Headlines

Featured posts

Latest posts

All
technology
science

ಕುವೆಂಪು ವಿಶ್ವವಿದ್ಯಾಲಯಕ್ಕೆ ಮತ್ತೆ ನ್ಯಾಕ್ ನಿಂದ ‘ಎ’ ಗ್ರೇಡ್ ಮಾನ್ಯತೆ!* *ಕುವೆಂಪು ವಿಶ್ವವಿದ್ಯಾಲಯಕ್ಕೆ ಮತ್ತೊಮ್ಮೆ ನ್ಯಾಕ್ ನಿಂದ ‘ಎ’ ಶ್ರೇಣಿಯ ಗರಿ!*

*ಕುವೆಂಪು ವಿಶ್ವವಿದ್ಯಾಲಯಕ್ಕೆ ಮತ್ತೆ ನ್ಯಾಕ್ ನಿಂದ ‘ಎ’ ಗ್ರೇಡ್ ಮಾನ್ಯತೆ!* *ಕುವೆಂಪು ವಿಶ್ವವಿದ್ಯಾಲಯಕ್ಕೆ…

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1 ಜೀವನದಲ್ಲಿ ಅತ್ಯಂತ ದೊಡ್ಡ ಕಪಾಳ ಮೋಕ್ಷ ಮಾಡುವುದು…

ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್*

*ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

12 ವರ್ಷ ಬರಲೇ ಇಲ್ಲ ಕೆಲಸಕ್ಕೆ;* *ಆದರೂ ಈ ಪೊಲೀಸ್ ಕಾನ್ಸ್ ಟೆಬಲ್ ನಿರಂತರವಾಗಿ ಪಡೆದ ಸಂಬಳ 35 ಲಕ್ಷ!* *ಹೇಗೆ ನಡೆಯಿತು ಈ ಪವಾಡ?!*

*12 ವರ್ಷ ಬರಲೇ ಇಲ್ಲ ಕೆಲಸಕ್ಕೆ;* *ಆದರೂ ಈ ಪೊಲೀಸ್ ಕಾನ್ಸ್ ಟೆಬಲ್ ನಿರಂತರವಾಗಿ ಪಡೆದ ಸಂಬಳ 35 ಲಕ್ಷ!* *ಹೇಗೆ ನಡೆಯಿತು ಈ ಪವಾಡ?!* 12 ವರ್ಷಗಳ ಕಾಲ ಒಂದೇ ಒಂದು ದಿನವೂ ಕೆಲಸಕ್ಕೆ ಹೋಗದೆ ಪೊಲೀಸ್ ಪೇದೆಯೊಬ್ಬ 35 ಲಕ್ಷ ರೂಪಾಯಿ ವೇತನ ಪಡೆದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಈ ಪ್ರಕಣ ಇಲಾಖೆಯ ನಿರ್ಲಕ್ಷ್ಯ ಮತ್ತು ವ್ಯವಸ್ಥೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸಿದೆ. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 2011ರಲ್ಲಿ ಪೊಲೀಸ್…

Read More

ಕುವೆಂಪು ವಿಶ್ವವಿದ್ಯಾಲಯಕ್ಕೆ ಮತ್ತೆ ನ್ಯಾಕ್ ನಿಂದ ‘ಎ’ ಗ್ರೇಡ್ ಮಾನ್ಯತೆ!* *ಕುವೆಂಪು ವಿಶ್ವವಿದ್ಯಾಲಯಕ್ಕೆ ಮತ್ತೊಮ್ಮೆ ನ್ಯಾಕ್ ನಿಂದ ‘ಎ’ ಶ್ರೇಣಿಯ ಗರಿ!*

