ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಮತ್ತವರ ಪೋಷಕರಿಗೆ ವಿಮಾನಯಾನ ಸೌಭಾಗ್ಯ ಕಲ್ಪಿಸಿದ ಸಚಿವ ಮಧು ಬಂಗಾರಪ್ಪ…* *ತಮ್ಮ ಜನ್ಮದಿನ ಸಾರ್ಥಕ ಮಾಡಿಕೊಂಡ ಮಂತ್ರಿ*
*ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಮತ್ತವರ ಪೋಷಕರಿಗೆ ವಿಮಾನಯಾನ ಸೌಭಾಗ್ಯ ಕಲ್ಪಿಸಿದ ಸಚಿವ ಮಧು ಬಂಗಾರಪ್ಪ…* *ತಮ್ಮ ಜನ್ಮದಿನ ಸಾರ್ಥಕ ಮಾಡಿಕೊಂಡ ಮಂತ್ರಿ* ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವರೂ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರೂ ಆದ ಮಧು ಬಂಗಾರಪ್ಪನವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಇಂದು ಮಧ್ಯಾಹ್ನ ಸೊರಬ ತಾಲೂಕಿನಲ್ಲಿ 97 ಕ್ಕಿಂತಲೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ/ನಿ ಹಾಗೂ ಅವರ ಪೋಷಕರಿಗೆ ವಿಮಾನ ಪ್ರಯಾಣ ಸೌಭಾಗ್ಯ ಕಲ್ಪಿಸಿ, ಜೊತೆಗೇ…
ಬಿಎಸ್ ವೈ ಟ್ರೋಫಿ ಗೆದ್ದ ಜಾಕಿ ಫ್ರೆಂಡ್ಸ್
ಬಿಎಸ್ ವೈ ಟ್ರೋಫಿ ಗೆದ್ದ ಜಾಕಿ ಫ್ರೆಂಡ್ಸ್ *ಗ್ರೀನ್ ಪಾರ್ಕ್ ಕ್ರಿಕೆಟರ್ಸ್* ವತಿಯಿಂದ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಅಭಿವೃದ್ಧಿ ಹರಿಕಾರರು ಆದ ಬಿಎಸ್ ಯಡಿಯೂರಪ್ಪ ರವರ ಹುಟ್ಟುಹಬ್ಬದ ಹಬ್ಬದ ಅಂಗವಾಗಿ *ಬಿಎಸ್ ವೈ ಟ್ರೋಫಿ ಸೀಸನ್ -2 NES ಮೈದಾನ ದಲ್ಲಿ ಜರುಗಿತು. ಸುಮಾರು 16 ತಂಡಗಳು ಭಾಗವಹಿಸಿದ್ದ ಈ ಟೂರ್ನಿ ಯಲ್ಲಿ ಜಾಕಿಫ್ರೆಂಡ್ಸ್ ತಂಡ ಪ್ರಥಮ ಬಹುಮಾನ ಮತ್ತು ಒಂದು ಲಕ್ಷ ರೂ ಗಳನ್ನು ಮತ್ತು ಪ್ರತೀಶ್ ಫ್ರೆಂಡ್ಸ್ ತಂಡ ದ್ವಿತೀಯ ಮತ್ತು ಐವತ್ತು ಸಾವಿರ…
ಬಜೆಟ್ ನೀಡಲಿರುವ ಮುಖ್ಯಮಂತ್ರಿಗಳಲ್ಲಿ ಎನ್.ಕೆ.ಶ್ಯಾಮಸುಂದರ್ ಮನವಿಯೇನು? ರಾಜ್ಯ ಬಜೆಟ್ಟಲ್ಲಿ ಎಪಿಎಲ್ ಕಾರ್ಡ್ ದಾರರಿಗೂ ಉಚಿತ ಆರೋಗ್ಯ ನೀಡಿ ಮಧ್ಯಮ ವರ್ಗದವರ ಕಷ್ಟಕ್ಕೆ ಸ್ಪಂದಿಸುವ ಬಜೆಟ್ ನೀಡಿ
