ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಬ್ಯೂಟಿ ಪಾರ್ಲರಿಗೆ ನುಗ್ಗಿ ದರೋಡೆ!* *ಹಣ, ಬಂಗಾರ ದೋಚಿದವರ ಮೇಲೆ ಪೊಲೀಸರು ದಾಖಲಿಸಿದ್ರು ದರೋಡೆ ಪ್ರಕರಣ*
*ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಬ್ಯೂಟಿ ಪಾರ್ಲರಿಗೆ ನುಗ್ಗಿ ದರೋಡೆ!* *ಹಣ, ಬಂಗಾರ ದೋಚಿದವರ ಮೇಲೆ ಪೊಲೀಸರು ದಾಖಲಿಸಿದ್ರು ದರೋಡೆ ಪ್ರಕರಣ* ಗಾರ್ಮೆಂಟ್ಸ್ ಹಾಗೂ ಬ್ಯೂಟಿ ಪಾರ್ಲರ್ ಅಂಗಡಿಗೆ ನುಗ್ಗಿದ ನಾಲ್ವರು, ಅಲ್ಲಿದ್ದವರನ್ನು ಬೆದರಿಸಿ,ಹೆದರಿಸಿ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದ್ದಾರೆಂದು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಿಪ್ಪನ್ ಪೇಟೆಯ ನ್ಯೂ ಶ್ವೇತಾ ಶ್ರೀ ಗಾರ್ಮೆಂಟ್ಸ್ ಮತ್ತು ಬ್ಯೂಟಿ ಪಾರ್ಲರಿಗೆ ಹಗಲಲ್ಲೇ ನಾಲ್ವರು ದಾಳಿ ಮಾಡಿ 3.50 ಲಕ್ಷ ರೂ.,ನಗದು, 37ಗ್ರಾಂ…