

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಿವಮೊಗ್ಗದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್* *ಕಳೆದುಕೊಂಡಿದ್ದ 19 ಲಕ್ಷ ರೂ ಹಣ ಫ್ರೀಸ್ ಮಾಡಿ ವಾಪಸ್ ತಲುಪಿಸಿದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಏನಿದು ಡಿಜಿಟಲ್ ಅರೆಸ್ಟ್?
*ಶಿವಮೊಗ್ಗದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್* *ಕಳೆದುಕೊಂಡಿದ್ದ 19 ಲಕ್ಷ ರೂ ಹಣ ಫ್ರೀಸ್ ಮಾಡಿ ವಾಪಸ್ ತಲುಪಿಸಿದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಏನಿದು ಡಿಜಿಟಲ್ ಅರೆಸ್ಟ್? ಡಿಜಿಟಲ್ ಅರೆಸ್ಟ್ ಗೆ ಒಳಗಾಗಿದ್ದ ವ್ಯಕ್ತಿಯೊಬ್ಬನಿಂದ 19 ಲಕ್ಷ ರೂ.,ಗಳನ್ನು ಪಡೆದು ವಂಚಿಸಿದ ಪ್ರಕರಣವನ್ನು ಶಿವಮೊಗ್ಗ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಭೇದಿಸಿ ಶಹಬ್ಬಾಶ್ ಗಿರಿಗೆ ಒಳಗಾಗಿದ್ದಾರೆ. ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಕಳೆದ ಸೆ.17 ರಂದು ಅಪರಿಚಿತ ಮೊಬೈಲಿಂದ ವ್ಯಾಟ್ಪಪ್ ಕರೆ ಬಂದಿತ್ತು. ತಾನು ಮುಂಬೈ ಕೊಲಬಾ ಪೊಲೀಸ್ ಠಾಣೆಯ…
RSSಗೆ ಸೆಡ್ಡು ಹೊಡೆಯಲಿದೆ KPS ಶಿಕ್ಷಣ ಇಲಾಖೆಯ ಯೋಜನೆಗಳ ಉದ್ಘಾಟನೆಗೆ ಸಿ.ಎಂ. ಶೀಘ್ರ ಶಿವಮೊಗ್ಗಕ್ಕೆ; ಶಿಕ್ಷಣ ಸಚಿವ ಮಧು ಬಂಗಾರಪ್ಪ
RSSಗೆ ಸೆಡ್ಡು ಹೊಡೆಯಲಿದೆ KPS ಶಿಕ್ಷಣ ಇಲಾಖೆಯ ಯೋಜನೆಗಳ ಉದ್ಘಾಟನೆಗೆ ಸಿ.ಎಂ. ಶೀಘ್ರ ಶಿವಮೊಗ್ಗಕ್ಕೆ; ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಣ ಇಲಾಖೆಯು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ವಿವಿಧ ಯೋಜನೆಗಳ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನವೆಂಬರ್ ಮಾಹೆಯಲ್ಲಿ ಆಗಮಿಸಲಿದ್ದಾರೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು. ಅವರು ಇಂದು ತಮ್ಮ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು…
*ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದು ಹೀಗೆ* *ಪುರಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಂಪಿ ಆಗಿದ್ದು ಹೇಗೆ?* *ಆ್ಯಂಬುಲೆನ್ಸಲ್ಲಿ ಹಣ ಸಾಗಿಸಿ ಚುನಾವಣೆ ಗೆದ್ದೋರು ಯಾರು?* *ನೂರು ವರ್ಷಗಳಲ್ಲಿ ಚಡ್ಡಿಯಿಂದ ಪ್ಯಾಂಟು ಬದಲಾಗಿದ್ದಷ್ಟೇ ಸಾಧನೆ* *ಆರ್ ಎಸ್ ಎಸ್ ಗೆ ಕೆ ಪಿ ಎಸ್ ಉತ್ತರ…ಅಲ್ಲಿರೋರ ಮಕ್ಕಳೂ ಕೆಪಿಎಸ್ ಶಾಲೆಗಳಿಗೇ ಬಂದು ಹಾಲು, ಮೊಟ್ಟೆ, ಅನ್ನ, ಶಿಕ್ಷಣ ಪಡೆಯಬೇಕು* *ತ್ರಿವರ್ಣ ಧ್ವಜಕ್ಕೆ- ಜನಗಣಮನಕ್ಕೆ ಬೆಲೆ ಕೊಡದ ಆರ್ ಎಸ್ ಎಸ್*
*ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದು ಹೀಗೆ* *ಪುರಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಂಪಿ ಆಗಿದ್ದು ಹೇಗೆ?* *ಆ್ಯಂಬುಲೆನ್ಸಲ್ಲಿ ಹಣ ಸಾಗಿಸಿ ಚುನಾವಣೆ ಗೆದ್ದೋರು ಯಾರು?* *ನೂರು ವರ್ಷಗಳಲ್ಲಿ ಚಡ್ಡಿಯಿಂದ ಪ್ಯಾಂಟು ಬದಲಾಗಿದ್ದಷ್ಟೇ ಸಾಧನೆ* *ಆರ್ ಎಸ್ ಎಸ್ ಗೆ ಕೆ ಪಿ ಎಸ್ ಉತ್ತರ…ಅಲ್ಲಿರೋರ ಮಕ್ಕಳೂ ಕೆಪಿಎಸ್ ಶಾಲೆಗಳಿಗೇ ಬಂದು ಹಾಲು, ಮೊಟ್ಟೆ, ಅನ್ನ, ಶಿಕ್ಷಣ ಪಡೆಯಬೇಕು* *ತ್ರಿವರ್ಣ ಧ್ವಜಕ್ಕೆ- ಜನಗಣಮನಕ್ಕೆ ಬೆಲೆ ಕೊಡದ ಆರ್ ಎಸ್ ಎಸ್*
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಶಿವಮೊಗ್ಗ ಜಿಲ್ಲೆಯಲ್ಲಿ ಶೇ.92.12ರಷ್ಟು ಗಣತಿ ಪೂರ್ಣ ರಾಜ್ಯದಲ್ಲಿ ಶೇ.90 ಫಲಿತಾಂಶ ಈಗ 13ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ- 2 ವರ್ಷಗಳಲ್ಲಿ 26 ಶಿಕ್ಷಕರ ನೇಮಕ 3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳ ಆರಂಭ- ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯರಿಂದ ನವೆಂಬರ್ ನಲ್ಲಿ ಅಡಿಗಲ್ಲು
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಶಿವಮೊಗ್ಗ ಜಿಲ್ಲೆಯಲ್ಲಿ ಶೇ.92.12ರಷ್ಟು ಗಣತಿ ಪೂರ್ಣ ರಾಜ್ಯದಲ್ಲಿ ಶೇ.90 ಫಲಿತಾಂಶ ಈಗ 13ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ- 2 ವರ್ಷಗಳಲ್ಲಿ 26 ಶಿಕ್ಷಕರ ನೇಮಕ 3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳ ಆರಂಭ- ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯರಿಂದ ನವೆಂಬರ್ ನಲ್ಲಿ ಅಡಿಗಲ್ಲು ಆರ್ಥಿಕ, ಸಾಮಾಜಿಕ ಜನಗಣತಿ 92.12 ಶೇ.ಪ್ರಗತಿ ಶಿಕಾರಿಪುರದಲ್ಲಿ ಶೇ.97.05 ಸಮೀಕ್ಷೆ ನಡೆದಿದೆ. ವಿಜಯೇಂದ್ರ- ರಾಘವೇಂದ್ರ ಅರ್ಥ ಮಾಡಿಕೊಳ್ಳಬೇಕು ಇದನ್ನು. ಸರ್ಕಾರ ನ್ಯಾಯ ಒದಗಿಸಬೇಕಾದರೆ ಈ ಅಂಕಿಅಂಶಗಳು…
ಕವಿಸಾಲು
*ದೀಪಾವಳಿ ಹಬ್ಬದ ಶುಭ ಕೋರುತ್ತಾ ನಿಮಗೆ* Gm ಶುಭೋದಯ💐💐 *ಕವಿಸಾಲು* ಪ್ರತಿ ಹಣತೆಯೂ ನಿನ್ನ ಹೃದಯದಲ್ಲಿ ಬೆಳಗಲಿ ಪ್ರತಿ ಹೂವೂ ನಿನ್ನ ಅಂಗಳದಲ್ಲಿ ಅರಳಲಿ ಪ್ರತಿ ಖುಷಿಯೂ ನಿನ್ನ ಹೆಜ್ಜೆಗಳಲ್ಲಿ ಮೂಡಲಿ ಪ್ರತಿ ಕತ್ತಲಿಗೂ ಬೆಳಕು ನೀನೇ ಆಗಿರಲಿ… – *ಶಿ.ಜು.ಪಾಶ* 8050112067 (20/10/2025) ಇಲ್ಲಿ ಕ್ಲಿಕ್ ಮಾಡಿ👇 https://malenaduexpress.com/?p=10255
*ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ;* *ಸಮೀಕ್ಷೆಯಿಂದ ಶಿಕ್ಷಕರ ಕೈಬಿಟ್ಟ ರಾಜ್ಯ ಸರ್ಕಾರ* *ಅ.21-23ರ ವರೆಗೆ ಸಮೀಕ್ಷೆಗೆ ಬ್ರೇಕ್*
*ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ;* *ಸಮೀಕ್ಷೆಯಿಂದ ಶಿಕ್ಷಕರ ಕೈಬಿಟ್ಟ ರಾಜ್ಯ ಸರ್ಕಾರ* *ಅ.21-23ರ ವರೆಗೆ ಸಮೀಕ್ಷೆಗೆ ಬ್ರೇಕ್* ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಮೂರು ಜಿಲ್ಲೆಗಳಲ್ಲಿ ಗಣತಿ ಕುಂಠಿತವಾಗಿದ್ದು, ಈ ಹಿನ್ನಲೆ ಬೆಂಗಳೂರು ಸೇರಿ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದ ಜಾತಿಗಣತಿಯನ್ನು ಅಕ್ಟೋಬರ್ 7ರ ಒಳಗೆ ಮುಕ್ತಾಯಗೊಳಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಗಣತಿ ಕಾರ್ಯ ಬಾಕಿ ಉಳಿದ ಹಿನ್ನಲೆ ಅಕ್ಟೋಬರ್ 18ರ…
ಪ್ರಿಯತಮನ ಜತೆ ಜಗಳ* *ಪಿಜಿಯಲ್ಲಿ ನೇಣಿಗೆ ಶರಣಾದ ಬಿಬಿಎ ವಿದ್ಯಾರ್ಥಿನಿ* *ಪ್ರೇಮಿ ವಿರುದ್ಧ ಎಫ್‌ಐಆರ್*
*ಪ್ರಿಯತಮನ ಜತೆ ಜಗಳ* *ಪಿಜಿಯಲ್ಲಿ ನೇಣಿಗೆ ಶರಣಾದ ಬಿಬಿಎ ವಿದ್ಯಾರ್ಥಿನಿ* *ಪ್ರೇಮಿ ವಿರುದ್ಧ ಎಫ್‌ಐಆರ್* ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ಬೇಸರಗೊಂಡು ಖಾಸಗಿ ಕಾಲೇಜಿನ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿನಿಯೊಬ್ಬಳು ಆತ್ಮ*ಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಡುಸೊಣ್ಣಪ್ಪನಹಳ್ಳಿಯ ಗ್ರೀನ್ ಗಾರ್ಡನ್ ಲೇಔಟ್‌ನ ಪಿಜಿ ನಿವಾಸಿ ಸನಾ ಪರ್ವಿನ್ (19) ಮೃತ ದುರ್ದೈವಿ. ಪಿಜಿಯಲ್ಲಿ ಶುಕ್ರವಾರ ಮಧ್ಯಾಹ್ನ ಸನಾ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಪಿಜಿಗೆ ಮೃತಳ ಸ್ನೇಹಿತೆಯರು…
ಕರ್ನಾಟಕದಲ್ಲಿ ನಕಲಿ ನೋಟಿನ ಜಾಲ* *10 ಲಕ್ಷ ಅಸಲಿ ನೋಟಿಗೆ 30 ಲಕ್ಷ ರೂ ನಕಲಿ ನೋಟಿನ ಆಮಿಷ;* *ಪೊಲೀಸರ ಬಲೆಯಲ್ಲಿ ಕೋಟಾನೋಟು ಗ್ಯಾಂಗ್*
*ಕರ್ನಾಟಕದಲ್ಲಿ ನಕಲಿ ನೋಟಿನ ಜಾಲ* *10 ಲಕ್ಷ ಅಸಲಿ ನೋಟಿಗೆ 30 ಲಕ್ಷ ರೂ ನಕಲಿ ನೋಟಿನ ಆಮಿಷ;* *ಪೊಲೀಸರ ಬಲೆಯಲ್ಲಿ ಕೋಟಾನೋಟು ಗ್ಯಾಂಗ್* ಬೆಂಗಳೂರಿನಲ್ಲಿ ಕಿಲಾಡಿ ಗ್ಯಾಂಗ್ ನಕಲಿ ನೋಟು ವಂಚನೆ ಮಾಡಲು ಯತ್ನಿಸಿ ಪೊಲೀಸರ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ತಮಿಳುನಾಡು ಮೂಲದ ಈ ಗ್ಯಾಂಗ್ ಜನರಿಗೆ ಅಸಲಿ ನೋಟಿಗೆ ನಕಲಿ ನೋಟು ಕೊಡುವ ಆಮಿಷವೊಡ್ಡಿ, ಅದನ್ನೂ ನೀಡದೇ ವಂಚಿಸುತ್ತಿದ್ದರು. ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚಕರನ್ನು ಬಂಧಿಸಿದ್ದಾರೆ. ಅಸಲಿ ನೋಟು ಕೊಟ್ಟರೇ ಅದಕ್ಕಿಂತ…