*ಕುವೆಂಪು ವಿಶ್ವವಿದ್ಯಾಲಯಕ್ಕೆ ಮತ್ತೆ ನ್ಯಾಕ್ ನಿಂದ ‘ಎ’ ಗ್ರೇಡ್ ಮಾನ್ಯತೆ!* *ಕುವೆಂಪು ವಿಶ್ವವಿದ್ಯಾಲಯಕ್ಕೆ ಮತ್ತೊಮ್ಮೆ ನ್ಯಾಕ್ ನಿಂದ ‘ಎ’ ಶ್ರೇಣಿಯ ಗರಿ!* ಶಂಕರಘಟ್ಟ, ಜು. 14: ಕುವೆಂಪು ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(NAAC) ‘ಎ’ ಗ್ರೇಡ್ ಮಾನ್ಯತೆ ನೀಡಿದ್ದು, ವಿಶ್ವವಿದ್ಯಾಲಯದಲ್ಲಿ ಸಂತಸದ ವಾತಾವರಣ ಮೂಡಿದೆ. 2018ರ ಅಕ್ಟೋಬರ್ ತಿಂಗಳಿನಿಂದ 2024ರ ಸೆಪ್ಟೆಂಬರ್ ವರೆಗಿನ ಮೌಲ್ಯಮಾಪನ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮಗಳು, ವಿದ್ಯಾರ್ಥಿ ಕೇಂದ್ರಿತ ಸುಧಾರಣೆಗಳು, ಮತ್ತು ಮೂಲಭೂತ ಸೌಕರ್ಯಗಳಲ್ಲಿನ ಸುಧಾರಣೆಗಳನ್ನು ನ್ಯಾಕ್ ತಂಡ…

Read More

ಡಾ.ರಾಜ್ ರ ಮಹಾಕವಿ ಕಾಳಿದಾಸ ಮೊದಲ‌ ಚಿತ್ರ- ಅಪ್ಪುವಿನ ನಟ ಸಾರ್ವಭೌಮ ಕೊನೆಯ ಚಿತ್ರ* *ನಟಿ ಬಿ. ಸರೋಜಾದೇವಿ ನಿಧನ*

*ಡಾ.ರಾಜ್ ರ ಮಹಾಕವಿ ಕಾಳಿದಾಸ ಮೊದಲ‌ ಚಿತ್ರ- ಅಪ್ಪುವಿನ ನಟ ಸಾರ್ವಭೌಮ ಕೊನೆಯ ಚಿತ್ರ* *ನಟಿ ಬಿ. ಸರೋಜಾದೇವಿ ನಿಧನ* ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ (B Saroja Devi) ಅವರು ಇಂದು (ಜುಲೈ 14) ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ಸಮಯದಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು. 2019ರಲ್ಲಿ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1 ಜೀವನದಲ್ಲಿ ಅತ್ಯಂತ ದೊಡ್ಡ ಕಪಾಳ ಮೋಕ್ಷ ಮಾಡುವುದು ಈ ನಂಬಿಕೆಯೇ! 2 ಕೆಲವು ಸಂಬಂಧಗಳು ಬಾಡಿಗೆ ಮನೆಯಂತೆ… ಯಾವತ್ತಿಗೂ ಸ್ವಂತದ್ದಾಗಲಿಲ್ಲ! – *ಶಿ.ಜು.ಪಾಶ* 8050112067 (14/7/2025)

Read More

ಸಿಗಂದೂರು ಸೇತುವೆ ಲೋಕಾರ್ಪಣೆ ವಿಚಾರ;* *ಸಿ.ಎಂ ಸಿದ್ದರಾಮಯ್ಯ ಪತ್ರದಲ್ಲೇನಿದೆ?*

*ಸಿಗಂದೂರು ಸೇತುವೆ ಲೋಕಾರ್ಪಣೆ ವಿಚಾರ;* *ಸಿ.ಎಂ ಸಿದ್ದರಾಮಯ್ಯ ಪತ್ರದಲ್ಲೇನಿದೆ?* ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು) ಸೇತುವೆ (Sigandur Bridge) ಲೋಕಾರ್ಪಣೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ನಡುವೆ, ಸೋಮವಾರ (ಜು.14) ನಡೆಯಲಿರುವ ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಂದೂಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರದ ಗಮನಕ್ಕೆ ತರದೇ ಕಾರ್ಯಕ್ರಮ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ನನಗೆ…

