Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* ನೀನೊಂದು ನೆಂದ ಕಾಗದ ಆಗಿಬಿಡಬೇಡ… ಬರೆಯಲೂ ಬರದಂತೆ, ಬೆಂಕಿ…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಸಚಿವ ಮಧು ಬಂಗಾರಪ್ಪರನ್ನು ಭೇಟಿ ಮಾಡಿದ ಮಾರ್ಷಲ್ ಪ್ರಣತಿ*

*ಸಚಿವ ಮಧು ಬಂಗಾರಪ್ಪರನ್ನು ಭೇಟಿ ಮಾಡಿದ ಮಾರ್ಷಲ್ ಪ್ರಣತಿ* ಇಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪನವರನ್ನು ಮಾರ್ಷಲ್ ಆರ್ಟ್ಸ್ ನಲ್ಲಿ ರಾಷ್ಟ್ರಮಟ್ಟದ ಅತಿ ಕಿರಿಯ ವಯಸ್ಸಿನ ಪದಕ ವಿಜೇತೆ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ಸೃಷ್ಟಿಸಿರುವ ಕುಮಾರಿ ಪ್ರಣತಿ ಜಿ ಅವರು ಭೇಟಿ ಮಾಡಿದರು. ರಷ್ಯಾ ದೇಶದ ಮಾಸ್ಕೋದಲ್ಲಿ ನಡೆಯಲಿರುವ (International Wushu Star Championship – 2025) ಇಂಟರ್ನ್ಯಾಷನಲ್ ವುಶು ಸ್ಟಾರ್ ಚಾಂಪಿಯನ್ ಶಿಪ್-2025 ರ ಪಂದ್ಯಕ್ಕೆ ಆಯ್ಕೆಯಾಗಿದ್ದು, ಅಂತರಾಷ್ಟ್ರೀಯ…

Read More

ಸಾಗರದ ಎಂ.ಸತ್ಯನಾರಾಯಣರಿಗೆ ನಾ.ಡಿಸೋಜಾ ಸಾಹಿತ್ಯ ಪ್ರಶಸ್ತಿ ಪ್ರದಾನ

ಸಾಗರದ ಎಂ.ಸತ್ಯನಾರಾಯಣರಿಗೆ ನಾ.ಡಿಸೋಜಾ ಸಾಹಿತ್ಯ ಪ್ರಶಸ್ತಿ ಪ್ರದಾನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಆನ್ವೇಷಣೆ ಸಾಂಸ್ಕ್ರತಿಕ ಅಕಾಡೆಮಿ(ರಿ) ಇವರ ವತಿಯಿಂದ ಸಾಗರದ ಹಿರಿಯ ಕವಿ, ಲೇಖಕ ಸಾಹಿತಿ,  ಎಂ ಸತ್ಯನಾರಾಯಣ ಸಾಗರ ಇವರ ಕಳೆದ 40 ವರ್ಷಗಳ ಸಾಹಿತ್ಯ ಸೇವೆಯನ್ನು ಪರಿಗಣಿಸಿ ” ರಾಜ್ಯಮಟ್ಟದ ನಾ‌ ಡಿಸೋಜ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಹಿರಿಯ ಸಾಹಿತಿಗಳಾದ,ಕುಂ.ವೀರಭದ್ರಪ್ಪ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ,ಸಾಹಿತಿಗಳು, ಡಾ.ದೊಡ್ಡರಂಗೇಗೌಡ, ಚಿತ್ರನಟ ನಿರ್ದೇಶಕ, ಸುಚೇಂದ್ರ ಪ್ರಸಾದ , ಖ್ಯಾತ ಕಾದಂಬರಿಕಾರ  ಕೌಂಡಿನ್ಯ ಹಾಗು ಕತೆಗಾರರಾದ…

Read More

14.20 ಕೆ.ಜಿ.ಚಿನ್ನ ಕಳ್ಳ ಸಾಗಾಣಿಕೆ- ರನ್ಯಾರಾವ್ ಮನೆಯಲ್ಲಿ ಸಿಕ್ಕ ಕೋಟ್ಯಾಂತರ ರೂ.,ಗಳು ಮತ್ತು ಮಲ ತಂದೆ ಡಿಜಿಪಿ ಕೆ. ರಾಮಚಂದ್ರ ರಾವ್​…* *ಏನು ಕಥೆ? ಏನು ವ್ಯಥೆ? ಇಡೀ ಪ್ರಕರಣ ಏನು ಹೇಳುತ್ತೆ?*

