ್ಟಾಗಿಯೂ ಮುಂದೆ ಯಾರೇ ತಮ್ಮ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಪೊಲೀಸರಿಗೆ ದೂರು ಸಲ್ಲಿಸುವುದಾಗಿ ಸಂಘಟನೆಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಎಚ್ಚರಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರು…
*ಸೂಡಾದಿಂದ ಎತ್ತಂಗಡಿ ಆಗುತ್ತಿರುವ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ…* *ಸ್ಮಶಾನವಾಗಲಿದೆ ಸೂಡಾ!* *ಸ್ಮಶಾನದ ಹೆಣವಾಗಲಿದ್ದಾರೆ ಸ್ಥಳೀಯ ವರ್ತಕರು!* ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವಿನೋಬನಗರ ಬಡಾವಣೆಯ ವಾಣಿಜ್ಯ ಸಂಕೀರ್ಣದಲ್ಲಿ ಅನಾದಿ ಕಾಲದಿಂದಲೂ ಕಾರ್ಯ ನಿರ್ವಹಿಸುತ್ತಿರುವ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಆಫೀಸ್ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ನೂತನ ಕಟ್ಟಡಕ್ಕೆ ಶಿಫ್ಟ್ ಆಗುತ್ತಿದೆ! ಹಾಗೆಂದು, ಅಧಿಕೃತ ಸುದ್ದಿಯೊಂದು ಹೊರಬೀಳುತ್ತಿದೆ. ಶಿವಮೊಗ್ಗದ ಎಪಿಎಂಸಿ ನೂತನವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ ಎತ್ತಂಗಡಿ ಆಗುತ್ತಿರುವುದರಿಂದ ಬಹಳಷ್ಟು ಜನರಲ್ಲಿ ಆತಂಕ ಸೃಷ್ಟಿಯಾಗಿದೆ….
ಏಪ್ರಿಲ್ 30ರ ವರೆಗೆ ಜೋಗ್ ಫಾಲ್ಸ್ ಬಂದ್! ಯಾಕೆ? ಏನು? ಇಲ್ಲಿದೆ ವಿವರವಾದ ಮಾಹಿತಿ… ಶಿವಮೊಗ್ಗ. ಜಿಲ್ಲೆಯ ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನೆಡೆಯುತ್ತಿದ್ದು ಈ ಕಾಮಗಾರಿಗಳಲ್ಲಿ ಜೋಗ ಜಲಪಾತದ ಮುಖ್ಯದ್ವಾರದ ಕಾಮಗಾರಿಯೂ ಒಂದಾಗಿರುವ ಕಾರಣ ಏ.30 ರವರೆಗೆ ಜೋಗ ಜಲಪಾತಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜೋಗ ಜಲಪಾತದ ಮುಖ್ಯದ್ವಾರದ ಕಾಮಗಾರಿಯು ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕಿದ್ದು, ಕಾಮಗಾರಿ ಅನುಷ್ಟಾನದ ಸಮಯದಲ್ಲಿ ಸಾರ್ವಜನಿಕರು…
*ಹಿಂದೂ- ಮುಸ್ಲಿಂ ದಂಪತಿಗಳೇ ಕೂಡಲೇ ಸಂಪರ್ಕಿಸಿ ಮಾಹಿತಿ ನೀಡಿ* *ಮೈಲಿಗಲ್ಲು* ಸಂಸ್ಥೆಯು ಇದೇ ಮೊದಲ ಬಾರಿಗೆ *ಯುಗಾದಿ- ರಮ್ಝಾನ್ ಹಬ್ಬಗಳ ಸೌಹಾರ್ದದ ಹಿನ್ನೆಲೆಯಲ್ಲಿ ಶಿವಮೊಗ್ಗದ *ಹಿಂದೂ- ಮುಸ್ಲಿಂ ದಂಪತಿ* ಗಳನ್ನು ಅಭಿನಂದಿಸಿ, ಅವರಿಂದ ಸಮಾಜ ಮತ್ತು ಸಾಮರಸ್ಯದ ಅನುಭವಗಳನ್ನು ಪ್ರೇಕ್ಷಕರ ಮುಂದಿಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.29 ರಂದು ಸಂಜೆ ಶಿವಮೊಗ್ಗದಲ್ಲಿ ಕಾರ್ಯಕ್ರಮ ನಡೆಯಲಿದೆ. *ಹಿಂದೂ- ಮುಸ್ಲಿಂ* ದಂಪತಿಗಳು ನಿಮ್ಮ ಸುತ್ತಮುತ್ತ ಇದ್ದಲ್ಲಿ, ಸ್ನೇಹ ಬಳಗದಲ್ಲಿ ಕಂಡು ಬಂದಲ್ಲಿ ಮಾಹಿತಿ ಕಳಿಸಿ ಕೊಡಿ. ಸ್ವತಃ ಕೋಮು ಸೌಹಾರ್ದದ ಪ್ರತಿರೂಪವಾದ…