Read More

ಇದು ಟ್ರೈಲರ್…ಅಭೀ ಫಿಲ್ಮ್ ಬಾಖಿ ಹೈ…ಬಿಇಓ @ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬ ವಸೂಲಿಗೆ ಇಳಿದನಾ? ಅನುದಾನಿತ ಅಥವಾ ಸರ್ಕಾರಿ ಶಾಲೆಗಳಿಗೆಲ್ಲ ಮೌಖಿಕ ಫರ್ಮಾನು ಹೊರಡಿಸಿರೋ ಒಂದಿಷ್ಟು ದಾಖಲೆಗಳು ಈ ಬಿ ಇ ಓ ಲೂಟಿ ಬಯಲು ಮಾಡುವಂತಿವೆ! ಶಾಲೆಗಳ ಅಭಿವೃದ್ಧಿ ಹೆಸರಲ್ಲಿ ಇದೇನಿದು ಮೌಖಿಕ ಫರ್ಮಾನು ಮಿಸ್ಟರ್ ಬಿಇಓ? ರಮ್ಮೇಶನ ವಸೂಲಿ ವೃತ್ತಾಂತ….ದಾಖಲೆಗಳೊಂದಿಗೆ ನಿಮ್ಮ ಮುಂದೆ…

ಬಿಇಓ @ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬ ವಸೂಲಿಗೆ ಇಳಿದನಾ? ಅನುದಾನಿತ ಅಥವಾ ಸರ್ಕಾರಿ ಶಾಲೆಗಳಿಗೆಲ್ಲ ಮೌಖಿಕ ಫರ್ಮಾನು ಹೊರಡಿಸಿರೋ ಒಂದಿಷ್ಟು ದಾಖಲೆಗಳು ಈ ಬಿ ಇ ಓ ಲೂಟಿ ಬಯಲು ಮಾಡುವಂತಿವೆ! ಶಾಲೆಗಳ ಅಭಿವೃದ್ಧಿ ಹೆಸರಲ್ಲಿ ಇದೇನಿದು ಮೌಖಿಕ ಫರ್ಮಾನು ಮಿಸ್ಟರ್ ಬಿಇಓ? ರಮ್ಮೇ ಈಶನ ವಸೂಲಿ ವೃತ್ತಾಂತ….ದಾಖಲೆಗಳೊಂದಿಗೆ ನಿಮ್ಮ ಮುಂದೆ… ಇದು ಟ್ರೈಲರ್…ಅಭೀ ಫಿಲ್ಮ್ ಬಾಖಿ ಹೈ…

Read More

ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್*

*ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್* ಹೊಸನಗರ ತಾಲ್ಲೂಕಿನ ಹಿರೇಸಾನಿ ಗ್ರಾಮದ ಅಂಗನವಾಡಿಯ 13 ಮಕ್ಕಳು ವಿಟಮಿನ್ ಡ್ರಾಪ್ ಕಾರಣದಿಂದ ಅಸ್ವಸ್ಥರಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿದ್ದು, ಅವರ ಆರೋಗ್ಯವನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು. ಕಲಗೋಡು ರತ್ನಾಕರ್, ಎಸ್.ಟಿ.ಹಾಲಪ್ಪ,ಶಿವಣ್ಣ, ಶಿವಾನಂದ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಶಿವಮೊಗ್ಗದ ಲ್ಯಾಂಡ್ ಡೆವೆಲಪರ್ ಜಗದೀಶ ಅ್ಯಂಡ್ ಗ್ಯಾಂಗಿನ ರಾಕ್ಷಸೀ ಕೃತ್ಯ* *ಕ್ರಿಕೇಟ್ ಬ್ಯಾಟಿನಿಂದ ಅಮಾನವೀಯವಾಗಿ ಬಡಿದು ಲೂಟಿ ಮಾಡಿದ ಜಗದೀಶನ ಗ್ಯಾಂಗ್!* *ಡಾ.ಅನಿಲ್ ಪಾಟೀಲ್ ಅವತ್ತು ಬದುಕಿದ್ದೇ ಹೆಚ್ಚು!* *ಲ್ಯಾಂಡ್ ಡೆವೆಲಪರ್ ಜಗದೀಶನ ಕರ್ಮಕಾಂಡಗಳೆಷ್ಟು? ಪುರಲೆ ಲೇ ಔಟಿನ ಕಥೆ ಏನು?*

