ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ನನ್ನ ಹಿಸ್ಸೆಯಲ್ಲಿ ನೀನಿರು ಸಾಕು; ಈ ಜಗತ್ತು ಜನರಿಗಿರಲಿ! ೨. ದುಃಖ ತಾಖತ್ತು… ಸುಖ ಎಂಬುದೇ ದೌರ್ಬಲ್ಯವು… – *ಶಿ.ಜು.ಪಾಶ* 8050112067 (9/6/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ನನ್ನ ಹಿಸ್ಸೆಯಲ್ಲಿ ನೀನಿರು ಸಾಕು; ಈ ಜಗತ್ತು ಜನರಿಗಿರಲಿ! ೨. ದುಃಖ ನನ್ನ ತಾಖತ್ತು… ಸುಖ ಎಂಬುದೇ ನನ್ನ ದೌರ್ಬಲ್ಯವು… – *ಶಿ.ಜು.ಪಾಶ* 8050112067 (9/6/25)

Read More

ಕವಿಸಾಲು

ಈದ್ ಅಲ್ ಅದಾ( ಬಕ್ರೀದ್) ಹಬ್ಬದ ಶುಭಾಶಯಗಳೊಂದಿಗೆ Gm ಶುಭೋದಯ💐💐 *ಕವಿಸಾಲು* 1. ಕೊಟ್ಟೂ ನೋಡು ಪಡೆದೂ ನೋಡು… 2. ಕಣ್ಣೀರಿಗೆ ಯಾಕೆ ಅರ್ಥವಾಗುವುದಿಲ್ಲ? ಪದೇ ಪದೇ ಕಣ್ಣು ದೂರ ತಳ್ಳುತ್ತೆ ತನ್ನಿಂದ ಎಂದು! 3. ನೀನೇ ಹೊರಗೂ ನೀನೇ ಒಳಗೂ ನಾನೆಂಬುದರ ಶೋಧ ನಡೆದಿದೆಯಷ್ಟೇ ಇಲ್ಲಿ ಹೃದಯವೇ… – *ಶಿ.ಜು.ಪಾಶ* 8050112067 (7/6/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನೋವು ಯಾರ ಬಳಿ ಇಲ್ಲ; ಕೆಲವರು ಅಳುತ್ತಾ ಅಪ್ಪಿಕೊಳ್ಳುವರು ಕೆಲವರು ನಗುತ್ತಾ ಒಪ್ಪಿಕೊಳ್ಳುವರು… 2. ನೆಮ್ಮದಿಯನ್ನೂ ಹುಡುಕಬೇಕೆಂದರೆ… ಅದಕ್ಕಿಂತ ದುಃಖದ ಮಾತೇನಿದೆ ಹೃದಯವೇ? 3. ನನ್ನ ಮತ್ತು ಮಣ್ಣಿನ ಸಂಬಂಧ ಮಸಣದಲ್ಲಷ್ಟೇ ಅರ್ಥವಾಗುವುದು ಹೃದಯವೇ… 4. ಮಂಗನಿಂದ ಮಾನವ ಅಂದವರನ್ನು ಸಿಟ್ಟಿಂದ ಹುಡುಕುತ್ತಿದೆ… ಊಸರವಳ್ಳಿ! – *ಶಿ.ಜು.ಪಾಶ* 8050112067 (6/6/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ಕನಸು ದೊಡ್ಡದಿದ್ದಷ್ಟು ನಿದ್ದೆ ಕಮ್ಮಿ! ೨. ಗೆಲುವಿನ ಮೇಲೆ ಅಹಂಕಾರ ಬಂದರೆ ಈ ಮಣ್ಣಿಗೊಮ್ಮೆ ಕೇಳಿ ಬಿಡು; ಗೆದ್ದವರೆಲ್ಲ ಎಲ್ಲೀಗ? – *ಶಿ.ಜು.ಪಾಶ* 8050112067 (5/6/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ಕನ್ನಡಿ ಹಿಡಿದಾಗಲೆಲ್ಲ ಮೊದಲು ನೋಡು ಆಮೇಲೆ ತೋರಿಸು… ೨. ಕನಸೂ ನೀನೇ ಮನಸೂ ನೀನೇ ೩. ಜೀವನ; ಉಸಿರಿನಿಂದ ನಡೆಯುತ್ತಿದೆಯೋ? ನಿನ್ನ ನೆನಪಿನಿಂದಲೋ? – *ಶಿ.ಜು.ಪಾಶ* 8050112067 (4/6/25)

Read More

ಕವಿಸಾಲು

ಶಿವಮೊಗ್ಗದ ಜಯಪ್ರಕಾಶ್ ನಾರಾಯಣ್ (ಜೆಪಿಎನ್ ) ಶಾಲೆಯ ನಮ್ಮ ಹೆಡ್ ಮಾಸ್ಟರ್ ಆಗಿದ್ದ ಜಿ.ಎನ್.ವೆಂಕಟಗಿರಿರಾವ್ ನಿಧನರಾದರು. ಜಿಎನ್ ವಿ ಎಂದರೆ ಶಿಸ್ತು- ಅವರಿಗೆ ನಮನಗಳನ್ನು ಸಲ್ಲಿಸುತ್ತಾ…ಈ ಕವಿಸಾಲು ಅವರ ಪಾದಾರವಿಂದಗಳಲ್ಲಿ ಈ ಮೂಲಕ ಚೆಲ್ಲುತ್ತಿದ್ದೇನೆ… Gm ಶುಭೋದಯ💐💐 *ಕವಿಸಾಲು* ವಯಸ್ಸು,ಸಮಯ,ಜಾಗ ನೋಡದೇ ಆವರಿಸಿಕೊಳ್ಳುವುದಕ್ಕೆ ಪ್ರೇಮ ಮತ್ತು ಸಾವು ಎನ್ನುತ್ತೇವೆ ಹೃದಯವೇ… – *ಶಿ.ಜು.ಪಾಶ* 8050112067 (2/5/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ನಾನೆಂಬುದು ಪುಸ್ತಕ ನೀನೆಂಬುದು ನವಿಲುಗರಿ… ೨. ಸಮುದ್ರ ಒಣಗಿಸಲು ಹೊರಟಿದ್ದಾರೆ ಕೆಲವರು… ಮುಗುಳ್ನಕ್ಕು ಕಳಿಸಿ ಕೊಡಿ! ೩. ರೆಕ್ಕೆಗಳಿಂದಷ್ಟೇ ಹಾರಿ ಆಕಾಶ ಮುಟ್ಟಲಾಗುವುದಿಲ್ಲ… ಮನಸೂ ಮುಷ್ಠಿಕಟ್ಟಿ ನಿಲ್ಲಬೇಕು ಹೃದಯವೇ… – *ಶಿ.ಜು.ಪಾಶ* 8050112067 (31/5/25)

Read More