

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕರ್ನಾಟಕದಲ್ಲಿ ಈಗ ಮತ್ತೆ ಕೊರೊನಾ : ಒಬ್ಬನ ಸಾವು , ಕರೋನಾ ಕೇಸ್ 38ಕ್ಕೆ ಏರಿಕೆ!*
*ಕರ್ನಾಟಕದಲ್ಲಿ ಈಗ ಮತ್ತೆ ಕೊರೊನಾ : ಒಬ್ಬನ ಸಾವು , ಕರೋನಾ ಕೇಸ್ 38ಕ್ಕೆ ಏರಿಕೆ!* ರಾಜ್ಯದ 8 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಮತ್ತೆ ಆರಂಭಿಸುವಂತೆ ಸಚಿವರು ಸೂಚನೆ ರಾಜ್ಯಕ್ಕೆ ಕೊರೊನಾ ವೈರಸ್ (Covid-19) ಮತ್ತೆ ಒಕ್ಕರಿಸಿದೆ. ರಾಜ್ಯದಲ್ಲಿ ಶನಿವಾರ (ಮೇ.24) ಐವರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ (Bengaluru) 85 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 32 ಬೆಂಗಳೂರಿನಲ್ಲಿ ದೃಢಪಟ್ಟಿವೆ. ಶನಿವಾರ…
ಐದು ವಿದ್ಯಾರ್ಥಿ ವಸತಿ ನಿಲಯ ಮಂಜೂರು* :*ಸಚಿವ ಎಸ್. ಮಧು ಬಂಗಾರಪ್ಪ
ಐದು ವಿದ್ಯಾರ್ಥಿ ವಸತಿ ನಿಲಯ ಮಂಜೂರು* :*ಸಚಿವ ಎಸ್. ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆಗೆ ಐದು ಹೊಸ ವಿದ್ಯಾರ್ಥಿ ವಸತಿ ನಿಲಯಗಳನ್ನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳು ಈ ನಿಲಯಗಳ ಪ್ರಯೋಜನ ಪಡೆಯಬೇಕು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಹೊರವಲಯ ಬೊಮ್ಮನಕಟ್ಟೆಯಲ್ಲಿನ ಇಂದಿರಾಗಾಂಧಿ ನರ್ಸಿಂಗ್ ಮಹಿಳಾ ವಿದ್ಯಾರ್ಥಿ ವಸತಿ…
ವಿಶೇಷ ಸುದ್ದಿ; *ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಮೇಜರ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು!* *ಪ್ರಶ್ನೆ ಪತ್ರಿಕೆ ನೋಡಿ ವಿದ್ಯಾರ್ಥಿಗಳ ಜೊತೆ ಕುವೆಂಪು ವಿವಿಯೇ ದಂಗು!* *ಏನಿದು ಮಹಾ ಯಡವಟ್ಟು? ಯಾರು ಕಾರಣಕರ್ತರು?*
ವಿಶೇಷ ಸುದ್ದಿ *ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಮೇಜರ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು!* *ಪ್ರಶ್ನೆ ಪತ್ರಿಕೆ ನೋಡಿ ವಿದ್ಯಾರ್ಥಿಗಳ ಜೊತೆ ಕುವೆಂಪು ವಿವಿಯೇ ದಂಗು!* *ಏನಿದು ಮಹಾ ಯಡವಟ್ಟು? ಯಾರು ಕಾರಣಕರ್ತರು?* ಶಿವಮೊಗ್ಗದ ಶೈಕ್ಷಣಿಕ ಕಿರೀಟ ಎನ್ನಲಾಗುವ ಶಂಕರಘಟ್ಟದಲ್ಲಿರೋ ಕುವೆಂಪು ವಿಶ್ವವಿದ್ಯಾನಿಲಯ ದೊಡ್ಡ ಎಡವಟ್ಟಿಗೆ ಇವತ್ತು ಸಾಕ್ಷಿಯಾಗಿದ್ದು, ವಿದ್ಯಾರ್ಥಿಗಳ ಪಾಲಿಗೆ ನರಕ ತೋರಿಸುತ್ತಿದೆ. ಇವತ್ತು ಬೆಳಿಗ್ಗೆ ನಿಗದಿಯಾಗಿದ್ದ ಬಿ.ಎ. 6ನೇ ಸೆಮಿಸ್ಟರ್ ಕನ್ನಡ ಐಚ್ಛಿಕ ಪತ್ರಿಕೆಯ ಪರೀಕ್ಷೆಯನ್ನು ತನ್ನದೇ ಯಡವಟ್ಟಿನ ಕಾರಣದಿಂದ ಮೂಂದೂಡಿದೆ! ಇವತ್ತು ಬೆಳಗಿನ ಜಾವದಿಂದಲೇ ಪರೀಕ್ಷೆ…
ಎಐಸಿಸಿ ಮಹಿಳಾ ಅಧ್ಯಕ್ಷರಿಂದ ರಾಜ್ಯ ಪದಾಧಿಕಾರಿಗಳ ಘೋಷಣೆ;* *ಶಿವಮೊಗ್ಗದಿಂದ ಪುಷ್ಪಾ ಶಿವಕುಮಾರ್ ಆಯ್ಕೆ…* *ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷೆ ಯಾರಾಗುವರು?*