*ಶಿವಮೊಗ್ಗದ ಲ್ಯಾಂಡ್ ಡೆವೆಲಪರ್ ಜಗದೀಶ ಅ್ಯಂಡ್ ಗ್ಯಾಂಗಿನ ರಾಕ್ಷಸೀ ಕೃತ್ಯ* *ಕ್ರಿಕೇಟ್ ಬ್ಯಾಟಿನಿಂದ ಅಮಾನವೀಯವಾಗಿ ಬಡಿದು ಲೂಟಿ ಮಾಡಿದ ಜಗದೀಶನ ಗ್ಯಾಂಗ್!* *ಡಾ.ಅನಿಲ್ ಪಾಟೀಲ್ ಅವತ್ತು ಬದುಕಿದ್ದೇ ಹೆಚ್ಚು!* *ಲ್ಯಾಂಡ್ ಡೆವೆಲಪರ್ ಜಗದೀಶನ ಕರ್ಮಕಾಂಡಗಳೆಷ್ಟು? ಪುರಲೆ ಲೇ ಔಟಿನ ಕಥೆ ಏನು?* ಲ್ಯಾಂಡ್ ಡೆವಲಪರ್ ಜಗದೀಶನ ಅಟ್ಟಹಾಸ ಈಗ ಜಗತ್ತಿನ ಮುಂದೆ ಬಟಾ ಬಯಲಾಗಿದೆ. ಮನುಷ್ಯತ್ವ ಮೀರಿ, ಕಾನೂನು ತನ್ನದೊಂದು ಕೂದಲಿಗೆ ಸಮ ಎಂಬಂತೆ ಭಾವಿಸಿರುವ ದುಡ್ಡಿನ ಮದದಲ್ಲಿರುವ ಜಗದೀಶ ಮತ್ತವನ ಗ್ಯಾಂಗ್ ಥೇಟು ಸಿನಿಮಾ ರೀತಿಯಲ್ಲೇ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ದೇವರೆಂಬುದು ಮನುಷ್ಯನನ್ನು ಬದಲಾಯಿಸಲು ಆಗಲೇ ಇಲ್ಲ ಇಂದಿಗೂ… ಮನುಷ್ಯನೋ ಎಷ್ಟೊಂದು ದೇವರುಗಳ ಬದಲಾಯಿಸಿಬಿಟ್ಟ! 2. ಯಾರು ಪ್ರಾರ್ಥಿಸುತ್ತಿದ್ದಾರೋ ನನಗಾಗಿ? ಮುಳುಗುವಾಗೆಲ್ಲ ಎತ್ತೊಯ್ದು ದಡದಲ್ಲಿ ನಿಲ್ಲಿಸಿಬಿಡುತ್ತೆ ಸಮುದ್ರವೇ… – *ಶಿ.ಜು.ಪಾಶ* 8050112067 (11/7/2025)

Read More

ಶಾಲಾ ಶೌಚಾಲಯದಲ್ಲಿ ಕಂಡ ರಕ್ತ;* *ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಮುಟ್ಟು ಹುಡುಕಿದ ಶಿಕ್ಷಕರು!*

*ಶಾಲಾ ಶೌಚಾಲಯದಲ್ಲಿ ಕಂಡ ರಕ್ತ;* *ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಮುಟ್ಟು ಹುಡುಕಿದ ಶಿಕ್ಷಕರು!* ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಂಡಿದ್ದಕ್ಕೆ, ಯಾರು ಮುಟ್ಟಾಗಿದ್ದಾರೆಂದು ತಿಳಿಯಲು ಮುಖ್ಯ ಶಿಕ್ಷಕರು ಎಲ್ಲಾ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಾಯರು ಹಾಗೂ ಓರ್ವ ಸಹಾಯಕ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಶಾಲೆಯಲ್ಲಿ ಐದರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು. ಶಿಕ್ಷಕರು ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಯಾರು ಮುಟ್ಟಾಗಿದ್ದಾರೆಂದು…

Read More