ಬಜೆಟ್ ನೀಡಲಿರುವ ಮುಖ್ಯಮಂತ್ರಿಗಳಲ್ಲಿ ಎನ್.ಕೆ.ಶ್ಯಾಮಸುಂದರ್ ಮನವಿಯೇನು? ರಾಜ್ಯ ಬಜೆಟ್ಟಲ್ಲಿ ಎಪಿಎಲ್ ಕಾರ್ಡ್ ದಾರರಿಗೂ ಉಚಿತ ಆರೋಗ್ಯ ನೀಡಿ ಮಧ್ಯಮ ವರ್ಗದವರ ಕಷ್ಟಕ್ಕೆ ಸ್ಪಂದಿಸುವ ಬಜೆಟ್ ನೀಡಿ ಬಜೆಟ್ ನಲ್ಲಿ ಮಧ್ಯಮ ವರ್ಗದ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಆರೋಗ್ಯ ಯೋಜನೆ ಜಾರಿ ಮಾಡಬೇಕೆಂದು ಮಾಜಿ ನಗರಸಭಾ ಸದಸ್ಯರೂ ಕಾಂಗ್ರೆಸ್ ಮುಖಂಡರೂ ಆದ ಎನ್.ಕೆ.ಶ್ಯಾಮಸುಂದರ್ ಮುಖ್ಯಮಂತ್ರಿ ಸಿದ್ದರಾಮಯ್ಯರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಮಧ್ಯಮ ವರ್ಗದ ಬಡ ಜನರು ಹಾಗೂ ಹಿಂದೆ ಅನುಕೂಲದಲ್ಲಿದ್ದು ಇಂದು ತೊಂದರೆಯಲ್ಲಿ ಇರುವಂತಹ ಜನರು ಜೀವನ…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ಇರುವ ಎರಡು ಕಣ್ಣುಗಳಲ್ಲಿ ಒಂದರಲ್ಲಿ ಸತ್ಯವಿಡು ಇನ್ನೊಂದರಲ್ಲಿ ಕನಸು… 2. ಉಸಿರಿಗೆಂದೂ ಕೇಳಬೇಡ ಉಳಿದ ಆಟವೆಷ್ಟೆಂದು? ಸತ್ತ ಮನುಷ್ಯರನ್ನು ಕೇಳಿಬಿಡೊಮ್ಮೆ; ಶವದ ಬಟ್ಟೆಯ ಸುಗಂಧ ಹೇಗಿದೆಯೆಂದು? 3. ಹೆಣ್ಣೆಂದಿಗೂ ಸಾಮಾನ್ಯಳಲ್ಲ; ಮಗಳಾದರೆ ಸಮೃದ್ಧಿಯೂ ಹೆಂಡತಿಯಾದರೆ ಲಕ್ಷ್ಮಿಯೂ ತಾಯಿಯಾದರೆ ಸ್ವರ್ಗವೂ… – *ಶಿ.ಜು.ಪಾಶ* 8050112067 (1/3/2026)
ಮೇ1ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸೇವೆ ಸ್ಥಗಿತಗೊಳಿಸಲಿದೆಯೇ ಇಂಡಿಗೋ ವಿಮಾನ?!* *ಸಿಬ್ಬಂದಿಗಳಿಗೆ ಬೇರೆ ಕೆಲಸ ನೋಡಿಕೊಳ್ಳಿ ಎನ್ನಲಾಗಿದೆಯೇ?*
*ಮೇ1ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸೇವೆ ಸ್ಥಗಿತಗೊಳಿಸಲಿದೆಯೇ ಇಂಡಿಗೋ ವಿಮಾನ?!* *ಸಿಬ್ಬಂದಿಗಳಿಗೆ ಬೇರೆ ಕೆಲಸ ನೋಡಿಕೊಳ್ಳಿ ಎನ್ನಲಾಗಿದೆಯೇ?* ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರ ಕುಚ್ಚಿಕ್ಕೂ ಆಗಿರುವ ಇಂಡಿಗೋ ಕಂಪನಿಯ ವಿಮಾನಗಳ ಹಾರಾಟ ಮೇ1 ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರದ್ದಾಗಲಿದೆಯೇ?! ಹಾಗೊಂದು ಸುದ್ದಿ ಹೊರ ಬಿದ್ದಿದ್ದು, ಈ ಇಂಡಿಗೋ ವಿಮಾನ ನಂಬಿಕೊಂಡು ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಜಾಬ್ ನಿಂದ ಹೊರ ಹೋಗುವಂತೆ ಸೂಚಿಸಲಾಗಿದೆ ಎಂಬ ಆತಂಕದ ಸುದ್ದಿ ಚರ್ಚೆಯಲ್ಲಿದೆ. ರಾಜಕೀಯ ಕಾರಣಗಳಿಂದಾಗಿ ಇಂಡಿಗೋ ವಿಮಾನಗಳ ಹಾರಾಟ ಶಿವಮೊಗ್ಗ…
*ಮಾನಭಂಗ ಪ್ರಕರಣ* *ಆರೋಪಿ ಖುಲಾಸೆ* *ಮಾನಭಂಗದಿಂದ ಮಗು ಜನನ ಆಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಯುವತಿ*
*ಮಾನಭಂಗ ಪ್ರಕರಣ* *ಆರೋಪಿ ಖುಲಾಸೆ* *ಮಾನಭಂಗದಿಂದ ಮಗು ಜನನ ಆಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಯುವತಿ* ಸಾಗರ : ತನಗೆ ಆರೋಪಿಯು ಮಾನಭಂಗ ಮಾಡಿ ಮಗುವಿನ ಜನ್ಮಕ್ಕೆ ಕಾರಣವಾಗಿದ್ದು, ಆರೋಪಿಗೆ ಸೂಕ್ತ ಶಿಕ್ಷೆ ನೀಡಬೇಕೆಂದು ಯುವತಿಯೋರ್ವಳು ದೂರು ನೀಡಿದ್ದ ಪ್ರಕರಣವನ್ನು ಮಾನ್ಯ ನ್ಯಾಯಾಧೀಶರು ವಜಾಗೊಳಿಸಿ ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ. ತಾಲ್ಲೂಕಿನ ಸಿಗಂದೂರು ಸಮೀಪದ ಆವಿನಹಳ್ಳಿ ರಸ್ತೆಯ ಯುವತಿಯೋರ್ವಳು ಆರೋಪಿಯು ತನ್ನ ಮೇಲೆ ಅತ್ಯಾಚಾರ ಎಸಗಿ ಮಗುವಿನ ಜನನಕ್ಕೆ ಕಾರಣವಾಗಿದ್ದು, ತನಗೆ ಜೀವ ಬೆದರಿಕೆ ಹಾಕಲಾಗಿತ್ತು ಎಂದು ಸಾಗರ…
*ಸ್ವರ್ಗ ನಿಜಕ್ಕೂ ಇದೆ!* *ಇದ್ದರೆ ಅದೆಲ್ಲಿದೆ?!* *ಈ ವಿಜ್ಞಾನಿಯ ವಾದಕ್ಕೆ ಬೆಚ್ಚಿ ಬಿದ್ದಿದೆ ಜಗತ್ತು!!*
*ಸ್ವರ್ಗ ನಿಜಕ್ಕೂ ಇದೆ!* *ಇದ್ದರೆ ಅದೆಲ್ಲಿದೆ?!* *ಈ ವಿಜ್ಞಾನಿಯ ವಾದಕ್ಕೆ ಬೆಚ್ಚಿ ಬಿದ್ದಿದೆ ಜಗತ್ತು!!* ಹಾರ್ವರ್ಡ್ ವಿಜ್ಞಾನಿ ಮೈಕೆಲ್ ಗಿಲ್ಲೆನ್ ಅವರ ಪ್ರಕಾರ, ಸ್ವರ್ಗವು ಭೌತಿಕ ವಿಶ್ವದಲ್ಲಿದ್ದು, ಕಾಸ್ಮಿಕ್ ಹಾರಿಜಾನ್ನ ಆಚೆ ಇದೆ. ಐನ್ಸ್ಟೈನ್ ಸಿದ್ಧಾಂತ ಮತ್ತು ಹಬಲ್ ನಿಯಮವನ್ನು ಉಲ್ಲೇಖಿಸಿ ಅವರು ತಮ್ಮ ವಾದವನ್ನು ಮಂಡಿಸಿದರೆ, ಇತರ ವಿಜ್ಞಾನಿಗಳು ಇದನ್ನು ತಳ್ಳಿಹಾಕಿದ್ದಾರೆ. ಹಾರ್ವರ್ಡ್ ವಿಜ್ಞಾನಿ ಮೈಕೆಲ್ ಗಿಲ್ಲೆನ್ ಅವರ ಪ್ರಕಾರ, ಸ್ವರ್ಗವು ಭೌತಿಕ ವಿಶ್ವದಲ್ಲಿದ್ದು, ಕಾಸ್ಮಿಕ್ ಹಾರಿಜಾನ್ನ ಆಚೆ ಇದೆ. ಐನ್ಸ್ಟೈನ್ ಸಿದ್ಧಾಂತ ಮತ್ತು ಹಬಲ್…
