ಗಮನ ಸೆಳೆದ ಪೊಲೀಸ್ ಇಲಾಖೆಯ ವಾಕ್ and ರನ್ ಅಭಿಯಾನ*
*ಗಮನ ಸೆಳೆದ ಪೊಲೀಸ್ ಇಲಾಖೆಯ ವಾಕ್ and ರನ್ ಅಭಿಯಾನ* ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ *ಮಾದಕ ವಸ್ತುಗಳ ಕುರಿತು ಜನಜಾಗೃತಿ* ಅಭಿಯಾನ ಗಮನ ಸೆಳೆಯಿತು. ಭಾನುವಾರ ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ನಡೆದ Walk and Run (ನಡಿಗೆ ಮತ್ತು ಓಟ)ಗೆ ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರಡ್ಡಿ ಚಾಲನೆ ನೀಡಿದರು. DAR ಕವಾಯತು ಮೈದಾನದಿಂದ ಪ್ರಾರಂಭವಾದ ನಡಿಗೆ ಅಶೋಕ ವೃತ್ತ, ಎ ಎ ವೃತ್ತ, ಗೋಪಿ ವೃತ್ತ, ಜೈಲ್ ವೃತ್ತ, ಐ ಬಿ…