ಸಿ.ಟಿ.ರವಿ ಅವಾಚ್ಯ ಮಾತು- ಬಿಜೆಪಿಯ ನಾಚಿಕೆ ಬಿಟ್ಟ ನಡೆ ಕುರಿತು ಕೆಂಡ ಕಾರಿದ ಆಯನೂರು
ಸಿ.ಟಿ.ರವಿ ಅವಾಚ್ಯ ಮಾತು- ಬಿಜೆಪಿಯ ನಾಚಿಕೆ ಬಿಟ್ಟ ನಡೆ ಕುರಿತು ಕೆಂಡ ಕಾರಿದ ಆಯನೂರು ಶಿವಮೊಗ್ಗ: ತಮ್ಮ ಪಕ್ಷದವರಿಂದಲೇ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿದ್ದರೂ ಕೂಡ ಬಿಜೆಪಿಯ ಭೀಷ್ಮನಂತಹ ಹಿರಿಯರು ಮೌನಕ್ಕೆ ಶರಣಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಟೀಕಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿಯವರು ಸಚಿವೆ ಲಕ್ಷ್ಮೀಹೆಬ್ಬಾಳಕರ್‌ರವರ ಕುರಿತು ಮಾಡಿದ ಅವಮಾನಕರ ಅವಾಚ್ಯ ಶಬ್ದ ಬಳಸಿದ್ದರೂ ಬಿಜೆಪಿಯ ಹಿರಿಯರು ಏನೂ ಮಾತನಾಡದೇ ಸುಮ್ಮನಿದ್ದಾರೆ. ಸಿ.ಟಿ.ರವಿಯ ಬಾಯಲ್ಲಿ ಇಂತಹ ಮಾತು…