Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಮುಟ್ಟಿನ ನೈರ್ಮಲ್ಯ ದಿನ ಆಚರಣೆ

ಮುಟ್ಟಿನ ನೈರ್ಮಲ್ಯ ದಿನ ಆಚರಣೆ ಶಿವಮೊಗ್ಗ, ಇಂದು ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಮುಟ್ಟಿನ ನೈರ್ಮಲ್ಯ ದಿನ ಆಚರಿಸಲಾಯಿತು. ಕಾರ್ಯಕ್ರಮವನ್ನು ಡಾ ಮೈಥಿಲಿ ಪೂರ್ಣಾನಂದ ಬಿ.ಎಮ್.ಎಸ್. ಎಮ್.ಡಿ ಭಾರತಿ ಚಿಕಿತ್ಸಾಲಯ ವಿನೋಬನಗರ ಶಿವಮೊಗ್ಗ ಇವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕುವೆಂಪು ವಿವಿಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ, ಗಂಗೋತ್ರಿ ನರ್ಸಿಂಗ್ ಹೋಂನ ಮುಖ್ಯಸ್ಥೆ ಶ್ರೀಮತಿ ಉಷಾ ಉತ್ತಪ್ಪ, ಪ್ರೊ.ಮಮತ ಪಿ.ಆರ್ ಆರ್ಚಾಯ ತುಳಸಿ ರಾಷ್ಟ್ರೀಯ ವಾಣಿಜ್ಯ…

Read More

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಪರ ಮತ ಯಾಚಿಸಿದ ಸೂಡಾ ಅಧ್ಯಕ್ಷ ಸುಂದರೇಶ್

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಪರ ಮತ ಯಾಚಿಸಿದ ಸೂಡಾ ಅಧ್ಯಕ್ಷ ಸುಂದರೇಶ್ ಶಿವಮೊಗ್ಗದ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಹಾಗೂ ನೈಋತ್ಯ ಪದವೀಧರರ ಕ್ಷೇತ್ರದ ನಗರ ಉಸ್ತುವಾರಿ ಗಳಾದ ಹೆಚ್.ಎಸ್.ಸುಂದರೇಶ್ ರವರ ನೇತೃತ್ವದಲ್ಲಿ ಸಹ್ಯಾದ್ರಿ ಕಾಲೇಜಿನ ಕಾಮರ್ಸ್ ವಿಭಾಗದಲ್ಲಿ ಅಭ್ಯರ್ಥಿಯಾದ ಆಯನೂರು ಮಂಜುನಾಥ್ ಪರವಾಗಿ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರು ಉಪಸ್ಥಿತರಿದ್ದರು.

Read More

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ; ಮಾನವೀಯ ನೆಲೆಯಲ್ಲಿ ಸ್ಪಂದಿಸದ ಸರ್ಕಾರದ ವಿರುದ್ಧ ಕೆಬಿಪಿ ಗರಂ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ; ಮಾನವೀಯ ನೆಲೆಯಲ್ಲಿ ಸ್ಪಂದಿಸದ ಸರ್ಕಾರದ ವಿರುದ್ಧ ಕೆಬಿಪಿ ಗರಂ ಶಿವಮೊಗ್ಗ: ಬೆಂಗಳೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಇಲಾಖೆಯಲ್ಲಿನ ಭ್ರಷ್ಟಾಚಾರ ಪ್ರಸ್ತಾಪಿಸಿ ಡೆತ್ ನೋಟ್ ಬರೆದಿಟ್ಟು ಶಿವಮೊಗ್ಗದ ಅವರ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್‌ನಲ್ಲಿ ಸಚಿವರ ಹೆಸರು ಪ್ರಸ್ತಾಪಿಸಿರುವುದರಿಂದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರನ್ನು ಕೂಡಲೇ ಸರ್ಕಾರ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ….

Read More

ನೈರುತ್ಯ ಪದವೀಧರ ಚುನಾವಣೆ; ರವಿಕುಮಾರ್ ಪತ್ರಿಕಾಗೋಷ್ಠಿ- ಬೇರೆ ಪಕ್ಷಗಳಿಂದ ಪ್ರಭಾವ ಬೀರಿ ಮತಬೇಟೆ ಕಾಂಗ್ರೆಸ್ ನಿಂದ ಮನೆ ಮನೆಗೆ ತೆರಳಿ ಮನವಿ

ನೈರುತ್ಯ ಪದವೀಧರ ಚುನಾವಣೆ; ರವಿಕುಮಾರ್ ಪತ್ರಿಕಾಗೋಷ್ಠಿ- ಬೇರೆ ಪಕ್ಷಗಳಿಂದ ಪ್ರಭಾವ ಬೀರಿ ಮತಬೇಟೆ ಕಾಂಗ್ರೆಸ್ ನಿಂದ ಮನೆ ಮನೆಗೆ ತೆರಳಿ ಮನವಿ ಶಿವಮೊಗ್ಗ: ವಿಧಾನ ಪರಿಷತ್ ಚುನಾವಣೆಗೆ ಸೊರಬ ತಾಲೂಕಿಗೆ ಉಸ್ತುವಾರಿಯಾಗಿ ನನ್ನನ್ನು ಪಕ್ಷ ನೇಮಕ ಮಾಡಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಸೇರಿ  ತಾಲೂಕಿನಾದ್ಯಂತ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದೇವೆ ಎಂದು ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೊರಬ ತಾಲೂಕಿನಲ್ಲಿ ಮತದಾರರ ಮನೆ ಮನೆಗೆ, ಕಚೇರಿಗಳಿಗೆ ತೆರಳಿ…

