*ಬಳ್ಳಾರಿ ಗಲಭೆ.. ಕಾಯ೯ಕತ೯ನ ಸಾವು.. ಎಸ್ಪಿ ಅಮಾನತ್… ಕುರಿತಂತೆ* ಕೆ.ಆರ್.ವೆಂಕಟೇಶ ಗೌಡರು ಏನಂತಾರೆ?
*ಬಳ್ಳಾರಿ ಗಲಭೆ.. ಕಾಯ೯ಕತ೯ನ ಸಾವು.. ಎಸ್ಪಿ ಅಮಾನತ್… ಕುರಿತಂತೆ* ಕೆ.ಆರ್.ವೆಂಕಟೇಶ ಗೌಡರು ಏನಂತಾರೆ? ಹೊಸವಷ೯ದ ಮೊದಲನೇ ದಿನವೇ ಸಿನಿಮೀಯ ರೀತಿಯ ರಕ್ತ-ಸಿಕ್ತ, ದ್ವೇಷಯುಕ್ತ, ಅನಾಗರೀಕ ಹಾಗೂ ಅರಾಜಕೀಯ ರಾಜಕೀಯಕ್ಕೆ ಹೆಸರಾಗಿರುವ *ಬಳ್ಳಾರಿ* ಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗುಂಡಿನ ಸದ್ದು ಹಾಗೂ ಗದ್ದಲದಲ್ಲಿ ರಾಜಕೀಯ ಕಾಯ೯ಕತ೯ನೊಬ್ಬನ ಸಾವು ಮುಂದಿನ ದಿನಗಳಲ್ಲಿನ ಬಳ್ಳಾರಿಯ ಪ್ರಜಾಪ್ರಭುತ್ವ ವಿರೋಧಿ ರಾಜಕೀಯಕ್ಕೆ ಮುನ್ಸೂಚನೆ ನೀಡಿದಂತಾಗಿದೆ. ಆದರೆ ಸಕಾ೯ರ ಗಲಭೆಗೆ ಕಾರಣರಾದ *ವ್ಯಕ್ತಿ-ಶಕ್ತಿಗಳ* ಮೇಲೆ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು *ಎತ್ತಿಗೆ ಜ್ವರವಾದರೆ ಎಮ್ಮೆಗೆ ಬರೆ…


