ಒಂದೇ ಪರೀಕ್ಷಾ ಕೇಂದ್ರದಲ್ಲಿ ಮಗನೊಂದಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ತಾಯಿ

ಒಂದೇ ಪರೀಕ್ಷಾ ಕೇಂದ್ರದಲ್ಲಿ ಮಗನೊಂದಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ತಾಯಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ತನ್ನ ಮಗಳು ತನ್ವಿ ಜೊತೆ ಎಸ್​ಎಸ್​ಎಲ್​ಸಿ ಪರೀಕ್ಷೆ (SSLC Exam) ಬರೆಯುವ ಎಪಿಸೋಡ್‌ ಪ್ರಸಾರವಾಗುತ್ತಿದೆ. ಸದ್ಯ ಇದೇ ಮಾದರಿಯ ರಿಯಲ್ ಕಥೆಯೊಂದು ಯಾದಗಿರಿಯಲ್ಲಿ ಕಂಡು ಬಂದಿದೆ. ಆದರೆ ಇಲ್ಲಿ 32 ವರ್ಷದ ತಾಯಿ ತನ್ನ ಮಗನ ಜೊತೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಒಂದೇ ಪರೀಕ್ಷಾ ಕೇಂದ್ರದಲ್ಲಿ ತಾಯಿ-ಮಗ ಪರೀಕ್ಷೆ ಬರೆಯುತ್ತಿರುವ ಅಪರೂಪದ ಪ್ರಸಂಗ ನಡೆದಿದೆ….

Read More

ಶಿವಮೊಗ್ಗ ನಗರ ಮಹಿಳಾ ಮೋರ್ಚ ಪದಾಧಿಕಾರಿಗಳು ಘೋಷಣೆ

ಶಿವಮೊಗ್ಗ ನಗರ ಮಹಿಳಾ ಮೋರ್ಚ ಪದಾಧಿಕಾರಿಗಳು ಘೋಷಣೆ ನಿನ್ನೆ   ಬಿಜೆಪಿ ನಗರ ಕಚೇರಿಯಲ್ಲಿ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ರಶ್ಮಿ ಶ್ರೀನಿವಾಸ್,  ಉಪಾಧ್ಯಕ್ಷರಾಗಿ ಗೌರಿ ಶ್ರೀನಾಥ್,ಕಾರ್ಯದರ್ಶಿಯಾಗಿ ಮಂಜುಳಾ ಶ್ರೀನಿವಾಸ್, ಮಹಿಳಾ ಮೋರ್ಚಾ ಸೋಷಿಯಲ್ ಮೀಡಿಯಾ ಪ್ರಮುಖ್ ಆಗಿ ಸೌಭಾಗ್ಯ ವೀರೇಶ್ ಆಯ್ಕೆಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಅಧ್ಯಕ್ಷರದ ಮೋಹನ್ ರೆಡ್ಡಿ,ಕ್ಲಸ್ಟರ್ ಸಂಚಾಲಕರಾದ ಭಾನುಪ್ರಕಾಶ್,ಲೋಕಸಭಾ ಸದಸ್ಯರಾದ *ಬಿ. ವೈ ರಾಘವೇಂದ್ರ, ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ*, ಮಾಜಿ ಸೂಡಾ ಅಧ್ಯಕ್ಷರುಗಳಾದ  ಜ್ಞಾನೇಶ್ವರ್…

