

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಗುವನ್ನು ಕೊಂದಿದ್ದಕ್ಕೆ ಯುಎಇಯಲ್ಲಿ ಗಲ್ಲಿಗೇರಿಸಲ್ಪಟ್ಟ ಉತ್ತರ ಪ್ರದೇಶದ ಮಹಿಳೆ!*
*ಮಗುವನ್ನು ಕೊಂದಿದ್ದಕ್ಕೆ ಯುಎಇಯಲ್ಲಿ ಗಲ್ಲಿಗೇರಿಸಲ್ಪಟ್ಟ ಉತ್ತರ ಪ್ರದೇಶದ ಮಹಿಳೆ!* ಉತ್ತರ ಪ್ರದೇಶದ 33 ವರ್ಷದ ಮಹಿಳಾ ಕೇರ್‌ಟೇಕರ್ ಶಹಜಾದಿ ಖಾನ್ ಅವರನ್ನು ಫೆಬ್ರವರಿ 15ರಂದು ಯುಎಇಯಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಇಂದು (ಮಾರ್ಚ್ 3) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಅವರು ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಮನೆಯ ಶಿಶುವಿನ ಕೊಲೆ ಆರೋಪದ ಮೇಲೆ ಆಕೆಗೆ ಮರಣದಂಡನೆ ವಿಧಿಸಲಾಗಿತ್ತು. ಗಲ್ಲಿಗೇರಿದ ಆಕೆಯ ಅಂತ್ಯಕ್ರಿಯೆ ಮಾರ್ಚ್ 5ರಂದು ನಡೆಯಲಿದೆ. ಶಹಜಾದಿ ಖಾನ್ ಡಿಸೆಂಬರ್ 19, 2022ರಂದು…
ಬಿಜಿಎಸ್ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ
ಬಿಜಿಎಸ್ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಧಾರವಾಡ: ವಿಕಾಸ ನಗರದ ಹೇಮಗಿರಿ ಹಾಗೂ ಧಾರವಾಡ ಶಾಖೆಯ ಕಾರ್ಯದರ್ಶಿ ಸಾರ್ಥಕ ಸೇವರತ್ನ ಕನ್ನಡ ರಾಜ್ಯೋತ್ಸವ ಪುರಸ್ಕೃತರಾದ ಡಾ. ಜೆ ಎನ್ ರಾಮಕೃಷ್ಣೇಗೌಡರ ಉಪಸ್ಥಿತಿಯಲ್ಲಿ ಸರ್ ಸಿ ವಿ ರಾಮನ್ ರವರ ಹುಟ್ಟುಹಬ್ಬದ ಸವಿನೆನಪಿಗಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಬಿಜಿಎಸ್ ಎಜುಕೇಶನ್ ಸೆಂಟರ್ ನಲ್ಲಿ ಆಚರಿಸಲಾಯಿತು. ಪೋಷಕರ ಹಾಗೂ ಶಿಕ್ಷಕರ ಮಾರ್ಗದರ್ಶನದೊಂದಿಗೆ ಮಕ್ಕಳಲ್ಲಿರುವ ಸರ್ವಾಂಗಿನ ಬೆಳವಣಿಗೆಗಾಗಿ ಬಿಜಿಎಸ್ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗೆ ಏರ್ಪಡಿಸಿದ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವುದರ ಮೂಲಕ…
ಕುವೆಂಪು ವಿವಿ: ಐದು ದಿವಸಗಳ ಹವಾಮಾನ ಉತ್ಸವ ಪ್ರಾರಂಭ* *ಶ್ರೀಮಂತ ಭಾರತ, ಬಡ ಭಾರತವನ್ನು ನಿರ್ಲಕ್ಷಿಸಿದೆ: ಡಾ. ಅಶೋಕ್ ಖೋಸ್ಲಾ*
*ಕುವೆಂಪು ವಿವಿ: ಐದು ದಿವಸಗಳ ಹವಾಮಾನ ಉತ್ಸವ ಪ್ರಾರಂಭ* *ಶ್ರೀಮಂತ ಭಾರತ, ಬಡ ಭಾರತವನ್ನು ನಿರ್ಲಕ್ಷಿಸಿದೆ: ಡಾ. ಅಶೋಕ್ ಖೋಸ್ಲಾ* ಶಂಕರಘಟ್ಟ ರಾಷ್ಟ್ರ ನಿರ್ಮಾಣದ ಗುರುತರ ಕಾರ್ಯದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ನೈಸರ್ಗಿಕ ಸಂಪನ್ಮೂಲಗಳು, ಜ್ಞಾನ ಶಾಖೆಗಳ ಮುಕ್ತ ಅವಕಾಶ ಇರಬೇಕು ಎಂದು ದೆಹಲಿಯ ಪರಿಸರ ಶಿಕ್ಷಣ ಕೇಂದ್ರದ ನಿರ್ದೇಶಕ ಡಾ. ಅಶೋಕ್ ಖೋಸ್ಲಾ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಸೋಮವಾರ ಆರಂಭವಾದ ಐದು ದಿವಸಗಳ ಹವಾಮಾನ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ…
