

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಲಂಚಕ್ಕೆ ಕೈಯೊಡ್ಡಿ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕುಮಾರ ನಾಯ್ಕ ಲೋಕಾಯುಕ್ತ ಖೆಡ್ಡಾಕ್ಕೆ…* 3 ಸಾವಿರಕ್ಕೆ ಬಲಿಬಿದ್ದ ಕಾರ್ಯದರ್ಶಿ
*ಲಂಚಕ್ಕೆ ಕೈಯೊಡ್ಡಿ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕುಮಾರ ನಾಯ್ಕ ಲೋಕಾಯುಕ್ತ ಖೆಡ್ಡಾಕ್ಕೆ…* 3 ಸಾವಿರಕ್ಕೆ ಬಲಿಬಿದ್ದ ಕಾರ್ಯದರ್ಶಿ ಶಿವಮೊಗ್ಗದ ಶ್ರೀರಾಮಪುರ ಗ್ರಾಮದ ವಿನೋದ ಬಿ. ಬಿನ್ ನೀಡಿದ ದೂರಿನ ಮೇರೆಗೆ ದಾಳಿ ಮಾಡಿದ ಲೋಕಾಯುಕ್ತ ಮುದ್ದಿನ ಕೊಪ್ಪ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿ ಕುಮಾರ ನಾಯ್ಕನನ್ನು ಖೆಡ್ಡಾಕ್ಕೆ ಕೆಡವಿ ಜೈಲಿನ ದಾರಿ ತೋರಿಸಿದ ಘಟನೆ ನಡೆದಿದೆ. ಶಿವಮೊಗ್ಗ ತಾಲ್ಲೂಕು ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀರಾಮಪುರ ಗ್ರಾಮದ 1ನೇ ಕ್ರಾಸ್‌ನಲ್ಲಿ ತನ್ನ ತಾಯಿಯಾದ ಶ್ರೀಮತಿ ಶಂಕರಿರವರ ಹೆಸರಿನಲ್ಲಿನ…
ಇನ್ಮುಂದೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ* *ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಮುಫ್ತಿ ಶಮೂನ್ ಖಾಸ್ಮಿ ಹೇಳಿದ್ದೇನು?* *ರಾಮ- ಕೃಷ್ಣ ನಮ್ಮ ಪೂರ್ವಜರು ಎಂದ ಮುಫ್ತಿ ಶಮೂನ್ ಖಾಸ್ಮಿ*
*ಇನ್ಮುಂದೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ* *ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಮುಫ್ತಿ ಶಮೂನ್ ಖಾಸ್ಮಿ ಹೇಳಿದ್ದೇನು?* *ರಾಮ- ಕೃಷ್ಣ ನಮ್ಮ ಪೂರ್ವಜರು ಎಂದ ಮುಫ್ತಿ ಶಮೂನ್ ಖಾಸ್ಮಿ* ಇನ್ಮುಂದೆ ಎಲ್ಲಾ ಸರ್ಕಾರಿ ಶಾಲೆ(Government School)ಗಳಲ್ಲಿ ಭಗವದ್ಗೀತೆ(Bhagavad Gita) ಪಠಣ ಕಡ್ಡಾಯವೆಂದು ಉತ್ತರಾಖಂಡ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 14ರಂದು ಆದೇಶ ಹೊರಡಿಸಲಾಗಿದೆ.ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೆಳಗ್ಗೆ ಭಗವದ್ಗೀತೆಯ ಶ್ಲೋಕಗಳನ್ನು ವಿದ್ಯಾರ್ಥಿಗಳು ಪಠಿಸಬೇಕೆಂದು ನಿರ್ದೇಶನ ನೀಡಲಾಗಿದೆ. ದಿನವೂ ಒಂದು ಶ್ಲೋಕವನ್ನು ಪಠಿಸುವುದಷ್ಟೇ ಅಲ್ಲದೆ ಒಂದು…
ಶಿವಮೊಗ್ಗ ತಹಶೀಲ್ದಾರನ ಪುಣ್ಯಕಥೆಗಳು- ದಾಖಲೆಗಳೇ ಹೇಳುವ ಸತ್ಯ ಕಥೆಗಳು* *ಇದೇನಿದು ಶಿವ…ಮುಖ ಮುಖ ತಹಶೀಲ್ದಾರ್ ಕಥೆ?* *ಅಬ್ಬಬ್ಬಾ…ಇಂಥ ತಹಶೀಲ್ದಾರ ತುಂಗೆಯ ದಡದಲ್ಲಿ ಸಿಕ್ಕಿದ್ದೇ ಪುಣ್ಯ
