ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರುಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು
ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರು ಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು ವೃದ್ಧರೊಬ್ಬರನ್ನು ಎಟಿಎಂ ಕಾರ್ಡ್ ಪಿನ್ ಪಡೆದು ಹಣ ಡ್ರಾ ಮಾಡಿಕೊಂಡು ವಂಚಿನೆ ಸೇರಿದಂತೆ ಎರಡು ಪ್ರಕರಣ ಎಸಗಿ ಪರಾರಿಯಾಗಿದ್ದ ಹರಿಯಾಣ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಮೂಲದ ಜೋಗಿನ್ ದಾರ್(29) ಮತ್ತು ಮುಖೇಶ್(48) ಬಂಧಿತರು. ಈ ಇಬ್ಬರ ವಿರುದ್ಧ ಕಾರ್ಗಲ್ ಮತ್ತು ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಗಲ್ ವೃದ್ಧನಿಗೆ 1,49,999₹ ಗಳನ್ನು ವಂಚಿಸಿದ್ದ…