Category: ಅಂಕಣ
Gm ಶುಭೋದಯ💐💐 *ಕವಿಸಾಲು* ಬಹಳ ವಿಚಿತ್ರ ಒಗ್ಗಟ್ಟಿದೆ ಜನರಲ್ಲಿ; ಬದುಕಿದ್ದವರನ್ನು ಬೀಳಿಸುವಲ್ಲಿ ಸತ್ತಿದ್ದವರನ್ನು ಎತ್ತುವುದರಲ್ಲಿ! 2. ಸಂಬಂಧಗಳ ಜೊತೆ ಆಟವಾಡದಿರು… ಗೆದ್ದರೂ ಬಹಳಷ್ಟು ಸೋತುಬಿಡುವೆ! – *ಶಿ.ಜು.ಪಾಶ* 8050112067 (30/09/2025)
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ನಾ ನಿನ್ನ ಪಯಣಿಗ ಓ ಬದುಕೇ… ನೀ ಎಲ್ಲಿ ಹೇಳುವೆಯೋ ಅಲ್ಲಿ ಇಳಿದು ಬಿಡುವೆ! 2. ಎರಡೆರಡು ಮುಖಗಳನ್ನಿಟ್ಟುಕೊಂಡು ಬದುಕುವವನೇ ಸತ್ತಾಗ ತೋರಿಸುವ ಮುಖ ಯಾವುದೋ… 3. ಪ್ರತಿಯೊಂದು ಕ್ಷಣ ಬದುಕಬೇಕಿದೆ ಅದೊಂದು ಕ್ಷಣ ಹೋಗಲೇಬೇಕಿದೆ! 4. ಸುಮ್ಮನಿರುವುದರಿಂದ ಸಂಬಂಧಗಳೂ ಸಾಯುವವು… – *ಶಿ.ಜು.ಪಾಶ* 8050112067 (28/09/2025)