*ಶಿವಮೊಗ್ಗ ತಹಶೀಲ್ದಾರನ ಪುಣ್ಯಕಥೆಗಳು- ದಾಖಲೆಗಳೇ ಹೇಳುವ ಸತ್ಯ ಕಥೆಗಳು* *ಇದೇನಿದು ಶಿವ…ಮುಖ ಮುಖ ತಹಶೀಲ್ದಾರ್ ಕಥೆ?* *ಅಬ್ಬಬ್ಬಾ…ಇಂಥ ತಹಶೀಲ್ದಾರ ತುಂಗೆಯ ದಡದಲ್ಲಿ ಸಿಕ್ಕಿದ್ದೇ ಪುಣ್ಯ*
*ಬಿಇಓ ಕಲೆಕ್ಷನ್ ಬರು ಜೋರು!* *ಎಲ್ಲೆಲ್ಲಿ ಎತ್ತುವಳಿ?* *ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೂ ಹೇಳದೇ ಕೇಳದೇ ಎತ್ತುವಳಿಗಿಳಿದ ಈ ಬಿಇಓ ಯಾರು?* *ತನ್ನ ಕಚೇರಿಯನ್ನೇ ಅರಮನೆ ಮಾಡಿಕೊಳ್ಳಲು ಹೊರಟ ಬಿಇಓ ಹಣ ಎತ್ತಲು ನೇಮಿಸಿಕೊಂಡ ಏಜೆಂಟರು ಯಾರು? ಅವರೆಲ್ಲ ಹೇಳೋದೇನು?*
*ಬಿಇಓ ಕಲೆಕ್ಷನ್ ಬರು ಜೋರು!* *ಎಲ್ಲೆಲ್ಲಿ ಎತ್ತುವಳಿ?* *ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೂ ಹೇಳದೇ ಕೇಳದೇ ಎತ್ತುವಳಿಗಿಳಿದ ಈ ಬಿಇಓ ಯಾರು?* *ತನ್ನ ಕಚೇರಿಯನ್ನೇ ಅರಮನೆ ಮಾಡಿಕೊಳ್ಳಲು ಹೊರಟ ಬಿಇಓ ಹಣ ಎತ್ತಲು ನೇಮಿಸಿಕೊಂಡ ಏಜೆಂಟರು ಯಾರು? ಅವರೆಲ್ಲ ಹೇಳೋದೇನು?*
ಶಿವಮೊಗ್ಗ ಉಷಾ ನರ್ಸಿಂಗ್ ಹೋಂ ಸರ್ಕಲಲ್ಲಿ ಓಡಾಡುವ ಟ್ರಾಫಿಕ್ ಸಿಗ್ನಲ್!* *ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು?*
*ಶಿವಮೊಗ್ಗ ಉಷಾ ನರ್ಸಿಂಗ್ ಹೋಂ ಸರ್ಕಲಲ್ಲಿ ಓಡಾಡುವ ಟ್ರಾಫಿಕ್ ಸಿಗ್ನಲ್!* *ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು?* *ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದು, ಹಾಗೂ ಈ ಸ್ಥಳದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸದೇ ಇದ್ದ ಕಾರಣ ವಾಹನ ದಟ್ಟಣೆಯಾಗುತ್ತಿರುವ ಹಿನ್ನೆಲೆ *ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್ ಲೈಟ್ ಅನ್ನು* ಅಳವಡಿಸಲಾಗಿದೆ. ಇಂದು ಎಸ್ ಪಿ ಮಿಥುನ್ ಕುಮಾರ್ ಜಿ. ಕೆ. ರವರು *ಟ್ರಾಫಿಕ್ ಸಿಗ್ನಲ್* ಗೆ ಚಾಲನೆ ನೀಡಿ…
ಜುಲೈ 20 ರಂದು ಜಿಲ್ಲಾ ಯೋಗಾಸನ ಕ್ರೀಡಾಸ್ಪರ್ಧೆ*
*ಜುಲೈ 20 ರಂದು ಜಿಲ್ಲಾ ಯೋಗಾಸನ ಕ್ರೀಡಾಸ್ಪರ್ಧೆ* ಆಗಸ್ಟ್ 23 ಮತ್ತು 24 – 2025 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು ತನ್ನ 6ನೇ ವರ್ಷದ ರಾಜ್ಯ ಮಟ್ಟ ಯೋಗಾಸನ ಕ್ರೀಡಾ ಸ್ಪರ್ಧೆ ನಡೆಯಲಿದ್ದು ಈ ಸ್ಪರ್ಧೆಗೆ ಶಿವಮೊಗ್ಗ ಜಿಲ್ಲೆಯ ಯೋಗಾಪಟುಗಳನ್ನು ಆಯ್ಕೆ ಮಾಡಲು ಜುಲೈ 20ರ ಭಾನುವಾರ ನೆಹರೂ ಕ್ರೀಡಾಂಗಣದಲ್ಲಿ ಬೆಳಗ್ಗೆ 8 ಗಂಟೆಗೆ ಯೋಗಾಸನ ಸ್ಪರ್ಧೆ ಪ್ರಾರಂಭವಾಗಲಿದೆ ಎಂದು ಮುಖ್ಯ ಕಾರ್ಯದರ್ಶಿ ಬಿ.ಆರ್.ಮಹೇಂದ್ರ, ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು….