*14.20 ಕೆ.ಜಿ.ಚಿನ್ನ ಕಳ್ಳ ಸಾಗಾಣಿಕೆ- ರನ್ಯಾರಾವ್ ಮನೆಯಲ್ಲಿ ಸಿಕ್ಕ ಕೋಟ್ಯಾಂತರ ರೂ.,ಗಳು ಮತ್ತು ಮಲ ತಂದೆ ಡಿಜಿಪಿ ಕೆ. ರಾಮಚಂದ್ರ ರಾವ್​…* *ಏನು ಕಥೆ? ಏನು ವ್ಯಥೆ? ಇಡೀ ಪ್ರಕರಣ ಏನು ಹೇಳುತ್ತೆ?* ಚಿನ್ನ ಕಳ್ಳಸಾಗಣೆಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ (Ranya Rao) ಬಂಧನಕ್ಕೆ ಒಳಗಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. 14.20 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪ ನಟಿಯ ಮೇಲಿದೆ. ಪ್ರಕರಣದ ತನಿಖೆ ಮುಂದುವರೆದ್ದು, ನಟಿ ಬಳಿಯಿಂದ ಚಿನ್ನ, ನಗದು ಸೇರಿ 17.29 ಕೋಟಿ…

Read More

ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟನೆ; *ಆಂತರಿಕ ಶಕ್ತಿ ನಮ್ಮನ್ನು ಉನ್ನತ ಮಟ್ಟಕ್ಕೆ ತೆಗೆಕೊಂಡು ಹೋಗುತ್ತದೆ : ನ್ಯಾ.ಶೈನಿ ಕೆ ಎಂ*

ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟನೆ; *ಆಂತರಿಕ ಶಕ್ತಿ ನಮ್ಮನ್ನು ಉನ್ನತ ಮಟ್ಟಕ್ಕೆ ತೆಗೆಕೊಂಡು ಹೋಗುತ್ತದೆ : ನ್ಯಾ.ಶೈನಿ ಕೆ ಎಂ* ಶಿವಮೊಗ್ಗ; ನಮ್ಮೊಳಗಿನ ಆಂತರಿಕ ಶಕ್ತಿ ನಮ್ಮನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಆದ್ದರಿಂದ ಹೆಣ್ಣು ಮಕ್ಕಳು ತಮ್ಮ ಶಕ್ತಿ ಅರಿತು ಇತರೆ ಹೆಣ್ಣುಮಕ್ಕಳ ಶಕ್ತಿಯನ್ನು ಅರ್ಥ ಮಾಡಿಕೊಂಡು ಮುಂದೆ ಬರಬೇಕೆಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಶೈನಿ ಕೆ ಎಂ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ…

Read More

ಫೋನ್ ಆನ್ ಆಗಿದ್ದರೂ ಕರೆ ಮಾಡಿದವರಿಗೆ ಸ್ವಿಚ್ ಆಫ್ ಬರುವಂತೆ ಮಾಡೋದು ಹೇಗೆ?*

*ಫೋನ್ ಆನ್ ಆಗಿದ್ದರೂ ಕರೆ ಮಾಡಿದವರಿಗೆ ಸ್ವಿಚ್ ಆಫ್ ಬರುವಂತೆ ಮಾಡೋದು ಹೇಗೆ?* ನಾವು ಏನಾದರು ಇಂಪಾರ್ಟೆಂಟ್ ಕೆಲಸದಲ್ಲಿ ಇರುವಾಗ ಯಾರಾದರು ದೇ ಪದೇ ಕರೆ ಮಾಡಿ ತೊಂದರೆ ಕೊಡುತ್ತಿದ್ದರೆ ಕೆಟ್ಟ ಕೋಪ ಬರುತ್ತದೆ. ಇದರಲ್ಲಿ ನಿಮ್ಮ ಸ್ನೇಹಿತರು ಅಥವಾ ಸಾಲಗಾರರು ಸೇರಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಪ್ರತಿ ಕರೆಯನ್ನು ತೆಗೆದುಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ಮಾರ್ಟ್​ಫೋನ್ (Smartphone) ಸ್ವಿಚ್ ಆಫ್ ಮಾಡುವುದು ಉತ್ತಮ ಎಂದು ಹಲವರು ಭಾವಿಸುತ್ತಾರೆ. ಆದರೆ ಇದರಿಂದಾಗಿ ಇಡೀ ಫೋನ್ ಆಫ್ ಆಗುತ್ತದೆ….

Read More

ಶೋಭಾ ಮಳವಳ್ಳಿ ಟೀಕೆ- ಟಿಪ್ಪಣಿ; ನಟ್ಟು-ಬೋಲ್ಟ್‌ ಪದದ ಬಗ್ಗೆಯೋ? ಪದ ಬಳಸಿದವರ ಬಗ್ಗೆ ಭಯವೋ?

