Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಎಸ್.ಬಂಗಾರಪ್ಪ; 92ನೇ ಜನ್ಮದಿನದ ಅಂಗವಾಗಿ ಬಂಗಾರಧಾಮದಲ್ಲಿ ಅ. 26ಕ್ಕೆ ವಿಶೇಷ ಕಾರ್ಯಕ್ರಮ…**ಬರಲಿದ್ದಾರೆ ಗೃಹಮಂತ್ರಿ ಜಿ.ಪರಮೇಶ್ವರ್ ಮತ್ತಿತರೆ ಗಣ್ಯರು…*

*ಎಸ್.ಬಂಗಾರಪ್ಪ; 92ನೇ ಜನ್ಮದಿನದ ಅಂಗವಾಗಿ ಬಂಗಾರಧಾಮದಲ್ಲಿ ಅ. 26ಕ್ಕೆ ವಿಶೇಷ ಕಾರ್ಯಕ್ರಮ…* *ಬರಲಿದ್ದಾರೆ ಗೃಹಮಂತ್ರಿ ಜಿ.ಪರಮೇಶ್ವರ್ ಮತ್ತಿತರೆ ಗಣ್ಯರು…* ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನವರ 92 ನೇ ಹುಟ್ಟುಹಬ್ಬದ ಅಂಗವಾಗಿ “ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಅಭಿಮಾನಿ ಬಳಗ”ದ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 26 ರಂದು ಸೊರಬದ ಬಂಗಾರಧಾಮದಲ್ಲಿ “ನಮನ, ಚಿಂತನ ಮತ್ತು ಸನ್ಮಾನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ಗೃಹಮಂತ್ರಿಗಳಾದ ಜಿ. ಪರಮೇಶ್ವರ್ ಅವರನ್ನು ಬಂಗಾರಪ್ಪ…

Read More

ವಿವಾದದಲ್ಲಿ ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣೆ- ಶೋಭಾಯಾತ್ರೆ!**ನಡೆಯುತ್ತಾ? ಅಥವಾ ರದ್ದಾಗುತ್ತಾ? ಗೊಂದಲದಲ್ಲಿ ಭಕ್ತರು!!*

*ವಿವಾದದಲ್ಲಿ ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣೆ- ಶೋಭಾಯಾತ್ರೆ!* *ನಡೆಯುತ್ತಾ? ಅಥವಾ ರದ್ದಾಗುತ್ತಾ? ಗೊಂದಲದಲ್ಲಿ ಭಕ್ತರು!!* ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣಾ ಸಮಿತಿಯ ಸಭೆ-ಶೋಭಾಯಾತ್ರೆಗೂ ಶ್ರೀಮಠಕ್ಕೂ ಯಾವುದೇ ಸಂಬಂಧವಿಲ್ಲ: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಶ್ರೀಗಳು ಶಿವಮೊಗ್ಗ: ಶಿವಮೊಗ್ಗದಲ್ಲಿ ಅಕ್ಟೋಬರ್ ೧೯ ರಂದು ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣಾ ಸಮಿತಿಯ ಹೆಸರಿನಲ್ಲಿ ಶ್ರೀಮದ್ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಮ್ ಕೂಡಲಿ ಮಠದಿಂದ ಕಂಠಸ್ಥ ಹಾಗೂ ಏಕಾಕೀ…

Read More

ಇಂದಿನಿಂದ ನ.26 ರ ವರೆಗೆ ಮಂಡಲ ಧ್ಯಾನ

ಇಂದಿನಿಂದ ನ.26 ರ ವರೆಗೆ ಮಂಡಲ ಧ್ಯಾನ ಬ್ರಹ್ಮರ್ಷಿ ಪಿತಾಮಹ ಸುಭಾಷ್ ಪತ್ರೀಜಿ ಸಾನಿಧ್ಯದಲ್ಲಿ ಅಕ್ಟೋಬರ್ 17 ರ ಇಂದು ಸಂಜೆ 4 ರಿಂದ ನವೆಂಬರ್ 26ರ ವರೆಗೆ ಮಂಡಲ ಧ್ಯಾನ- ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮವು ಬಸವೇಶ್ವರ ನಗರದ ಸೂರಜ್ ಪೆಟ್ರೋಲ್ ಬಂಕ್ ಎರಡನೇ ಕ್ರಾಸ್ ನಲ್ಲಿರುವ ವೀರಭದ್ರೇಶ್ವರ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು- ಶಿಕಾರಿಪುರ ಮಹಿಳೆ ದೂರು*

*ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು- ಶಿಕಾರಿಪುರ ಮಹಿಳೆ ದೂರು* ಶಿವಮೊಗ್ಗದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಾಗಿದೆ. ಶಿಕಾರಿಪುರಕ್ಕೆ ಹೋಗಲೆಂದು ಬಸ್ ಹತ್ತಿದ್ದ ಮಹಿಳೆಯ ಪರ್ಸ್ ನಿಂದ ಬಂಗಾರದ ತಾಳಿ ಸರ, ಈಶ್ವರನ ಡಾಲರ್ ಎಗರಿಸಿದ್ದಾರೆ ಕಳ್ಳರು. ಈ ಘಟನೆ ಅ.6 ರಂದು ನಡೆದಿದ್ದು, ಸುಮಾರು 35,000₹ ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ಶಿಕಾರಿಪುರ ತಾಲ್ಲೂಕಿನ ಹೊಸೂರು ಹೋಬಳಿಯ ನೆವಾಗಿಲು ಗ್ರಾಮದ ಎಂ. ಸುಪ್ರಿಯ ಎಂಬುವವರು ದೊಡ್ಡಪೇಟೆ…

Read More

ಶಿವಮೊಗ್ಗ ಕೋರ್ಟಲ್ಲೊಂದು ವಿಶೇಷ ಘಟನೆ**ಹಣದ ಆಮಿಷಕ್ಕೆ ಬಿದ್ದು ಸುಳ್ಳು ಜಾಮೀನು ನೀಡಿದ್ದ ಗಂಗಮ್ಮ, ಮಾಮೂ ವಿರುದ್ಧ ಎಫ್ ಐ ಆರ್…**ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಈ ನಕಲಿ ಜಾಮೀನು ಪ್ರಕರಣದ ವಿರುದ್ಧ ಕೈಗೊಂಡ ಕಠಿಣ ಕ್ರಮ ನಕಲಿ ಜಾಮೀನು ನೀಡುವವರಿಗೆ ಬುದ್ದಿ ಕಲಿಸುತ್ತಾ?*

*ಶಿವಮೊಗ್ಗ ಕೋರ್ಟಲ್ಲೊಂದು ವಿಶೇಷ ಘಟನೆ* *ಹಣದ ಆಮಿಷಕ್ಕೆ ಬಿದ್ದು ಸುಳ್ಳು ಜಾಮೀನು ನೀಡಿದ್ದ ಗಂಗಮ್ಮ, ಮಾಮೂ ವಿರುದ್ಧ ಎಫ್ ಐ ಆರ್…* *ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಈ ನಕಲಿ ಜಾಮೀನು ಪ್ರಕರಣದ ವಿರುದ್ಧ ಕೈಗೊಂಡ ಕಠಿಣ ಕ್ರಮ ನಕಲಿ ಜಾಮೀನು ನೀಡುವವರಿಗೆ ಬುದ್ದಿ ಕಲಿಸುತ್ತಾ?* ಕೊಲೆ ಆರೋಪಿಯ ಗುರುತು ಪರಿಚಯವಿಲ್ಲದಿದ್ದರೂ ಜಾಮೀನು ನೀಡಲೆಂದು ವ್ಯಕ್ತಿಯೊಬ್ಬ ನೀಡಿದ ಹಣದ ಆಮಿಷಕ್ಕೊಳಗಾಗಿ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಬಂದಿದ್ದ ಬೆಂಗಳೂರು ಮೂಲದ…

Read More

ಗಂಡ ಮಾರುತಿ ಜೊತೆ ಸೇರಿ ಜೀವ ಬೆದರಿಕೆ ಹಾಕುತ್ತಿದ್ದಾರಾ ಡಿಎಸ್ ಎಸ್ ಸಂಘದ ಅರುಣ್ ಕುಮಾರ್, ನಿದಿಗೆ ನಾಗರಾಜ್?!ಇವರ ಮೇಲೆ ದಾಖಲಾಗಿರುವ ಎಫ್ ಐ ಆರ್ ನಲ್ಲೇನಿದೆ?ಇಲ್ಲಿದೆ ಫುಲ್ ಡೀಟೈಲ್ಸ್…

