ಕವಿಸಾಲು

*ಆಯುಧ ಪೂಜೆ- ದಸರಾ ಹಬ್ಬದ ಶುಭಾಶಯಗಳನ್ನು ನಿಮಗೆ ಕೋರುತ್ತಾ…* Gm ಶುಭೋದಯ💐💐 *ಕವಿಸಾಲು* ಜನ್ಮ ನೀಡಿದ ತಾಯಿಗೆ ಖುಷಿಯಾಗಿಡು; ನವ ದುರ್ಗೆಯರೂ ಆನಂದಭಾಷ್ಪ ಸುರಿಸುವರು ಆಗ! – *ಶಿ.ಜು.ಪಾಶ* 8050112067 (1/10/2025)

Read More

Gm ಶುಭೋದಯ💐💐 *ಕವಿಸಾಲು* ಬಹಳ ವಿಚಿತ್ರ ಒಗ್ಗಟ್ಟಿದೆ ಜನರಲ್ಲಿ; ಬದುಕಿದ್ದವರನ್ನು ಬೀಳಿಸುವಲ್ಲಿ ಸತ್ತಿದ್ದವರನ್ನು ಎತ್ತುವುದರಲ್ಲಿ! 2. ಸಂಬಂಧಗಳ ಜೊತೆ ಆಟವಾಡದಿರು… ಗೆದ್ದರೂ ಬಹಳಷ್ಟು ಸೋತುಬಿಡುವೆ! – *ಶಿ.ಜು.ಪಾಶ* 8050112067 (30/09/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಾ ನಿನ್ನ ಪಯಣಿಗ ಓ ಬದುಕೇ… ನೀ ಎಲ್ಲಿ ಹೇಳುವೆಯೋ ಅಲ್ಲಿ ಇಳಿದು ಬಿಡುವೆ! 2. ಎರಡೆರಡು ಮುಖಗಳನ್ನಿಟ್ಟುಕೊಂಡು ಬದುಕುವವನೇ ಸತ್ತಾಗ ತೋರಿಸುವ ಮುಖ ಯಾವುದೋ… 3. ಪ್ರತಿಯೊಂದು ಕ್ಷಣ ಬದುಕಬೇಕಿದೆ ಅದೊಂದು ಕ್ಷಣ ಹೋಗಲೇಬೇಕಿದೆ! 4. ಸುಮ್ಮನಿರುವುದರಿಂದ ಸಂಬಂಧಗಳೂ ಸಾಯುವವು… – *ಶಿ.ಜು.ಪಾಶ* 8050112067 (28/09/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸ್ಮಶಾನಗಳೆಲ್ಲ ಖಾಲಿ ಖಾಲಿ ಮನುಷ್ಯ ತನ್ನೊಳಗೆ ತಾನು ಸಾಯುತ್ತಿರುವನು! 2. ನಾನೇ ಏನೂ ಅಲ್ಲದಿರುವಾಗ ನೀನೆಂಬುದೇನು? 3. ವಿಷದಲ್ಲೂ ಅಷ್ಟೊಂದು ವಿಷವಿಲ್ಲ… ಜನರಲ್ಲಿ ನೋಡಿದಷ್ಟು! – *ಶಿ.ಜು.ಪಾಶ* 8050112067 (22/9/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಬೆನ್ನಿಗೆ ಹಾಕಿದ್ದ ಚೂರಿಗಳನ್ನು ಎಣಿಸಿದೆ… ಅಪ್ಪಿಕೊಂಡಿದ್ದೆನಲ್ಲ ಅಷ್ಟೇ ಸಂಖ್ಯೆಯಲ್ಲಿತ್ತು! 2. ಎಲ್ಲರಿಗೂ ಒಳ್ಳೆಯದೇ ಆಗಲಿ… ಅದು ನನ್ನಿಂದ ಆರಂಭವಾಗಲಿ! – *ಶಿ.ಜು.ಪಾಶ* 8050112067 (9/9/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನೋಟಿನಂತೆ ಜನರೂ ಅಸಲಿ- ನಕಲಿ! 2. ನನಗೆ ನಾನು ಕೊಟ್ಟುಕೊಳ್ಳುವ ದೊಡ್ಡ ಕೊಡುಗೆ ನೀನೇ! 3. ಜೀವನ ಸುಲಭ ಅರ್ಥ ಮಾಡಿಕೊಂಡವರು ಸಿಕ್ಕರೆ! – *ಶಿ.ಜು.ಪಾಶ* 8050112067 (8/9/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಮಯ ಎಂಬುದು ಒಂದೊಳ್ಳೆ ತೂಕದ ಯಂತ್ರ… ಕಷ್ಟ ಕಾಲದಲ್ಲಿ ತನ್ನವರ ತೂಕ ತೋರಿಸಿಯೇ ಬಿಡುತ್ತಲ್ಲ ಹೃದಯವೇ! 2. ಜಿಲೇಬಿಯಂತೆ ಗೊಂದಲಮಯವಾಗಿದೆ ಬದುಕು ಆದರೂ ಸಿಹಿಯಾಗಿದೆ‌ ಈ ಬದುಕು! – *ಶಿ.ಜು.ಪಾಶ* 8050112067 (2/9/2025)

Read More