*ಎಐಸಿಸಿ ಮಹಿಳಾ ಅಧ್ಯಕ್ಷರಿಂದ ರಾಜ್ಯ ಪದಾಧಿಕಾರಿಗಳ ಘೋಷಣೆ;* *ಶಿವಮೊಗ್ಗದಿಂದ ಪುಷ್ಪಾ ಶಿವಕುಮಾರ್ ಆಯ್ಕೆ…* *ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷೆ ಯಾರಾಗುವರು?* ಅಖಿಲ ಭಾರತ ಮಟ್ಟದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅಲ್ಕಾ ಲಾಂಬಾರವರು ರಾಜ್ಯ ಮಟ್ಟದ ಪದಾಧಿಕಾರಿಗಳು ಹಾಗೂ ಕರ್ನಾಟಕದ ಕೆಲವು ಜಿಲ್ಲಾ ಮಹಿಳಾಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಪುಷ್ಪಾ ಶಿವಕುಮಾರ್ ರವರನ್ನು ಆಯ್ಕೆ ಮಾಡಲಾಗಿದೆ. ಒಟ್ಟು 48 ಜನ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ…
ಆರೋಗ್ಯಕರ ಜೀವನಶೈಲಿಗೆ ಪೌಷ್ಠಿಕಾಂಶಯುಕ್ತ ಹಣ್ಣುಗಳು ಪೂರಕ : ಸಚಿವ ಎಸ್.ಮಧು ಬಂಗಾರಪ್ಪ ಇಂದು ಮತ್ತು ನಾಳೆ ನಡೆಯಲಿರುವ ಮೇಳದಲ್ಲಿ ಮಿಯಾಝಾಕಿ ಮಾವು, ಕೆಂಪು ದಂತ ಮಾವು, ಬಾಳೆ ಮಾವು ಮತ್ತು ಬೀಜರಹಿತ ಹಲಸು ಸೇರಿದಂತೆ ವಿವಿಧ ತಳಿಯ ಮಾವಿನಹಣ್ಣು, ಬಗೆಬಗೆಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ
ಆರೋಗ್ಯಕರ ಜೀವನಶೈಲಿಗೆ ಪೌಷ್ಠಿಕಾಂಶಯುಕ್ತ ಹಣ್ಣುಗಳು ಪೂರಕ : ಸಚಿವ ಎಸ್.ಮಧು ಬಂಗಾರಪ್ಪ ಇಂದು ಮತ್ತು ನಾಳೆ ನಡೆಯಲಿರುವ ಮೇಳದಲ್ಲಿ ಮಿಯಾಝಾಕಿ ಮಾವು, ಕೆಂಪು ದಂತ ಮಾವು, ಬಾಳೆ ಮಾವು ಮತ್ತು ಬೀಜರಹಿತ ಹಲಸು ಸೇರಿದಂತೆ ವಿವಿಧ ತಳಿಯ ಮಾವಿನಹಣ್ಣು, ಬಗೆಬಗೆಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಶಿವಮೊಗ್ಗ : ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳುವಲ್ಲಿ ದೈನಂದಿನ ಆಹಾರದ ಜೊತೆಗೆ ಹಣ್ಣುಗಳು ಪೂರಕವಾಗಿವೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…
ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಜೂನ್ 8 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದು*
*ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಜೂನ್ 8 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದು* *ರೈಲುಗಳ ಸಂಚಾರ ರದ್ದು/ಭಾಗಶಃ ರದ್ದು* ಮೈಸೂರು ರೈಲ್ವೆ ವಿಭಾಗದ ಕೃಷ್ಣರಾಜನಗರ ಮತ್ತು ಹೊಸ ಅಗ್ರಹಾರ ರೈಲು ನಿಲ್ದಾಣಗಳ ನಡುವೆ ನಡೆಯಲಿರುವ ಸೇತುವೆ ನಿರ್ವಹಣಾ ಕಾರ್ಯದ ಕಾರಣ, ಕೆಳಗಿನ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. *ಸಂಪೂರ್ಣ ರದ್ದು* ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಜೂನ್ 8, 2025 ರಂದು ಸಂಪೂರ್ಣವಾಗಿ ರದ್ದಾಗಲಿದೆ. *ಭಾಗಶಃ ರದ್ದು* ರೈಲು ಸಂಖ್ಯೆ…
ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?
ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು? ವೈಜ್ಞಾನಿಕ ಜಾತಿಗಣತಿ ಆಗಬೇಕು. ಟಿಎ ಡಿಎ ತಗೊಂಡು ಒಳ್ಳೇ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ. ಸೆನ್ಸಸ್ ಗೆ ರಾಷ್ಟ್ರಪತಿ ಮುದ್ರೆ ಬೀಳುವ ಮುನ್ನ ಎಚ್ಚರವಾಗಿ. ಆಯಾ ಧರ್ಮಗಳ ಮಠಾಧೀಶರು ಎಚ್ಚೆತ್ತುಕೊಂಡು ಸೂಕ್ತ ಮಾಹಿತಿ ದಾಖಲಿಸಿ… ಕೇಂದ್ರ ಸರ್ಕಾರದ ಜಾತಿ ಗಣತಿ ಕೆಲಸ ಒಳ್ಳೇ ಕೆಲಸ. ಸೆನ್ಸಸ್ ಆಗದೆಯೇ ಲಕ್ಷ ಜನ, ಕೋಟಿ ಜನ ಅಂತ ಸುಮ್ಮನೆ ಲೆಕ್ಕಾಚಾರ ಹೇಳ್ತಾರೆ. ಎಲ್ಲ ಧರ್ಮದವರೂ ಎಚ್ಚೆತ್ತು ಮಾಹಿತಿ ದಾಖಲಿಸಿ. ಶಾಮನೂರು ಶಿವಶಂಕರಪ್ಪರ ಹೆಲಿಕಾಪ್ಟರ್ ತಗೊಂಡು…
ಪೋಕ್ಸೋ ಕೇಸ್ ಶಿಕ್ಷೆಗೊಳಗಾದ ವ್ಯಕ್ತಿಗೆ ಸುಪ್ರೀಂ ಕೋರ್ಟಿಂದ ಬಿಡುಗಡೆ!* *ಕುತೂಹಲಕಾರಿ ಪ್ರಕರಣ ಇದು…ಇಲ್ಲಿದೆ ಸಂಪೂರ್ಣ ವಿವರ* *ವಕೀಲರೂ ಪೊಲೀಸರೂ ಓದಲೇಬೇಕಾದ ವಿಶೇಷ ಸ್ಟೋರಿ ಇದು!*
*ಪೋಕ್ಸೋ ಕೇಸ್ ಶಿಕ್ಷೆಗೊಳಗಾದ ವ್ಯಕ್ತಿಗೆ ಸುಪ್ರೀಂ ಕೋರ್ಟಿಂದ ಬಿಡುಗಡೆ!* *ಕುತೂಹಲಕಾರಿ ಪ್ರಕರಣ ಇದು…ಇಲ್ಲಿದೆ ಸಂಪೂರ್ಣ ವಿವರ* *ವಕೀಲರೂ ಪೊಲೀಸರೂ ಓದಲೇಬೇಕಾದ ವಿಶೇಷ ಸ್ಟೋರಿ ಇದು!* ಪೋಕ್ಸೋ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಮೇ 23) ಖುಲಾಸೆಗೊಳಿಸಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭೂಯಾನ್ ಅವರ ಪೀಠವು ಸಂವಿಧಾನದ 142 ನೇ ವಿಧಿಯನ್ನು ಬಳಸಿಕೊಂಡು ತೀರ್ಪು ನೀಡಿದೆ. ತನಿಖಾ ವರದಿಯ ಪ್ರಕಾರ, ಇದು ಕಾನೂನಿನ ದೃಷ್ಟಿಯಲ್ಲಿ ಅಪರಾಧ ಎಂಬುದು ನಿಜ, ಆದರೆ ಸಂತ್ರಸ್ಥೆಗೆ…
*ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ಕೇಂದ್ರ ಅಸ್ತು* ✅ *ವರ್ಷಾಂತ್ಯಕ್ಕೆ ಪ್ರಧಾನಿ ಮೋದಿ ಅವರಿಂದ ಅಡಿಗಲ್ಲು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ* ✅ *2 ತಿಂಗಳಲ್ಲಿ ಡಿಪಿಆರ್; ₹8,000ರಿಂದ 10,000 ಕೋಟಿ ಹೂಡಿಕೆ* ✅ *ಉಕ್ಕು ಕ್ಷೇತ್ರದಲ್ಲಿ ಸ್ವಾವಲಂಬನೆ; ಪ್ರಧಾನಿ ಕನಸು ಸಾಕಾರಕ್ಕೆ ವೇಗದ ಹೆಜ್ಜೆ ಎಂದ ಸಚಿವರು*
✅ *ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ಕೇಂದ್ರ ಅಸ್ತು* ✅ *ವರ್ಷಾಂತ್ಯಕ್ಕೆ ಪ್ರಧಾನಿ ಮೋದಿ ಅವರಿಂದ ಅಡಿಗಲ್ಲು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ* ✅ *2 ತಿಂಗಳಲ್ಲಿ ಡಿಪಿಆರ್; ₹8,000ರಿಂದ 10,000 ಕೋಟಿ ಹೂಡಿಕೆ* ✅ *ಉಕ್ಕು ಕ್ಷೇತ್ರದಲ್ಲಿ ಸ್ವಾವಲಂಬನೆ; ಪ್ರಧಾನಿ ಕನಸು ಸಾಕಾರಕ್ಕೆ ವೇಗದ ಹೆಜ್ಜೆ ಎಂದ ಸಚಿವರು* ನವದೆಹಲಿ ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ವಿಸ್ತೃತ ಯೋಜನಾ ವರದಿ (DPR)…