

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜಾತಿ- ಜನಗಣತಿ ಸಮೀಕ್ಷೆ ಅತ್ಯಾವಶ್ಯಕ; ಜಾತಿ ಗಣತಿ ಜಾರಿಯಾಗುತ್ತಿರುವುದು ಸಂತೋಷದಿಂದ ಸ್ವಾಗತಿಸುವೆ ಇದು ವೈಜ್ಞಾನಿಕ ಸಮೀಕ್ಷೆ ಎಂಬುದರಲ್ಲಿ ಅನುಮಾನವೇ ಬೇಡ ಜಾತಿ ಎಂಬ ಶತೃವಿನ ಶಕ್ತಿ ತಿಳಿಯಬೇಕಾದರೆ ಜಾತಿ ಸಮೀಕ್ಷೆ ಮುಖ್ಯ- ಪತ್ರಿಕಾಗೋಷ್ಠಿಯಲ್ಲಿ ಕಾಂತರಾಜ್ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್
ಜಾತಿ- ಜನಗಣತಿ ಸಮೀಕ್ಷೆ ಅತ್ಯಾವಶ್ಯಕ; ಜಾತಿ ಗಣತಿ ಜಾರಿಯಾಗುತ್ತಿರುವುದು ಸಂತೋಷದಿಂದ ಸ್ವಾಗತಿಸುವೆ ಇದು ವೈಜ್ಞಾನಿಕ ಸಮೀಕ್ಷೆ ಎಂಬುದರಲ್ಲಿ ಅನುಮಾನವೇ ಬೇಡ ಜಾತಿ ಎಂಬ ಶತೃವಿನ ಶಕ್ತಿ ತಿಳಿಯಬೇಕಾದರೆ ಜಾತಿ ಸಮೀಕ್ಷೆ ಮುಖ್ಯ- ಪತ್ರಿಕಾಗೋಷ್ಠಿಯಲ್ಲಿ ಕಾಂತರಾಜ್ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಹಿಂದುಳಿದ ವರ್ಗದವರು ಮುಂದುರೆಯುವುದು ಹೇಗೆ? 1931ರ ನಂತರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಈಗ ಜಾರಿಯಾಗುವ ಸಂದರ್ಭ ಬಂದಿದೆ. ಏ.17 ಕ್ಕೆ ತೀರ್ಮಾನದ ಸಂದರ್ಭ ಇದು. ಜನಗಣತಿ, ಸಮೀಕ್ಷೆ ಅತ್ಯಾವಶ್ಯಕ. 1871 ರಿಂದ ಈ ಪ್ರತೀತಿ ಜಾರಿ…
ಸರ್ಕಾರಿ ಇಮೇಲ್ ಬಳಕೆ;* *ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್ಗೆ 1 ಕೋಟಿ ರೂ. ವಂಚನೆ*
*ಸರ್ಕಾರಿ ಇಮೇಲ್ ಬಳಕೆ;* *ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್ಗೆ 1 ಕೋಟಿ ರೂ. ವಂಚನೆ* ನಕಲಿ ಕೊರ್ಟ್ (Court) ಆದೇಶ ನೀಡಿ ಬ್ಯಾಂಕ್ಗೆ ವಂಚಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು (Bengaluru) ಬಂಧಿಸಿದ್ದಾರೆ. ಸಾಗರ್ ಲಕೂರಾ, ನೀರಜ್ ಸಿಂಗ್, ಅಭಿಮನ್ಯು ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ಬ್ಯಾಂಕ್ನಲ್ಲಿ ಫ್ರೀಜ್ ಆಗಿರುವ ಖಾತೆ ರಿಲೀಸ್ ಮಾಡುವ ರೀತಿಯಲ್ಲಿ ನಕಲಿ ಕೋರ್ಟ್ ಆದೇಶ ತಯಾರು ಮಾಡಿದ್ದರು. ಬಳಿಕ ಬ್ಯಾಂಕ್ಗೆ ಕಳುಹಿಸಿ ಹಣ ರಿಲೀಸ್ ಮಾಡುವಂತೆ ಹೇಳುತ್ತಿದ್ದರು. ಬ್ಯಾಂಕ್ನ ಸಿಬ್ಬಂದಿ…
