

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಡಾ. ಅಯ್. ಎಫ್. ಮಾಳಗಿ REPORT-ಮದುವೆಯ ಮುಂಚೆಯೇ ಸಾವಿನಲ್ಲಿ ಒಂದಾದ ಸಂಗಾತಿಗಳು
ಮದುವೆಯ ಮುಂಚೆಯೇ ಸಾವಿನಲ್ಲಿ ಒಂದಾದ ಸಂಗಾತಿಗಳು. ಶಿಕಾರಿಪುರ : ಜೀವನದ ಉದ್ದಕ್ಕೂ ಇನ್ನೂ ಬದುಕಿ ಬಾಳಬೇಕಾದವರು, ಹೊಸ ಆಸೆ ಕನಸುಗಳನ್ನು ಕಂಡವರು, ಇತರರಂತೆ ಬಾಳಿ ಬದುಕಬೇಕೆಂದವರು, ಕಂಡ ಕನಸು ನನಸಾಗದೆ ಮದುವೆಯ ಮುಂಚೆಯೇ ವಿಧಿಯ ಆಟಕ್ಕೆ ಬಲಿಯಾದ ದುರ್ದೈವಿಗಳು. ಶಿಕಾರಿಪುರ ತಾಲೂಕಿನ ಮತ್ತಿ ಕೋಟಿ ಗ್ರಾಮದ ಮುದಿಗೌಡರ ಬಸವರಾಜಪ್ಪನ ಮಗಳು ರೇಖಾ ( 22 ) ಇದೆ ತಾಲೂಕಿನ ತೊಗರ್ಸಿ ಸಮೀಪ ಗಂಗೊಳ್ಳಿ ಗ್ರಾಮದ ಬಸವನಗೌಡ (24) ಎಕೋ ಮತ್ತು ಬೈಕ್ ಅಪಘಾತದಲ್ಲಿ ಶಿಕಾರಿಪುರ ಹೊರವಲಯ ಶಿರಾಳ…
*ಶಿವಮೊಗ್ಗದ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ರವರ ಪತ್ರಿಕಾಗೋಷ್ಠಿ;* *ಏನೆಲ್ಲ ಮಾತಾಡಿದರು? ಇಲ್ಲಿದೆ ಸಂಪೂರ್ಣ ಮಾಹಿತಿ*
*ಶಿವಮೊಗ್ಗದ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ರವರ ಪತ್ರಿಕಾಗೋಷ್ಠಿ;* *ಏನೆಲ್ಲ ಮಾತಾಡಿದರು? ಇಲ್ಲಿದೆ ಸಂಪೂರ್ಣ ಮಾಹಿತಿ*
ಆಮ್ ಆದ್ಮಿ ಪಕ್ಷದ ಮುಖಂಡ ನಜೀರ್ ಅಹಮದ್ ನೇತೃತ್ವದಲ್ಲಿ ಹತ್ತು ಜನ ನಿವೃತ್ತ ಶಿಕ್ಷಕರಿಗೆ ಸನ್ಮಾನ* *ಶಿಕ್ಷಕರ ದಿನಾಚರಣೆ- ಈದ್ ಮಿಲಾದ್ ಜಂಟಿ ಸಂಭ್ರಮಕ್ಕೆ ಕಾರಣಕರ್ತರಾದ ನಜೀರ್ ಅಹಮದ್ ನೇತೃತ್ವದ ಗೆಳೆಯರ ಬಳಗ*
*ಆಮ್ ಆದ್ಮಿ ಪಕ್ಷದ ಮುಖಂಡ ನಜೀರ್ ಅಹಮದ್ ನೇತೃತ್ವದಲ್ಲಿ ಹತ್ತು ಜನ ನಿವೃತ್ತ ಶಿಕ್ಷಕರಿಗೆ ಸನ್ಮಾನ* *ಶಿಕ್ಷಕರ ದಿನಾಚರಣೆ- ಈದ್ ಮಿಲಾದ್ ಜಂಟಿ ಸಂಭ್ರಮಕ್ಕೆ ಕಾರಣಕರ್ತರಾದ ನಜೀರ್ ಅಹಮದ್ ನೇತೃತ್ವದ ಗೆಳೆಯರ ಬಳಗ* ಶಿವಮೊಗ್ಗದ ಆರ್ ಎಂ ಎಲ್ ನಗರದ ಗೆಳೆಯರ ಬಳಗದ ವತಿಯಿಂದ ಅಧ್ಯಕ್ಷರಾದಂತಹ ನಜೀರ್ ಅಹ್ಮದ್ (ಆಮ್ ಆದ್ಮಿ ಪಕ್ಷದ ಮುಖಂಡರು)ರವರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಈದ್ ಮಿಲಾದ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿವೃತ್ತರಾದಂತಹ ಆರ್ ಎಂ ಎಲ್ ನಗರ ವಾರ್ಡಿನ …
ಶಿವಮೊಗ್ಗ ಜಿಲ್ಲಾ ಕ.ರಾ.ಸ.ನಿವೃತ್ತ ನೌಕರರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಸ್.ಆರ್.ಚಂದ್ರಪ್ಪ*
*ಶಿವಮೊಗ್ಗ ಜಿಲ್ಲಾ ಕ.ರಾ.ಸ.ನಿವೃತ್ತ ನೌಕರರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಸ್.ಆರ್.ಚಂದ್ರಪ್ಪ* ಶಿವಮೊಗ್ಗ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಟಿ.ಎ. ರವರ ಅನಾರೋಗ್ಯ ಕಾರಣದಿಂದಾಗಿ ಜಿಲ್ಲಾ ಸಂಘದ ಸಂಘಟನೆಯ ಹಿತದೃಷ್ಠಿಯಿಂದ ಕೇಂದ್ರ ಸಂಘದ ಉಪಾಧ್ಯಕ್ಷರಾದ ಎಸ್.ಆರ್. ಚಂದ್ರಪ್ಪರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಘದ ಜಿಲ್ಲಾಧ್ಯಕ್ಷರ ಹುದ್ದೆಯ ಪ್ರಭಾರವನ್ನು ವಹಿಸಿದ್ದು, ಅವರು ಇಂದು ಪದಗ್ರಹಣ ಮಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ, ಜಿಲ್ಲಾ ಅಧ್ಯಕ್ಷ ಮೊಹನ್ ಕುಮಾರ್, ಜಿಲ್ಲಾ ಕಾರ್ಯದರ್ಶಿ…
