ಕವಿಸಾಲು

Gm ಶುಭೋದಯ💐 *ಕವಿಸಾಲು* ಹೃದಯದ ಗಾಯಗಳು ಮುಖದ ಮೇಲೆ ಕಾಣುವುದಿದ್ದಿದ್ದರೇ… ಕನ್ನಡಿಯೂ ಚೂರು ಚೂರೇ ಚೂರಾಗುತ್ತಿತ್ತು! – *ಶಿ.ಜು.ಪಾಶ* 8050112067 (4/8/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಕಿಟಕಿಯೇ ಇಲ್ಲದಿರುತ್ತಿದ್ದರೆ ಈ ಜಗತ್ತಿನಲ್ಲಿ… ಚಂದಿರನ ಹುಣ್ಣಿಮೆಯನ್ನು, ನೀ ನಡೆವ ನೋಟವನ್ನು ಕಾಣಲಾದರೂ ಸಾಧ್ಯವಿತ್ತೇ? ಕಿಟಕಿ ಕಂಡು ಹಿಡಿದವರಿಗೆ ಸಲಾಮೊಂದು ಹೇಳುವೆ ದಿನವೂ… – *ಶಿ.ಜು.ಪಾಶ* 8050112067 (31/7/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ನಿನ್ನ ನೋಡಿದ ಮೇಲೆ… ಪುಟ ಮಡಚಿಟ್ಟು ಬದುಕಿನ ಬಾಗಿಲು ತೆರೆದಿಟ್ಟಿದ್ದೇನೆ ರುಚಿಸದ ಅಮವಾಸ್ಯೆಯೂ ಈಗೀಗ ಮನಮೋಹಿ ಹುಣ್ಣಿಮೆ! – *ಶಿ.ಜು.ಪಾಶ* 8050112067 (30/7/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ನಿನ್ನ ನೆನಪಿಸಿಕೊಂಡಾಗಲೆಲ್ಲ ನನ್ನ ಆತ್ಮದೊಳಗೆ ನೀನು; ನನ್ನದೇ ದೇಹವಾದರೂ ಉಸಿರೆಂಬುದೇ ನೀನು… ನೀನೆಂಬುದೆಷ್ಟು ಮುಖ್ಯ! – *ಶಿ.ಜು.ಪಾಶ* 8050112067 (26/7/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಈ ಕಣ್ಣುಗಳಿಂದ ನಿನ್ನ ನೆನಪನ್ನು ಅಳಿಸುವ ಪ್ರಯತ್ನ ಮಾಡಲಾಯ್ತು… ಕಣ್ಣುಗಳೇ ನಾಶವಾದವು; ನೀನಲ್ಲೇ ನೆನಪಾಗಿ ಉಳಿದುಬಿಟ್ಟೆ! – *ಶಿ.ಜು.ಪಾಶ* 8050112067 (22/7/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಬೆನ್ನಿಗೆ ಚೂರಿ ಹಾಕುವವರನ್ನು ಕ್ಷಮಿಸಬಹುದು… ನೇರ ದಿಟ್ಟ ಹೃದಯಕ್ಕಿರಿಯುವ ಹೃದಯವಂತರನ್ನು ಕ್ಷಮಿಸುವ ಶಕ್ತಿ ಕೊಡು ಮನಸೇ… – *ಶಿ.ಜು.ಪಾಶ* 8050112067 (21/7/24)

Read More