ಸೂಡಾದಿಂದ ಉದ್ಯಾನವನಗಳ ಅಭಿವೃದ್ದಿ ಕಾಮಗಾರಿಗಳು; *ಗಿಡ-ಮರ ಬೆಳೆಸುವುದು ಅತಿ ಅವಶ್ಯಕ : ಹೆಚ್ ಎಸ್ ಸುಂದರೇಶ್*
ಸೂಡಾದಿಂದ ಉದ್ಯಾನವನಗಳ ಅಭಿವೃದ್ದಿ ಕಾಮಗಾರಿಗಳು; *ಗಿಡ-ಮರ ಬೆಳೆಸುವುದು ಅತಿ ಅವಶ್ಯಕ : ಹೆಚ್ ಎಸ್ ಸುಂದರೇಶ್* ಶಿವಮೊಗ್ಗ. ಮಲೆನಾಡು ಬಯಲುಸೀಮೆಯಾಗುತ್ತಿರುವ ಪ್ರಸ್ತುತ ದಿನಮಾನದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ಅತಿ ಅವಶ್ಯಕವಾಗಿದ್ದು ಸೂಡಾ ವತಿಯಿಂದ ನಗರ ಹಸುರೀಕರಣಗೊಳಿಸಲು ಉದ್ಯಾನವನ ಅಭಿವೃದ್ದಿ, ಗಿಡ ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಹೇಳಿದರು. ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ಬಡಾವಣೆಯ ಪಕ್ಕದ ಪೊಲೀಸ್ ಲೇಔಟ್ ಉದ್ಯಾನವನ…
ಮಾಜಿ ನಗರಸಭಾ ಸದಸ್ಯ ಎನ್.ಕೆ.ಶ್ಯಾಮಸುಂದರ್ ಗಂಭೀರ ಆರೋಪ! ಶಿವಮೊಗ್ಗ ಸ್ಮಾರ್ಟ್ ಸಿಟಿ ಮಹಾ ಭ್ರಷ್ಟಾಚಾರ; ಉಳಿದ ಹಣ ದೋಚಲು ಅಧಿಕಾರಿಗಳ ಸಂಚು!
ಮಾಜಿ ನಗರಸಭಾ ಸದಸ್ಯ ಎನ್.ಕೆ.ಶ್ಯಾಮಸುಂದರ್ ಗಂಭೀರ ಆರೋಪ! ಶಿವಮೊಗ್ಗ ಸ್ಮಾರ್ಟ್ ಸಿಟಿ ಮಹಾ ಭ್ರಷ್ಟಾಚಾರ; ಉಳಿದ ಹಣ ದೋಚಲು ಅಧಿಕಾರಿಗಳ ಸಂಚು! ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಸ್ಕೀಮ್ ನಡಿ ಮಾಡಿರುವ ವಿವಿಧ ರೀತಿಯ ಕಾಮಗಾರಿಗಳು, ಅವುಗಳಲ್ಲಿ ನಡೆದಿರುವ ಭ್ರಷ್ಟಾಚಾರ ಹಣ ದುರುಪಯೋಗ ಹಾಗೂ ಹೊಸಮನೆ ಶರಾವತಿ ನಗರ ಬಡಾವಣೆಯಲ್ಲಿ ಮಾಡಿರುವ ಅವೈಜ್ಞಾನಿಕ ಕಾಮಗಾರಿಗಳು ಇವತ್ತಿಗೂ ಓಡಾಡುವಾಗ ಎಲ್ಲರ ಕಣ್ಣಿಗೆ ಕಾಣುವ ನೂರಾರು ಗುಂಡಿಗಳು ಶಿವಮೊಗ್ಗ ನಗರದಲ್ಲಿ ಕಾಣುತ್ತಿದೆ. ಇದಕ್ಕೆ ಅಧಿಕಾರಿಗಳು ನಮಗೆ ಸಂಬಂಧಿಸಿದಲ್ಲದಂತೆ…