Read More

ಅರ್ಧಕ್ಕರ್ಧ ಶಿವಮೊಗ್ಗ ನಾಳೆ ಕತ್ತಲಲ್ಲಿ! ಕರೆಂಟೇ ಇರದ ಆ ಜಾಗಗಳು ಇಲ್ಲಿವೆ…

*ಅರ್ಧಕ್ಕರ್ಧ ಶಿವಮೊಗ್ಗ ನಾಳೆ ಕತ್ತಲಲ್ಲಿ! ಕರೆಂಟೇ ಇರದ ಆ ಜಾಗಗಳು ಇಲ್ಲಿವೆ… ಮೆಸ್ಕಾಂ ವತಿಯಿಂದ ವಿವಿಧೆಡೆ ತ್ರೈಮಾಸಿಕ ನಿರ್ವಹಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ ನಗರದ ಬಹುಭಾಗದಲ್ಲಿ ಮೇ 26ರಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್‌ ಇರಲ್ಲ (Power Cut) ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಲ್ಕೊಳ ವಿ.ವಿ.ಕೇಂದ್ರದಲ್ಲಿ ನಿರ್ವಹಣೆ ಹಿನ್ನೆಲೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ರಾಜೇಂದ್ರನಗರ, ರವೀಂದ್ರನಗರ, ಗಾಂಧಿನಗರ, ಎ.ಎನ್.ಕೆ.ರಸ್ತೆ, ಅಚ್ಯುತ್‍ರಾವ್ ಬಡಾವಣೆ, ಚನ್ನಪ್ಪ ಬಡಾವಣೆ, ಸವಳಂಗರಸ್ತೆ, ಹನುಮಂತನಗರ, ಜೈಲ್‍ರಸ್ತೆ, ವೆಂಕಟೇಶ್‍ನಗರ ಹಾಗೂ ಸುತ್ತಮುತ್ತಲು….

Read More

ಸೇವಾನ್ಯೂನ್ಯತೆ ಪರಿಗಣಿಸಿ ವಿಮಾ ಪರಿಹಾರ ನೀಡಲು ಆದೇಶ* ಬಜಾಜ್ ಇನ್ಸ್ಯೂರೆನ್ಸ್ ಕಂಪನಿ ಲಿ., ವಿರುದ್ಧ ತೀರ್ಪು ನೀಡಿದ ಗ್ರಾಹಕರ ನ್ಯಾಯಾಲಯ  

*ಸೇವಾನ್ಯೂನ್ಯತೆ ಪರಿಗಣಿಸಿ ವಿಮಾ ಪರಿಹಾರ ನೀಡಲು ಆದೇಶ* ಬಜಾಜ್ ಇನ್ಸ್ಯೂರೆನ್ಸ್ ಕಂಪನಿ ಲಿ., ವಿರುದ್ಧ ತೀರ್ಪು ನೀಡಿದ ಗ್ರಾಹಕರ ನ್ಯಾಯಾಲಯ ಶಿವಮೊಗ್ಗ ಅರ್ಜಿದಾರರಾದ ಶ್ರೀಮತಿ ಲಕ್ಷ್ಮಮ್ಮ ಎಂಬುವವರು ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್ ಕಂ.ಲಿ., ಮಂಗಳೂರು ಮತ್ತು ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಿಮಾ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ. ಶ್ರೀಮತಿ ಲಕ್ಷ್ಮಮ್ಮ ಇವರ ಮಗ ಗಣೇಶ ಎಂಬುವವರು ಖರೀದಿಸಿದ ಯಮಹ ಎಂ.ಟಿ.15 ಮೋಟಾರ್…

Read More

ಸುದ್ದಿಗೋಷ್ಠಿಯಲ್ಲಿ ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು? ಹರಗುವಳ್ಳಿಯ ಯುವ ಕಳ್ಳರು! ಅಡಿಕೆ ಕದಿಯುತ್ತಿದ್ದುದು ಹೇಗೆ? *ಸಾಗರ ಗ್ರಾಮಾಂತರ ಪೊಲೀಸರಿಂದ ಐವರು ಅಡಿಕೆ ಕಳ್ಳರ ಬಂಧನ, ಎಂಟು ಪ್ರಕರಣ ಪತ್ತೆ,ಹದಿನೈದು ಲಕ್ಷ ರೂ.ಮೌಲ್ಯದ ಮಾಲು ವಶ*