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಅವ್ಯವಹಾರ; 20 ಕೋಟಿ ₹ ಗಳಿಗೂ ಹೆಚ್ಚಿನ ಅವ್ಯವಹಾರದ ತನಿಖೆ ನಡೆಸಲು ಡಿಎಸ್ ಎಸ್ ಗುರುಮೂರ್ತಿ ಆಗ್ರಹ
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಅವ್ಯವಹಾರ; 20 ಕೋಟಿ ₹ ಗಳಿಗೂ ಹೆಚ್ಚಿನ ಅವ್ಯವಹಾರದ ತನಿಖೆ ನಡೆಸಲು ಡಿಎಸ್ ಎಸ್ ಗುರುಮೂರ್ತಿ ಆಗ್ರಹ ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಇಂದು ಆಗ್ರಹಿಸಿದರು. ಅಬಕಾರಿ ಇಲಾಖೆಯಲ್ಲಿ ಅನೇಕ ಅವ್ಯವಹಾರಗಳು ನಡೆಯುತ್ತಿವೆ. ಒಂದು ಲೈಸೆನ್ಸ್ ಪಡೆಯಲು ೫೦ರಿಂದ ೬೦ ಲಕ್ಷ ರೂ. ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳಿವೆ. ಜೊತೆಗೆ…
ಪತ್ರಿಕಾಗೋಷ್ಠಿಯಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಏನಂದ್ರು?; ಸದ್ಯದಲ್ಲೇ ಪ್ರೆಸ್ ಟ್ರಸ್ಟ್ ವಾರ್ಷಿಕ ಪ್ರಶಸ್ತಿ ಪ್ರಕಟ ಮಾ.5 ರಿಂದ ಪತ್ರಿಕಾಗೋಷ್ಠಿ ನಡೆಸುವ ಬಾಡಿಗೆ 1500₹ ಗಳಿಗೆ ಇಳಿಕೆ ಇಲ್ಲಿ ಯಾರೂ ಸರ್ವಾಧಿಕಾರಿ ಇಲ್ಲ- ಎಲ್ಲರೂ ಸಮಾನರು ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿರ್ವಹಣೆಯಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲಾ ಪಾರದರ್ಶಕ ವಾಗಿದೆ
ಪತ್ರಿಕಾಗೋಷ್ಠಿಯಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಏನಂದ್ರು?; ಸದ್ಯದಲ್ಲೇ ಪ್ರೆಸ್ ಟ್ರಸ್ಟ್ ವಾರ್ಷಿಕ ಪ್ರಶಸ್ತಿ ಪ್ರಕಟ ಮಾ.5 ರಿಂದ ಪತ್ರಿಕಾಗೋಷ್ಠಿ ನಡೆಸುವ ಬಾಡಿಗೆ 1500₹ ಗಳಿಗೆ ಇಳಿಕೆ ಇಲ್ಲಿ ಯಾರೂ ಸರ್ವಾಧಿಕಾರಿ ಇಲ್ಲ- ಎಲ್ಲರೂ ಸಮಾನರು ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿರ್ವಹಣೆಯಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲಾ ಪಾರದರ್ಶಕ ವಾಗಿದೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿರ್ವಹಣೆಯಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲಾ ಪಾರದರ್ಶಕ ವಾಗಿದೆ ಎಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ್.ಎನ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ…
ಕ್ರೈಂ, ಥ್ರಿಲ್ಲರ್ ಜೊತೆ ಹಾರರ್; ಈ ಮಲಯಾಳಂ ಸಿನಿಮಾ ನೋಡಿ ಫಿದಾ ಆಗದವರೇ ಇಲ್ಲ!