ತೀರ್ಥಹಳ್ಳಿ ಮಹಿಷಿ ಮಠ ದರೋಡೆ ಪ್ರಕರಣ* *ಪ್ರಮುಖ ಆರೋಪಿ ಸೇರಿ ಒಟ್ಟು 12 ಜನ ದರೋಡೆಕೋರರ ಬಂಧನ* *300 ಕೋಟಿ ₹ ದರೋಡೆಗೆ ಹೋದವರಿಗೆ ಸಿಕ್ಕಿದ್ದು 50,000₹ ಮಾತ್ರ!* *ಒಂಭತ್ತು ಜನ ದರೋಡೆಕೋರರ ಬಂಧನ ಬಾಕಿ*
*ತೀರ್ಥಹಳ್ಳಿ ಮಹಿಷಿ ಮಠ ದರೋಡೆ ಪ್ರಕರಣ* *ಪ್ರಮುಖ ಆರೋಪಿ ಸೇರಿ ಒಟ್ಟು 12 ಜನ ದರೋಡೆಕೋರರ ಬಂಧನ* *300 ಕೋಟಿ ₹ ದರೋಡೆಗೆ ಹೋದವರಿಗೆ ಸಿಕ್ಕಿದ್ದು 50,000₹ ಮಾತ್ರ!* *ಒಂಭತ್ತು ಜನ ದರೋಡೆಕೋರರ ಬಂಧನ ಬಾಕಿ* ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಗ್ರಾಮದ ಉತ್ತರಾದಿ ಮಠದ ಮೇಲೆ ಸಂಚು ರೂಪಿಸಿ ದಾಳಿ ಮಾಡಿ ಹಣ ದರೋಡೆ ಮಾಡಿದ್ದ ಸುಮಾರು 15 ಜನ ದರೋಡೆಕೋರರಲ್ಲಿ 12 ಜನರನ್ನು ಈವರೆಗೆ ಬಂಧಿಸಲಾಗಿದೆ ಎಂದು ಎಸ್ ಪಿ. ಮಿಥುನ್ ಕುಮಾರ್ ಹೇಳಿದರು. ಇಂದು…
Karnataka caste census: ಜಾತಿ ಗಣತಿ ಬಗ್ಗೆ ಚರ್ಚಿಸಲು ಏ. 17ಕ್ಕೆ ಕರ್ನಾಟಕ ಸಚಿವ ಸಂಪುಟ ವಿಶೇಷ ಸಭೆ*
*Karnataka caste census: ಜಾತಿ ಗಣತಿ ಬಗ್ಗೆ ಚರ್ಚಿಸಲು ಏ. 17ಕ್ಕೆ ಕರ್ನಾಟಕ ಸಚಿವ ಸಂಪುಟ ವಿಶೇಷ ಸಭೆ* ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ (Caste Census) ವರದಿ ಅನುಷ್ಠಾನ ಸಂಬಂಧ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Karnataka Cabinet Meeting) ಮಹತ್ವದ ಚರ್ಚೆಯಾಗಿದೆ. ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಜಾರಿಯ ಸಾಧ್ಯಾಸಾಧ್ಯತೆ…
ಜಿಲ್ಲಾಧಿಕಾರಿಗಳಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗದಿಂದ ಆಟದ ಮೈದಾನ(ಈದ್ಗಾ ಮೈದಾನ) ಸಂಬಂಧ ನೀಡಿದ ಮನವಿಯಲ್ಲೇನಿದೆ?* *ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?* *ಜಿಲ್ಲಾಧಿಕಾರಿ ವಿವಾದಿತ ಮೈದಾನ ಸಂಬಂಧ ಕೋರ್ಟಿಗೆ ಹೋಗಿ ಬಗೆಹರಿಸಿಕೊಳ್ಳಿ ಅಂತ ಹೇಳಿದ್ದು ಯಾರಿಗೆ?* *ಶಾಸಕ ಚನ್ನಿಯವರಿಗೆ ದಾರಿ ತಪ್ಪಿಸಲಾಯಿತೆಂದು ಹೇಳಿದ ಕೆ.ಎಸ್.ಈಶ್ವರಪ್ಪ*
