ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ* *ಅಂಗವೈಕಲ್ಯ ಸರ್ಟಿಫಿಕೇಟಿಗೆ 1500₹ ಲಂಚ ಕೇಳಿದ ಕ್ಲರ್ಕ್ ನೀಲಕಂಠೇಗೌಡ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ*
*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ* *ಅಂಗವೈಕಲ್ಯ ಸರ್ಟಿಫಿಕೇಟಿಗೆ 1500₹ ಲಂಚ ಕೇಳಿದ ಕ್ಲರ್ಕ್ ನೀಲಕಂಠೇಗೌಡ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ* ತಮ್ಮ ಮಗಳ ವಿದ್ಯಾಭ್ಯಾಸ ಹಾಗೂ ಸರ್ಕಾರಿ ಸವಲತ್ತು ಪಡೆಯಲು ವೈದ್ಯರಿಂದ ವಿಕಲಚೇತನ ಸರ್ಟಿಫಿಕೇಟ್ ಕೊಡಿಸಲು 1500₹ ಲಂಚ ಕೇಳಿ ಪಡೆಯುತ್ತಿದ್ದಾಗ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಕ್ಲರ್ಕ್ ನೀಲಕಂಠೇಗೌಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. *ದಾಳಿ ಮಾಡಿದ ಲೋಕಾಯುಕ್ತರು ಹೇಳಿದ್ದೇನು?* ದೂರುದಾರ ನಾಗರಾಜ ಕೆ. ಬಿನ್ ಲೇಟ್ ಕೆಂಚಪ್ಪ, ವ್ಯವಸಾಯ ಕೆಲಸ ವಾಸ: ಅಂದಾಸುರ ಗ್ರಾಮ, ಆಚಾಮರ…