ಜಮೀನು ವಿಚಾರದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಭದ್ರಾವತಿಯ ನಾಗರಾಜ್ ಮತ್ತು ಶೀಲಾರಿಗೆ 3 ವರ್ಷ ಕಠಿಣ ಸಜೆ, 40 ಸಾವಿರ ರೂ.,ಗಳ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. *ಏನಿದು ಪ್ರಕರಣ?- ಇಲ್ಲಿದೆ ಸಂಪೂರ್ಣ ಪೊಲೀಸ್ ರಿಪೋರ್ಟ್…*
ಜಮೀನು ವಿಚಾರದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಭದ್ರಾವತಿಯ ನಾಗರಾಜ್ ಮತ್ತು ಶೀಲಾರಿಗೆ 3 ವರ್ಷ ಕಠಿಣ ಸಜೆ, 40 ಸಾವಿರ ರೂ.,ಗಳ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. *ಏನಿದು ಪ್ರಕರಣ?- ಇಲ್ಲಿದೆ ಸಂಪೂರ್ಣ ಪೊಲೀಸ್ ರಿಪೋರ್ಟ್…* *ದಿನಾಂಕ: 30-11-2021 ರಂದು ದೂರುದಾರರಾದ ಬಸವರಾಜ್* ರವರು ಶಿವಮೊಗ್ಗದಿಂದ ಭದ್ರಾವತಿ ಹಿರಿಯೂರು ಗ್ರಾಮದಲ್ಲಿರುವ ತಮ್ಮ ಜಮೀನಿಗೆ ನೀರು ಹಾಯಿಸಲು ಬಂದಾಗ ,ರಾತ್ರಿ 10.00 ಗಂಟೆಯ ವೇಳೆಗೆ ಆರೋಪಿತರುಗಳು ಜಮೀನಿನಲ್ಲಿ ಬೆಳೆದ ಭತ್ತವನ್ನು ಮೆಷಿನ್ ಮುಖಾಂತರ ಕಟಾವು ಮಾಡಿಸುತ್ತಿದ್ದು, *ದೂರುದಾರರಿಗೂ ಮತ್ತು…