*ಜಿಲ್ಲಾಧಿಕಾರಿಗಳಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗದಿಂದ ಆಟದ ಮೈದಾನ(ಈದ್ಗಾ ಮೈದಾನ) ಸಂಬಂಧ ನೀಡಿದ ಮನವಿಯಲ್ಲೇನಿದೆ?* *ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?* *ಜಿಲ್ಲಾಧಿಕಾರಿ ವಿವಾದಿತ ಮೈದಾನ ಸಂಬಂಧ ಕೋರ್ಟಿಗೆ ಹೋಗಿ ಬಗೆಹರಿಸಿಕೊಳ್ಳಿ ಅಂತ ಹೇಳಿದ್ದು ಯಾರಿಗೆ?* *ಶಾಸಕ ಚನ್ನಿಯವರಿಗೆ ದಾರಿ ತಪ್ಪಿಸಲಾಯಿತೆಂದು ಹೇಳಿದ ಕೆ.ಎಸ್.ಈಶ್ವರಪ್ಪ* ಮೈದಾನಕ್ಕೆ ಸಂಬಂಧಿಸಿದಂತೆ ಅನುಸೂಚಿತ ಸ್ವತ್ತು ಸರ್ಕಾರಿ ಜಾಗವಾಗಿದ್ದು, ಹಲವಾರು ದಶಕಗಳಿಂದಲೂ ಸಹ ಸಾರ್ವಜನಿಕ ಉದ್ದೇಶಕ್ಕೆ ಉಪಯೋಗಿಸುತ್ತಾ ಬಂದಿದ್ದು, ಸದರಿ ಸ್ವತ್ತು ಘನ ಸರ್ಕಾರದ ಜಾಗವಾಗಿದ್ದು ಹಾಗು ಸರ್ಕಾರದ ಅಂಗಸಂಸ್ಥೆಯಾದ ಶಿವಮೊಗ್ಗ ಮಹಾನಗರ…
ನಾಗೇಶ್ ಹೆಗಡೆ; ಸೇತುವೆ ಹತ್ತಿರ ಸೋತೆವೆ? ಸಂವಿಧಾನವನ್ನು ಮರೆತೆವೆ?
ಸೇತುವೆ ಹತ್ತಿರ ಸೋತೆವೆ? ಸಂವಿಧಾನವನ್ನು ಮರೆತೆವೆ? [ಪ್ರಕೃತಿಯೇ ನಿರ್ಮಿಸಿದ ಸೇತುವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡುವ ಬದಲು ದೈವೀಶಕ್ತಿಯನ್ನು ಕೊಂಡಾಡುವುದೆ? ಇಂದಿನ ʼಪ್ರಜಾವಾಣಿʼಯ ನನ್ನ ಅಂಕಣದಲ್ಲಿ ಹೀಗೊಂದು ಚರ್ಚೆ:] ಮೊನ್ನೆ ರಾಮನವಮಿಯಂದು ಧರ್ಮ ಮತ್ತು ವಿಜ್ಞಾನದ ಒಂದು ವಿಶಿಷ್ಟ ಮಿಲನ ಸಂಭವಿಸಿತು. ಅಯೋಧ್ಯೆಯ ಬಾಲರಾಮನ ವಿಗ್ರಹದ ಹಣೆಗೆ ತಿಲಕದಂತೆ ಸೂರ್ಯನ ಬೆಳಕು ಬಿತ್ತು. ಅದೇ ವೇಳೆಗೆ ಪ್ರಧಾನಿ ಮೋದಿಯವರು ಶ್ರೀಲಂಕಾದಿಂದ ಬರುವಾಗ ರಾಮಸೇತುವೆಯ ದರ್ಶನ ಪಡೆದರು. ಇವೆರಡೂ ಒಟ್ಟಿಗೆ ಘಟಿಸಿದ್ದು ʼದಿವ್ಯ ಸಂಯೋಗʼ ಎಂದು ಅವರು ಎಕ್ಸ್‌ನಲ್ಲಿ ವಿಡಿಯೊ…