ಜನವರಿ 16-18; ನಾಣ್ಯ, ಅಂಚೆಚೀಟಿ, ನೋಟುಗಳ ರಾಷ್ಟ್ರೀಯ ಸಮ್ಮೇಳನ ಶಿವಮೊಗ್ಗದಲ್ಲಿ…* *ಸರ್ ಎಂ.ವಿ, ಕಿತ್ತೂರು ಚನ್ನಮ್ಮ, ಸಿದ್ಧಗಂಗಾ ಶ್ರೀ, ಕನಕದಾಸ, ಕೆಂಪೇಗೌಡರ ನಾಣ್ಯಗಳನ್ನು ಬಿಡುಗಡೆ ಮಾಡಲು ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಸಂಘ ಒತ್ತಾಯ* *ಗಾಂಧೀಜಿ ಜೊತೆಗೆ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಬಸವೇಶ್ವರ, ಸರ್ ಎಂ ವಿ, ತಿಲಕ್, ಭಗತ್ ಸಿಂಗ್, ಲಜಪತರಾಯ್, ಶಿವಾಜಿ, ಭಾವಚಿತ್ರ ಮುದ್ರಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಸಂಘ*
*ಜನವರಿ 16-18; ನಾಣ್ಯ, ಅಂಚೆಚೀಟಿ, ನೋಟುಗಳ ರಾಷ್ಟ್ರೀಯ ಸಮ್ಮೇಳನ ಶಿವಮೊಗ್ಗದಲ್ಲಿ…* *ಸರ್ ಎಂ.ವಿ, ಕಿತ್ತೂರು ಚನ್ನಮ್ಮ, ಸಿದ್ಧಗಂಗಾ ಶ್ರೀ, ಕನಕದಾಸ, ಕೆಂಪೇಗೌಡರ ನಾಣ್ಯಗಳನ್ನು ಬಿಡುಗಡೆ ಮಾಡಲು ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಸಂಘ ಒತ್ತಾಯ* *ಗಾಂಧೀಜಿ ಜೊತೆಗೆ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಬಸವೇಶ್ವರ, ಸರ್ ಎಂ ವಿ, ತಿಲಕ್, ಭಗತ್ ಸಿಂಗ್, ಲಜಪತರಾಯ್, ಶಿವಾಜಿ, ಭಾವಚಿತ್ರ ಮುದ್ರಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಸಂಘ* ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ, ವೀರರಾಣಿ ಕಿತ್ತೂರು ಚನ್ನಮ್ಮ, ಸಿದ್ದಗಂಗಾ…
ಇನ್ನು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಕ್ಲೋಸ್ ಅವತ್ತು!* *ಹಾಲು- ಮೊಸರೂ ಸಿಗಲ್ಲ* *ಬೇಕರಿ ಐಟಂಗಳಿಗೂ ಖೋಕ್!* *ಏನಿದು? ಯಾವತ್ತಿದು? ಅಂತ ತಿಳಿಯಬೇಕಾದರೆ ಪುಟ್ಟದೊಂದು ಮಾಹಿತಿ ನಿಮಗಾಗಿ ಇಲ್ಲಿದೆ…*
*ಇನ್ನು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಕ್ಲೋಸ್ ಅವತ್ತು!* *ಹಾಲು- ಮೊಸರೂ ಸಿಗಲ್ಲ* *ಬೇಕರಿ ಐಟಂಗಳಿಗೂ ಖೋಕ್!* *ಏನಿದು? ಯಾವತ್ತಿದು? ಅಂತ ತಿಳಿಯಬೇಕಾದರೆ ಪುಟ್ಟದೊಂದು ಮಾಹಿತಿ ನಿಮಗಾಗಿ ಇಲ್ಲಿದೆ…* ಯುಪಿಐ ಮೂಲಕ 40 ಲಕ್ಷ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಿದ್ದ ಬೇಕರಿ, ಕಾಂಡಿಮೆಂಟ್ಸ್ ಮತ್ತು ಇತರ ಅಂಗಡಿಗಳಿಗೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಸಂಬಂಧ ಜುಲೈ 25ರಂದು ಕಾಂಡಿಮೆಂಟ್ಸ್, ಬೇಕರಿ ಮಾಲೀಕರು ಹೋರಾಟಕ್ಕೆ ತೀರ್ಮಾನಿಸಿದ್ದಾರೆ. ಜುಲೈ 23ರಂದು ಹಾಲು ಮಾರಾಟ, ಜುಲೈ 24ರಂದು…