ಕ್ರೈಂ, ಥ್ರಿಲ್ಲರ್ ಜೊತೆ ಹಾರರ್; ಈ ಮಲಯಾಳಂ ಸಿನಿಮಾ ನೋಡಿ ಫಿದಾ ಆಗದವರೇ ಇಲ್ಲ! ಮಲಯಾಳಂನ ಕ್ರೈಂ, ಥ್ರಿಲ್ಲರ್ ಹಾಗೂ ಹಾರರ್ ಕಥಾಹಂದರ ಹೊಂದಿರುವ ಸಿನಿಮಾ ನಿಮ್ಮನ್ನು ರಂಜಿಸಲಿದೆ. ಕೆಂಪು ಫ್ರಿಜ್‌ನ ರಹಸ್ಯವನ್ನು ಭೇದಿಸುವ ಪೊಲೀಸ್ ಅಧಿಕಾರಿಯ ಕಥೆ ನಿಮ್ಮನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಕಾಮಿಡಿ, ರೊಮ್ಯಾಂಟಿಕ್ ಸಿನಿಮಾಗಳನ್ನು ನೋಡಿ ಬೇಸರವಾಗಿದೆಯಾ? ಹಾಗಿದ್ರೆ ನಿಮಗಾಗಿ ಭರಪೂರ ಮನರಂಜನೆಯುಳ್ಳ ಸಿನಿಮಾವನ್ನು ತಂದಿದ್ದೇವೆ. ಈ ಸಿನಿಮಾ ಕ್ರೈಂ, ಥ್ರಿಲ್ಲರ್ ಜೊತೆಯಲ್ಲಿ ಹಾರರ್ ಟಚ್ ಹೊಂದಿದೆ. ಹಾಗಾಗಿ ನಿಮ್ಮ ಹಾರ್ಟ್ ವೀಕ್ ಆಗಿದ್ರೆ…
ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಕಳ್ಳನನ್ನು 24 ಗಂಟೆಯೊಳಗೆ ಬೇಟೆಯಾಡಿದ ಸಾಗರ ಗ್ರಾಮಾಂತರ ಪೊಲೀಸರು*
*ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಕಳ್ಳನನ್ನು 24 ಗಂಟೆಯೊಳಗೆ ಬೇಟೆಯಾಡಿದ ಸಾಗರ ಗ್ರಾಮಾಂತರ ಪೊಲೀಸರು* ವೃದ್ಧ ದಂಪತಿಗಳು ಮನೆಯೊಳಗಿದ್ದಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಕಳ್ಳನನ್ನು ಬಂಧಿಸಿರುವ ಸಾಗರ ಗ್ರಾಮಾಂತರ ಪೊಲೀಸರು, ಆತನಿಂದ 2.26 ಲಕ್ಷ ರೂ.,ಗಳ ಮೌಲ್ಯದ 26.400 ಗ್ರಾಂ ತೂಕದ ಮಾಂಗಲ್ಯ ಸರ ವಶಕ್ಕೆ ಪಡೆದಿದ್ದಾರೆ. ಕಳೆದ ಮಾ.2 ರಂದು ಪ್ರಕರಣ ದಾಖಲಾದ 24 ಗಂಟೆಯೊಳಗೆ ಪೊಲೀಸರು ಸಾಗರ ತಾಲ್ಲೂಕಿನ ಶೆಡ್ತಿಕೆರೆ ಗ್ರಾಮದ ಸಿ.ರವಿಕುಮಾರ್(39) ನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್…
ತಮ್ಮ ಜನ್ಮದಿನ ಸಾರ್ಥಕ ಮಾಡಿಕೊಂಡ ಸಚಿವ ಮಧು ಬಂಗಾರಪ್ಪ* *ಎಸ್. ಬಂಗಾರಪ್ಪ ಕನಸು ನನಸು ಮಾಡಿದ ಪುತ್ರ ಮಧು ಬಂಗಾರಪ್ಪ…* *ಆಕಾಶದಲ್ಲಿ ಹಾರಿ ಬೆಂಗಳೂರಲ್ಲಿ ಸಂಭ್ರಮಿಸಿದ ಸೊರಬ ಕ್ಷೇತ್ರದ 38 ಹಿರಿಯರು…*
*ತಮ್ಮ ಜನ್ಮದಿನ ಸಾರ್ಥಕ ಮಾಡಿಕೊಂಡ ಸಚಿವ ಮಧು ಬಂಗಾರಪ್ಪ* *ಎಸ್. ಬಂಗಾರಪ್ಪ ಕನಸು ನನಸು ಮಾಡಿದ ಪುತ್ರ ಮಧು ಬಂಗಾರಪ್ಪ…* *ಆಕಾಶದಲ್ಲಿ ಹಾರಿ ಬೆಂಗಳೂರಲ್ಲಿ ಸಂಭ್ರಮಿಸಿದ ಸೊರಬ ಕ್ಷೇತ್ರದ 38 ಹಿರಿಯರು…* ಮಾಜಿ ಸಿಎಂ ಎಸ್ ಬಂಗಾರಪ್ಪ ಅವರೊಂದಿಗೆ ವಿಮಾನಯಾನ ಮಾಡಬೇಕು ಎಂಬುವುದು ಅವರ ಒಡನಾಡಿಗಳ ಕನಸಾಗಿತ್ತು. ಆದರೆ ಅದು ಈಡೇರಲೇ ಇಲ್ಲ. ಆದರೆ ಇದೀಗ ಬಂಗಾರಪ್ಪ ಪುತ್ರ, ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನಯಾನ ಮಾಡುವು ಮೂಲಕ ದಶಕಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ….
ಗೌರವಾನ್ವಿತ ಸಚಿವರಾದ ಶ್ರೀ ಮಧು ಬಂಗಾರಪ್ಪರವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ…*
*ಗೌರವಾನ್ವಿತ ಸಚಿವರಾದ ಶ್ರೀ ಮಧು ಬಂಗಾರಪ್ಪರವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ…* Gm ಶುಭೋದಯ💐💐 *ಕವಿಸಾಲು* ಸಿಕ್ಕರೆ ಸಕ್ಕರೆ ಇಲ್ಲದಿರೆ ತಾಳ್ಮೆಯಿಂದ ಇರುವೆ! – *ಶಿ.ಜು.ಪಾಶ* 8050112067 (2/3/25)