ಇಂದು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ;* *ಶಿವಮೊಗ್ಗದ ತುಂಬಾ ಪೊಲೀಸರು*
*ಇಂದು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ;* *ಶಿವಮೊಗ್ಗದ ತುಂಬಾ ಪೊಲೀಸರು* ಇಂದು ಶಿವಮೊಗ್ಗದಲ್ಲಿ ನಡೆಯುವ ಹಿಂದೂ ಮಹಾ ಸಭಾ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ (ರಾಜ ಬೀದಿ ಉತ್ಸವ) ಬಂದೋಬಸ್ತ್ ಕರ್ತವ್ಯಕ್ಕೆ ಸರ್ಪಗಾವಲು ಹಾಕಲಾಗಿದೆ. *05* ಪೊಲೀಸ್ ಅಧೀಕ್ಷಕರು, *02* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, *21* ಪೊಲೀಸ್ ಉಪಾಧೀಕ್ಷಕರು, *58* ಪೋಲಿಸ್ ನಿರೀಕ್ಷಕರು, *65* ಪೊಲೀಸ್ ಉಪ ನಿರೀಕ್ಷಕರು, *198* ತರಬೇತಿಯಲ್ಲಿರುವ ಪೊಲೀಸ್ ಉಪ ನಿರೀಕ್ಷಕರು,*114* ಸಹಾಯಕ ಪೊಲೀಸ್ ನಿರೀಕ್ಷಕರು, *2259* ಪೊಲೀಸ್ ಹೆಡ್ ಕಾನ್ಸ್ ಟೆಬಲ್…
ಶಿವಮೊಗ್ಗದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜೆಡಿಎಸ್ ವತಿಯಿಂದ ಶಿಕ್ಷಕರಿಗೆ ವಿಶೇಷ ಸನ್ಮಾನ* ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ನೇತೃತ್ವದಲ್ಲಿ ನಡೆದ ಮಾದರಿ ಕಾರ್ಯಕ್ರಮ
*ಶಿವಮೊಗ್ಗದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜೆಡಿಎಸ್ ವತಿಯಿಂದ ಶಿಕ್ಷಕರಿಗೆ ವಿಶೇಷ ಸನ್ಮಾನ* ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ನೇತೃತ್ವದಲ್ಲಿ ನಡೆದ ಮಾದರಿ ಕಾರ್ಯಕ್ರಮ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ನಗರದ ವಿನೋಬನಗರ ವಾರ್ಡ್ ಸಂಖ್ಯೆ 18ರಲ್ಲಿ ಜನತಾದಳ (ಸೆಕ್ಯುಲರ್) ವತಿಯಿಂದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಮಾಜಿ ಶಾಸಕರೂ ಆದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನ ಕುಮಾರ್ ಅವರು ಉಪಸ್ಥಿತರಿದ್ದರು. ವಾರ್ಡ್…
*ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜಿನಾಮೆ* *ಶೇ.60 ರಷ್ಟು ಲಂಚದ ಮಾತುಕತೆ ಸಂಬಂಧದ ಆರೋಪದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜಿನಾಮೆ ನೀಡಿದ ರವಿಕುಮಾರ್* *ಇದೀಗ ರಾಜಿನಾಮೆ ನೀಡಿದ ಶಿವಮೊಗ್ಗದ ರವಿಕುಮಾರ್*
*ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜಿನಾಮೆ* *ಶೇ.60 ರಷ್ಟು ಲಂಚದ ಮಾತುಕತೆ ಸಂಬಂಧದ ಆರೋಪದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜಿನಾಮೆ ನೀಡಿದ ರವಿಕುಮಾರ್* *ಇದೀಗ ರಾಜಿನಾಮೆ ನೀಡಿದ ಶಿವಮೊಗ್ಗದ ರವಿಕುಮಾರ್*