ಕುವೆಂಪು ವಿವಿ: ಜ್ಞಾನ ಸಂವಾದ ಕುರಿತು ಮೂರು ದಿನಗಳ ಸಮಾವೇಶ ಪ್ರಾರಂಭ* *ಭಾರತೀಯ ಜ್ಞಾನಪರಂಪರೆ ಬಹುಸಂಸ್ಕೃತಿಗಳ ವಿರಾಟ್ ಸಮಾಗಮ: ಜಿ. ಎನ್. ದೇವಿ*
*ಕುವೆಂಪು ವಿವಿ: ಜ್ಞಾನ ಸಂವಾದ ಕುರಿತು ಮೂರು ದಿನಗಳ ಸಮಾವೇಶ ಪ್ರಾರಂಭ* *ಭಾರತೀಯ ಜ್ಞಾನಪರಂಪರೆ ಬಹುಸಂಸ್ಕೃತಿಗಳ ವಿರಾಟ್ ಸಮಾಗಮ: ಜಿ. ಎನ್. ದೇವಿ* ಶಂಕರಘಟ್ಟ, ಫೆ. 20: ಭಾರತೀಯ ಜ್ಞಾನ ಪರಂಪರೆ ಏಕಮುಖಿಯಲ್ಲ, ಇದು ಬಹುಸಂಸ್ಕೃತಿಗಳ ಸಮಗ್ರ ಸ್ವರೂಪ. ದೇಶದ ವಿವಿಧ ಸಂಸ್ಕೃತಿಗಳ ಅನುಸಂಧಾನ ಸಮಾಜದಲ್ಲಿ ಜ್ಞಾನದ ಸಂಕೀರ್ಣ ಪರಂಪರೆಯನ್ನು ಸೃಷ್ಟಿಸಿದ್ದು, ಇದನ್ನು ಸೀಮಿತ ಅರ್ಥದಲ್ಲಿ ಪ್ರತಿಪಾದಿಸುವುದು ಸರಿಯಲ್ಲ ಎಂದು ಖ್ಯಾತ ಸಂಸ್ಕೃತಿ ಚಿಂತಕ ಜಿ. ಎನ್. ದೇವಿ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ…