ಇವತ್ತಿಂದ ದುಬಾರಿ ದುನಿಯಾ…* *ಹೆಚ್ಚಾಯ್ತು ಇವತ್ತಿಂದ ಇವುಗಳ ಬೆಲೆ!*
*ಇವತ್ತಿಂದ ದುಬಾರಿ ದುನಿಯಾ…* *ಹೆಚ್ಚಾಯ್ತು ಇವತ್ತಿಂದ ಇವುಗಳ ಬೆಲೆ!* ಇಂದಿನಿಂದಲೇ ಕರ್ನಾಟಕ (Karnataka) ಜನರಿಗೆ ಬೆಲೆ ಏರಿಕೆಯ (Price Hike) ಬರೆ ಬೀಳುತ್ತಿದೆ. ಸಾಲು ಸಾಲು ಬೆಲೆ ಏರಿಕೆಯ ಬೆಂಕಿ ಸಾಮಾನ್ಯ ಜನರ ಮತ್ತು ಬಡವರ ಜೇಬು ಸುಡಲಿವೆ. ಹಾಲು, ಮೊಸರು, ವಿದ್ಯುತ್, ಟೋಲ್, ಮುದ್ರಾಂಕ ಶುಲ್ಕ ಸೇರಿ ಅನೇಕ ವಸ್ತುಗಳು ಅಥವಾ ಸೇವೆಗಳ ದರ ಏರಿಕೆ ಜಾರಿಗೆ ಬಂದಿದೆ. ಮತ್ತೊಂದೆಡೆ, ಕಸ ಸಂಗ್ರಹ ಸೆಸ್ ಕೂಡ ಜಾರಿಯಾಗುತ್ತಿದೆ. ಇಂದಿನಿಂದ ಯಾವೆಲ್ಲ ವಸ್ತು, ಸೇವೆಗಳ ದರ ಎಷ್ಟು…