ಸಂಗೀತ ರವಿರಾಜ್ ಅಂಕಣ;

ಸಾಂಸ್ಕೃತಿಕ  ಕೊಡು – ಕೊಳ್ಳುವಿಕೆಯಲ್ಲಿ ಎಲ್ಲವೂ… ಜೊತೆಗೆ ಒತ್ತೆಕೋಲವು … ಪ್ರಕೃತಿಯ ಕೈಗೂಸಿನಂತಿರುವ ಚೆಂಬು ಗ್ರಾಮ ಒಂದು ಸುಂದರವಾದ ಪ್ರದೇಶ.  ನದಿ ಮತ್ತು ಕಾಡು ಇವೆರಡರೊಂದಿಗೆ ಸಮಾಗಮಗೊಂಡ ಊರು.  ಭೌಗೋಳಿಕವಾಗಿ  ಪಶ್ಚಿಮ ಘಟ್ಟ ಸಾಲಿನ ಬ್ರಹ್ಮಗಿರಿಯ ಪಶ್ಚಿಮಾಭಿಮುಖವಾಗಿ ಚಾಚಿರುವ ಇಳಿಜಾರು ತಪ್ಪಲಲ್ಲಿ ಚೆಂಬೈದೂರು ಇದೆ. ವಿಶೇಷವೆಂದರೆ ಇದು ಗಡಿಭಾಗ. ನಾವು ಅಲ್ಲಿಯು ಸಲ್ಲುವವರು, ಇಲ್ಲಿಯು ಸಲ್ಲುವವರು ಎಂದರು ನಮ್ಮೂರಿನವರಿಗೆ ಸಂಪೂರ್ಣ ಸರಿ. ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗ ಸಂಪಾಜೆಯನ್ನು ಬಹುತೇಕ ಎಲ್ಲರು ಬಲ್ಲರು.  ಅಲ್ಲಿರುವ ಗೇಟ್…

Read More

ಸಂಗೀತ ರವಿರಾಜ್ ರವರ ಅಂಕಣದಲ್ಲಿ ಈ ವಾರ ‘ದಂತ ಪುರಾಣ’

ದಂತ ಪುರಾಣ ಹಾಲು ಕುಡಿಯಲೊಲ್ಲದ ಮಗಳಿಗೆ ಪ್ರೇರೇಪಿಸಲು ಚಂದ್ರನ ತೋರಿಸಿ ಗಣಪತಿಯ ದಂತ ಮುರಿದದ್ದು ಹೇಗೆ ಗೊತ್ತಾ ಎಂಬ ಕತೆಯನ್ನು ಪ್ರಾರಂಭಿಸಿದೆ.  ಆನೆ ತಲೆ ಜೋಡಿಸಿದ್ದನ್ನು ನೋಡಿ ನಕ್ಕ ಚಂದ್ರನಿಗೆ ಗಣಪತಿ ಸಿಟ್ಟಿನಿಂದ ತನ್ನ ಮುಖದ ದಂತವನ್ನು ತುಂಡರಿಸಿ ಎಸೆದ ಎಂದು ನನಗೆ ತಿಳಿದ ಗಣಪತಿಯ ‘ ದಂತ’ ಕತೆಯನ್ನು ಹೇಳಿ ಲೋಟ ಖಾಲಿ ಮಾಡಿಸಿದೆ. ಆದರೆ ಈಗ ನಾನು ಮನುಷ್ಯರ ದಂತದ ಕುರಿತ ಸ್ವಾರಸ್ಯಕರ ಕತೆಗಳನ್ನು ಹೇಳಹೊರಟಿರುವೆ. ದೇಹದ ಯಾವ ಅಂಗಕ್ಕು ಚಿಕ್ಕ ಗಾಯವಾದರು ಆ ದಿನ…

Read More

ಹೊಸ ಅಂಕಣ by sowmya koti;ಮತದಾನ ನಮ್ಮ ಹಕ್ಕು

ಮತದಾನ ನಮ್ಮ ಹಕ್ಕು 18 ವರ್ಷ ಆದೊಡನೆ ನಮಗೆ ಸಿಗುವಂತಹ ಅತ್ಯಮೂಲ್ಯವಾದ ಹಕ್ಕು ಎಂದರೆ ಅದು ಮತದಾನ. ಅದರಲ್ಲೂ ಮೊದಲ ಬಾರಿ ಮತದಾನ ಮಾಡುವವರು ಅತಿ ಹೆಚ್ಚಾಗಿ ಉತ್ಸುಕರಾಗಿರುತ್ತಾರೆ. ಆದರೆ ಈ ಹುರುಪಿನ ಜೊತೆ ಈ ನಮ್ಮ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಬಗ್ಗೆ ಅತಿ ಹೆಚ್ಚು ತಿಳಿದು ಮತದಾನ ಮಾಡುವುದು ಸೂಕ್ತ.ಒಂದೊಂದು ವೋಟು ಸಹ ಅತ್ಯಮೂಲ್ಯವೇ. ಹಾಗಾಗಿ ಪೋಷಕರು ಸಹ ಮುಕ್ತವಾಗಿ ಮನೆಯಲ್ಲಿ ಯಾವ ಪಕ್ಷ ಏನು ಕೆಲಸ ಮಾಡುತ್ತಿದೆ ಹೇಗೆ ನಮ್ಮ ಸರ್ಕಾರ ಇದರಿಂದ…

Read More