ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್* *ಸಾಮಾಜಿಕ ಜಾಲತಾಣ ಸಮಿತಿ* *ಅಧ್ಯಕ್ಷರಾಗಿ ಎನ್.ಡಿ.ಪ್ರವೀಣ್* *ಕುಮಾರ್ ನೇಮಕ*
*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್* *ಸಾಮಾಜಿಕ ಜಾಲತಾಣ ಸಮಿತಿ* *ಅಧ್ಯಕ್ಷರಾಗಿ ಎನ್.ಡಿ.ಪ್ರವೀಣ್* *ಕುಮಾರ್ ನೇಮಕ* ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಮಿತಿಯ ಅಧ್ಯಕ್ಷರನ್ನಾಗಿ ಎನ್.ಡಿ.ಪ್ರವೀಣ್ ಕುಮಾರ್ ರವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಅನುಮೋದನೆಯ ಮೇರೆಗೆ ಪ್ರಿಯಾಂಕ್ ಖರ್ಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಜಿ.ಆಕಾಶ್, ಎಂ.ಧನುಷ್, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸೈಯದ್ ಅಹಮದ್, ವಿನಾಯಕ ಗುಡ್ಡೆಮನೆ, ಸಿ.ಎಂ.ಚಿನ್ಮಯ್, ಪ್ರಶಾಂತ್ ಪ್ರಭು, ಶಿವು ಸೂಡೂರು, ಮಲ್ಲೇಶ್ ಮತ್ತು ಪ್ರವೀಣ ನಾಯ್ಕ್ ರವರಿಗೆ ನೇಮಿಸಿ ಆದೇಶಿಸಲಾಗಿದೆ.