ನಟ್ಟು-ಬೋಲ್ಟ್‌ ಪದದ ಬಗ್ಗೆಯೋ? ಪದ ಬಳಸಿದವರ ಬಗ್ಗೆ ಭಯವೋ? ಅದು 1996 ತಮಿಳುನಾಡು ವಿಧಾನಸಭೆ ಎಲೆಕ್ಷನ್‌. ಇಡೀ ತಮಿಳು ಚಿತ್ರರಂಗ ಜಯಲಲಿತಾ ಬೆನ್ನಿಗೆ ನಿಂತಿತ್ತು. ಆದ್ರೆ, ಆ ಸೂಪರ್‌ ಸ್ಟಾರ್‌ ಮಾತ್ರ ಅಮ್ಮನ ವಿರುದ್ಧ ತೊಡೆತಟ್ಟಿದ್ದರು. ಅವರ ಒಂದೇ ಒಂದು ಹೇಳೀಕೆ, ಮಾತು, ಜಯಲಲಿತಾ ಮತ್ತು ಆಕೆಯ ಎಐಎಡಿಎಂಕೆ ಪಕ್ಷವನ್ನು ಧೂಳೀಪಟ ಮಾಡಿತು. ಅದು ಮತ್ಯಾರು ಅಲ್ಲ ಸೂಪರ್‌ ಸ್ಟಾರ್‌ ರಜನಿಕಾಂತ್.‌ ಸನ್‌ ಟಿವಿಯಲ್ಲಿ ಕಾಣಿಸಿಕೊಂಡ ರಜನಿಕಾಂತ್‌ ನನ್ನ ವೋಟ್‌ ಉದಯಿಸುವ ಸೂರ್ಯ ನಿಗೆ ಎಂದು ಹೇಳಿದ್ದಷ್ಟೇ,…

Read More

ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ ಫೋರ್ಬ್ಸ್* *ದಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಗೆ ಮೊದಲ ಸ್ಥಾನ* *ಈ ಪಟ್ಟಿಯಲ್ಲಿ ಭಾರತದ ಸ್ಟಾರ್ಸ್ ಯಾರಿದ್ದಾರೆ?*

*ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ ಫೋರ್ಬ್ಸ್* *ದಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಗೆ ಮೊದಲ ಸ್ಥಾನ* *ಈ ಪಟ್ಟಿಯಲ್ಲಿ ಭಾರತದ ಸ್ಟಾರ್ಸ್ ಯಾರಿದ್ದಾರೆ?* ಫೋರ್ಬ್ಸ್ ಈಗಾಗಲೇ ಶ್ರೀಮಂತ ಉದ್ಯಮಿಗಳು, ಯುವ ಉದ್ಯಮಿಗಳು, ಶ್ರೀಮಂತ ರಾಜಕಾರಣಗಳು ಸೇರಿದಂತೆ ಹಲವು ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಸ್ಲರ್ ಕಮ್ ನಟ ದಿ ರಾಕ್ ಖ್ಯಾತಿಯ…

Read More

ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ?

ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ? ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ ಎಂಬ ಪ್ರಶ್ನೆಯನ್ನು ಗೆಳೆಯರೊಬ್ಬರು ಕೇಳಿದ್ದಾರೆ. ಉಪವಾಸದಲ್ಲಿ ಉಗುಳು ನುಂಗಬಾರದೆಂಬ ನಿಯಮ ಇಲ್ಲ. ಆದರೆ ಕಫ, ರಕ್ತ ಇತ್ಯಾದಿಗಳನ್ನು ನುಂಗಬಾರದೆಂಬ ನಿಯಮ ಇದೆ. ನಾನೂ ಉಪವಾಸಿಗ. ನಾನೇನೂ ಉಗುಳ್ತಾ ಇಲ್ಲ. ನನ್ನ ಪ್ರಕಾರ ಮುಸ್ಲಿಮರು ಉಗುಳ್ತಾರೆ ಅನ್ನೋದು ಅತಿರಂಜಿತ ಸುದ್ದಿ. ಯಾರೋ ಒಬ್ಬರು ಉಗಳಿದ್ದನ್ನ ಒಂದು ಸಾವಿರ ಮಂದಿ ಉಗುಳಿದ್ದಾರೆ ಎಂಬಂತೆ ಬಿಂಬಿಸುವ ಮತ್ತು ಅದನ್ನೇ ಮತ್ತೆ ಮತ್ತೆ ಹೇಳುತ್ತಾ ಭ್ರಮೆಯೊಂದನ್ನು ಹರಡುವ ವ್ಯವಸ್ಥಿತ ಜಾಲದ ಪರಿಣಾಮ ಇದು. ಅದರ…

Read More