ಹುಟ್ಟು ಹಬ್ಬದ ಸಂಭ್ರಮ; ತಂದೆಗೆ ತಕ್ಕ ಮಗ ಶಿಕ್ಷಣದ “ಬಂಗಾರʼ ನಮ್ಮ ಮಧು ಬಂಗಾರಪ್ಪ
ಹುಟ್ಟು ಹಬ್ಬದ ಸಂಭ್ರಮ; ತಂದೆಗೆ ತಕ್ಕ ಮಗ ಶಿಕ್ಷಣದ “ಬಂಗಾರʼ ನಮ್ಮ ಮಧು ಬಂಗಾರಪ್ಪ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ರಾಜಕಾರಣದ ಇತಿಹಾಸದಲ್ಲಿ ಯಶಸ್ಸು ಕಂಡವರು ಕೆಲವೇ ಕೆಲವರು ಮಾತ್ರ. ಅನೇಕರು ತಮ್ಮ ತಂದೆಯ ವರ್ಚಸ್ಸು, ಯಶಸ್ಸು ಜನಪ್ರಿಯತೆ ಮೂಲಕ ಸಿಕ್ಕ ಅವಕಾಶಗಳಿಂದಲೂ ಜನಮನ್ನಣೆ ಕಳೆದುಕೊಂಡು ಜನರಿಂದ ದೂರವಾಗಿದ್ದು ಇದೆ. ಇಂತಹವರ ನಡುವೆ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ನವರ ಪುತ್ರ ಮಧು ಬಂಗಾರಪ್ಪ, ತಂದೆಯ ಆದರ್ಶದಲ್ಲಿ ಜನಪರ ಆಡಳಿತದ ಮೂಲಕ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ತಂದೆಗೆ…
*ಸಿಎಂ ಸಿದ್ದರಾಮಯ್ಯ ರಿಂದ 17ನೇ ಬಜೆಟ್ ಮಂಡನೆ;* *ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಮಡ್ಲಕ್ಕಿ ಸಮರ್ಪಿಸಿ ವಿಶೇಷ ಪೂಜೆ*
*ಸಿಎಂ ಸಿದ್ದರಾಮಯ್ಯ ರಿಂದ 17ನೇ ಬಜೆಟ್ ಮಂಡನೆ;* *ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಮಡ್ಲಕ್ಕಿ ಸಮರ್ಪಿಸಿ ವಿಶೇಷ ಪೂಜೆ* *ಮಾರ್ಚ್ 6 ರಂದು 17ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿರುವ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ ಸಿದ್ದರಾಮಯ್ಯನವರು ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗುತ್ತಿರುವ ಈ ಸಂದರ್ಭದಲ್ಲಿ ಅವರು ರಾಜ್ಯದ ಜನರಿಗೆ ಇನ್ನು ಹೆಚ್ಚು ಯೋಜನೆಗಳನ್ನು ನೀಡಿ ರಾಜ್ಯದ ಆಡಳಿತವನ್ನು ಸುದೀರ್ಘವಾಗಿ ನಡೆಸಲೆಂದು ಆಶಿಸಿ, ಇಂದು ಕೋಟೆ ಶ್ರೀ ಮಾರಿಕಾಂಬಾ ದೇವಿ…