ಗಂಡ ಮಾರುತಿ ಜೊತೆ ಸೇರಿ ಜೀವ ಬೆದರಿಕೆ ಹಾಕುತ್ತಿದ್ದಾರಾ ಡಿಎಸ್ ಎಸ್ ಸಂಘದ ಅರುಣ್ ಕುಮಾರ್, ನಿದಿಗೆ ನಾಗರಾಜ್?! ಇವರ ಮೇಲೆ ದಾಖಲಾಗಿರುವ ಎಫ್ ಐ ಆರ್ ನಲ್ಲೇನಿದೆ? ಇಲ್ಲಿದೆ ಫುಲ್ ಡೀಟೈಲ್ಸ್… ತನ್ನ ಗಂಡ ಮಾರುತಿ, ಡಿ ಎಸ್ ಎಸ್ ಸಂಘದ ಅರುಣ್ ಕುಮಾರ್ ಮತ್ತು ನಿದಿಗೆ ನಾಗರಾಜ್ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ. ಮತ್ತೊಮ್ಮೆ ಪೊಲೀಸರಿಗೆ ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ಲಿಖಿತ…

Read More

ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು; ನ್ಯಾ. ಎಂ.ಎಸ್ ಸಂತೋಷ್*

*ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು; ನ್ಯಾ. ಎಂ.ಎಸ್ ಸಂತೋಷ್* ಜನ ಸಾಮಾನ್ಯರು ಮಾನಸಿಕ ರೋಗ ಎಂದರೆ ದೊಡ್ಡ ವಿಚಾರವೆಂದು ತಿಳಿಯುತ್ತಾರೆ, ಮಾನಸಿಕ ವೈದ್ಯರನ್ನು ಬೇಟಿ ಮಾಡಿದರೆ ಹುಚ್ಚರು ಎಂಬ ಪಟ್ಟ ಬರುತ್ತದೆ ಎಂಬ ಕೆಟ್ಟ ಕಲ್ಪನೆಯನ್ನು ತೆಗೆದು ಹಾಕಬೇಕಿದೆ. ಈ ವಿಚಾರ ಸಮಾಜದ ಕಡೆಯ ವ್ಯಕ್ತಿಗೂ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಬೇಕಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಎಂ.ಎಸ್ ಸಂತೋಷ್ ಹೇಳಿದರು….

Read More

ಸಿ ಬಿ ಎಸ್ ಇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ ಶಿಪ್ ನಲ್ಲಿ  ಜ್ಞಾನದೀಪ ಶಾಲೆಗೆ ಬಂಗಾರದ ಪದಕ

ಸಿ ಬಿ ಎಸ್ ಇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ ಶಿಪ್ ನಲ್ಲಿ  ಜ್ಞಾನದೀಪ ಶಾಲೆಗೆ ಬಂಗಾರದ ಪದಕ ಅಕ್ಟೋಬರ್ 10 ರಿಂದ   13   ನೇ ತಾರೀಖಿನಲ್ಲಿ  ಮಧ್ಯಪ್ರದೇಶದ ಗ್ವಾಲಿಯರ್ ನ ಭಾರತೀಯ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ  ಸಿ ಬಿ ಎಸ್ ಇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ಷಿಪ್ 2024 – ಇದರಲ್ಲಿ  ಒಟ್ಟು  103 ತಂಡಗಳು ನೊಂದಾಯಿತ ಶಾಲೆಗಳಿದ್ದವು  ಅವುಗಳಲ್ಲಿ  14 ವರ್ಷದ ಮಕ್ಕಳ  ಫಿಟ್ನೆಸ್ ಏರೋಬಿಕ್ ವಿಭಾಗದಲ್ಲಿ ಪ್ರಥಮ ಸ್ಥಾನ.ಮತ್ತು  ಬಂಗಾರದ ಪದಕ 19 ವರ್ಷದ ಮಕ್ಕಳ…

Read More

ಮೈಸೂರಿನ ಸೌಮ್ಯ ಕೋಠಿಗೆ* *ಕರ್ನಾಟಕ ಮುಕುಟಮಣಿ ಪ್ರಶಸ್ತಿ*

*ಮೈಸೂರಿನ ಸೌಮ್ಯ ಕೋಠಿಗೆ* *ಕರ್ನಾಟಕ ಮುಕುಟಮಣಿ ಪ್ರಶಸ್ತಿ* ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು 77 ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡುವ ಕರ್ನಾಟಕ ಮುಕುಟಮಣಿ ಪ್ರಶಸ್ತಿಗೆ ಮೈಸೂರು ಹೂಟಗಳ್ಳಿಯ ಬಿ.ಎನ್.ಸೌಮ್ಯ ಕೋಠಿ ಭಾಜನರಾಗಿದ್ದಾರೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Read More