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪ್ರಶಸ್ತಿಗಳ ಘೋಷಣೆ!* *ಗೋಪಾಲ್ ಎಸ್.ಯಡಗೆರೆ, ಕೆ.ತಿಮ್ಮಪ್ಪ, ಎಸ್.ಚಂದ್ರಕಾಂತ್ ರಿಗೆ ಪಿ.ಲಂಕೇಶ್ ಪ್ರಶಸ್ತಿಗಳು…* *ಶಿವಾನಂದ ಕರ್ಕಿ ಮತ್ತು ಹೆಚ್.ಕೆ.ಎಸ್.ಸ್ವಾಮಿಯವರಿಗೆ ಕ್ರಿಯಾಶೀಲ ಪ್ರಸಸ್ತಿಗಳು* *ಯಾರು ಈ ಪ್ರಶಸ್ತಿ ವಿಜೇತರು? ಇವರಿಗೇ ಯಾಕೆ ಈ ಪ್ರಶಸ್ತಿ ಕೊಟ್ಟರು?!*
*ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪ್ರಶಸ್ತಿಗಳ ಘೋಷಣೆ!* *ಗೋಪಾಲ್ ಎಸ್.ಯಡಗೆರೆ, ಕೆ.ತಿಮ್ಮಪ್ಪ, ಎಸ್.ಚಂದ್ರಕಾಂತ್ ರಿಗೆ ಪಿ.ಲಂಕೇಶ್ ಪ್ರಶಸ್ತಿಗಳು…* *ಶಿವಾನಂದ ಕರ್ಕಿ ಮತ್ತು ಹೆಚ್.ಕೆ.ಎಸ್.ಸ್ವಾಮಿಯವರಿಗೆ ಕ್ರಿಯಾಶೀಲ ಪ್ರಸಸ್ತಿಗಳು* *ಯಾರು ಈ ಪ್ರಶಸ್ತಿ ವಿಜೇತರು? ಇವರಿಗೇ ಯಾಕೆ ಈ ಪ್ರಶಸ್ತಿ ಕೊಟ್ಟರು?!* ಶಿವಮೊಗ್ಗ ಪ್ರೆಸ್ ಟ್ರಸ್ಟ್ 2024 ನೇ ಸಾಲಿನಿಂದ 2026ನೇ ಸಾಲಿನ ವರೆಗಿನ ಮೂರು ವರ್ಷಗಳ ಜೀವನ ಸಾಧನೆಗಾಗಿ ನೀಡುವ ಪಿ.ಲಂಕೇಶ್ ಪ್ರಶಸ್ತಿಗಳನ್ನು ಹಾಗೂ ಇಬ್ಬರಿಗೆ ಕ್ರಿಯಾಶೀಲ ಪ್ರಶಸ್ತಿಗಳನ್ನು ಘೋಷಿಸಿದೆ. ಟ್ರಸ್ಟಿನ ಅಧ್ಯಕ್ಷರಾದ ಎನ್.ಮಂಜುನಾಥ್ ರವರು ಈ ಪ್ರಶಸ್ತಿಗಳನ್ನು ಘೋಷಿಸಿದ್ದು,…
S S L C RESULT- ಎಸ್ ಎಸ್ ಎಲ್ ಸಿ ಫಲಿತಾಂಶ ಯಾವಾಗ?* *ಇಲ್ಲಿ ಕ್ಲಿಕ್ ಮಾಡಿ ವಿವರ ತಿಳಿದುಕೊಳ್ಳಿ*
*S S L C RESULT- ಎಸ್ ಎಸ್ ಎಲ್ ಸಿ ಫಲಿತಾಂಶ ಯಾವಾಗ?* *ಇಲ್ಲಿ ಕ್ಲಿಕ್ ಮಾಡಿ ವಿವರ ತಿಳಿದುಕೊಳ್ಳಿ* ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಮೂಲಗಳ ಪ್ರಕಾರ ಇದೇ ಏಪ್ರಿಲ್ ತಿಂಗಳ ಅಂತ್ಯಕ್ಕೆ ಹಾಗೂ ಮೇ ಮೊದಲ ವಾರ ಬಿಡುಗಡೆ ಆಗುವ ಸಾಧ್ಯತೆ ಇದೆ. ಮೌಲ್ಯಮಾಪನ ಮಂಡಳಿಯೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ karresults.nic.in ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ಫಲಿತಾಂಶ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.