ಸುದ್ದಿಗೋಷ್ಠಿಯಲ್ಲಿ ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು? ಹರಗುವಳ್ಳಿಯ ಯುವ ಕಳ್ಳರು! ಅಡಿಕೆ ಕದಿಯುತ್ತಿದ್ದುದು ಹೇಗೆ? *ಸಾಗರ ಗ್ರಾಮಾಂತರ ಪೊಲೀಸರಿಂದ ಐವರು ಅಡಿಕೆ ಕಳ್ಳರ ಬಂಧನ, ಎಂಟು ಪ್ರಕರಣ ಪತ್ತೆ,ಹದಿನೈದು ಲಕ್ಷ ರೂ.ಮೌಲ್ಯದ ಮಾಲು ವಶ* ಸಾಗರ : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ, ಆನಂದಪುರ ಪೊಲೀಸ್ ಠಾಣೆ, ಕಾರ್ಗಲ್ ಪೊಲೀಸ್ ಠಾಣೆ, ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಡಿಕೆ ಕಳವು ಪ್ರಕರಣಗಳು ದಾಖಲಾಗಿದ್ದು,ಈ ಪ್ರಕರಣಗಳಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ…

Read More

ಹುಷಾರ್…ಕಿಡಿಗೇಡಿಗಳೇ…ಹುಷಾರ್… ಶಿವಮೊಗ್ಗದಲ್ಲಿ ಚೆನ್ನಮ್ಮ ಪಡೆ ಇದೆ! ಪೊಲೀಸ್ ಪ್ರಕಟಣೆಯಲ್ಲೇನಿದೆ?

ಹುಷಾರ್…ಕಿಡಿಗೇಡಿಗಳೇ…ಹುಷಾರ್… ಶಿವಮೊಗ್ಗದಲ್ಲಿ ಚೆನ್ನಮ್ಮ ಪಡೆ ಇದೆ! ಪೊಲೀಸ್ ಪ್ರಕಟಣೆಯಲ್ಲೇನಿದೆ? ಶಿವಮೊಗ್ಗದಲ್ಲೀಗ ಚೆನ್ನಮ್ಮ ಪಡೆ ಸದ್ದು ಮಾಡುತ್ತಿದೆ. ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವವರ ವಿರುದ್ಧ ಸಮರ ಸಾರಲಿರುವ ಈ ಚೆನ್ನಮ್ಮ ಪಡೆ ಈ ಹಿಂದೆ ಓಬವ್ವ ಪಡೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಈಗ ಚೆನ್ನವ್ವ ಪಡೆ ಆಗಿ ಗಮನ ಸೆಳೆಯಲಿದೆ. ಶಿವಮೊಗ್ಗದಲ್ಲಿ ಕಿಡಿಗೇಡಿ ಕೃತ್ಯಗಳಿಗೆ ಕಡಿವಾಣ ಹಾಕಲೆಂದೇ ಈ ಚೆನ್ನಮ್ಮ ಪಡೆ ರೂಪಿಸಲಾಗಿದೆ. ಈ ಪಡೆಯಲ್ಲಿ ನುರಿತ ಮಹಿಳಾ ಪೊಲೀಸ್ ಸಿಬ್ಬಂದಿ ಎರಡು ಶಿಫ್ಟ್ ಗಳಲ್ಲಿ ಕೆಲಸ ಮಾಡಲಿದೆ. ಕರಾಟೆ ಸೇರಿದಂತೆ ಹತ್ತು…

Read More

ಮಂಗಳೂರಿನಲ್ಲಿ ಸರ್ಜಿ ಪ್ರಚಾರ

ಮಂಗಳೂರಿನಲ್ಲಿ ಸರ್ಜಿ ಪ್ರಚಾರ ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಸೋಮವಾರ ಮಂಗಳೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಶಕ್ತಿ ಎಜುಕೇಷನಲ್ ಟ್ರಸ್ಟ್ ಗೆ ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೆತ್ರದ ಎನ್ ಡಿ ಎ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರು ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತವರ್ಗ , ಉಪನ್ಯಾಸಕರು, ಸಿಬ್ಬಂದಿವರ್ಗದವರನ್ನು ಭೇಟಿ ಮಾಡಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ…

Read More

ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಪುಣ್ಯ ಸ್ಮರಣೆ

ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಪುಣ್ಯ ಸ್ಮರಣೆ ಇಂದು ಬೆಳಿಗ್ಗೆ 11ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿವಂಗತ ನೆಹರೂ ರವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಸಿ ಎಸ್ ಚಂದ್ರಭೂಪಾಲ್, ಭೋವಿ ನಿಗಮದ ರಾಜ್ಯಾಧ್ಯಕ್ಷ ರವಿಕುಮಾರ್, ಕಚೇರಿ ಆಡಳಿತ ಮುಖ್ಯಸ್ಥ ಎಸ್ ಟಿ ಹಾಲಪ್ಪ, ಎಸ್ ಟಿ ವಿಭಾಗದ ಅಧ್ಯಕ್ಷ ಶಿವಣ್ಣ, ಪ್ರಮುಖರಾದ ಚಿನ್ನಪ್ಪ,ಜ್ಯೋತಿ ಅರಳಪ್ಪ,  ಸ್ಟೆಲ್ಲಾ…

Read More