Read More

ಆರೋಪಿ ಫರೂ ಕಾಲಿಗೆ ಗುಂಡು ಹೊಡೆದ ಪೊಲೀಸರು*

*ಆರೋಪಿ ಫರೂ ಕಾಲಿಗೆ ಗುಂಡು ಹೊಡೆದ ಪೊಲೀಸರು* ವರದಿ; ಸಲೀಂ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ ಕೊಲೆಯತ್ನ ಆರೋಪಿಗೆ ಬಂಧಿಸಿ ಕರೆತರುವಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲೆತ್ನಿಸಿದಾಗ ಕಾಲಿಗೆ ಗುಂಡು ಹೊಡೆದ ಘಟನೆ ವರದಿಯಾಗಿದೆ. ಕೊಲೆಯತ್ನ ಪ್ರಕರಣ ಮಾ.19ರಂದು ತುಂಗಾನಗರ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣದ ಆರೋಪಿ ಫರೂ ತಲೆಮರೆಸಿಕೊಂಡಿದ್ದ. ಇವತ್ತು ಈತನನ್ನು ತುಂಗಾನಗರ ಠಾಣೆಯ ಪಿ ಎಸ್ ನಾಗಪ್ಪ ಮತ್ತು ತಂಡ ಫರೂನನ್ನು ಮಲ್ಲಿಗೇನಹಳ್ಳಿ ಬಳಿ ಬಂಧಿಸಿ ಕರೆತರುವಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ….

Read More

ಆರ್.ಟಿ.ವಿಠ್ಠಲಮೂರ್ತಿ; ಕುಮಾರಣ್ಣನ ಲೇಟೆಸ್ಟು ಚಿಂತೆ ದೇವೇಗೌಡ-ಯಡಿಯೂರಪ್ಪ ಜಂಟಿ ಯಾತ್ರೆ ಈಶ್ವರಪ್ಪಾಕೂ ಛೋಡ್ ದೋ ಸಿದ್ದು ಕೈಲಿದೆ ಸೀಕ್ರೆಟ್ ರಿಪೋರ್ಟ್

ಕುಮಾರಣ್ಣನ ಲೇಟೆಸ್ಟು ಚಿಂತೆ ಕಳೆದ ವಾರ ಚೆನ್ನೈಗೆ ಹೋಗುವ ಮೊದಲು ತಮ್ಮ ಅತ್ಯಾಪ್ಯರೊಬ್ಬರನ್ನು ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಚಿಂತೆ ಶುರುವಾಗಿದೆ.ಭೇಟಿಯ ಸಂದರ್ಭದಲ್ಲಿ ಈ ಆಪ್ತರು ಹೇಳಿದ ಮಾತೇ ಅವರ ಚಿಂತೆಗೆ ಕಾರಣ. ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ತಾವು ಮಾಡಿಕೊಂಡ ಮೈತ್ರಿ ಕುಮಾರಸ್ವಾಮಿ ಅವರಿಗೆ ಕಿರಿಕಿರಿ ಮಾಡಿಲ್ಲ.ಬದಲಿಗೆ ಬಿಜೆಪಿ ಜತೆಗಿನ ಮೈತ್ರಿಯ ಫಲವಾಗಿ ಜೆಡಿಎಸ್ ಗೆ ಹಾಸನ,ಮಂಡ್ಯ,ಕೋಲಾರ ಲೋಕಸಭಾ ಕ್ಷೇತ್ರಗಳು ಸಿಕ್ಕಿವೆ.ಉಳಿದಂತೆ ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರಿಗೆ ಟಿಕೆಟ್ ಕೊಟ್ಟಿರುವ…

Read More

ಇವತ್ತು ಪತ್ರಿಕಾಗೋಷ್ಠಿಯಲ್ಲಿ ಏನಂದ್ರು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್? *ಕೆ.ಎಸ್.ಈಶ್ವರಪ್ಪ ಬಂಡಾಯ ಸ್ಪರ್ಧೆಯ ಹಿಂದೆ ಬಿಜೆಪಿ ಅಜೆಂಡ* *ತಂದೆ ಬಂಗಾರಪ್ಪ  ಸೋಲಿನ ಸೇಡು ತೀರಿಸಿಕೊಳ್ಳಲು ಸ್ಪರ್ಧಿಸಿದ್ದಾರೆ.*

ಇವತ್ತು ಪತ್ರಿಕಾಗೋಷ್ಠಿಯಲ್ಲಿ ಏನಂದ್ರು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್? *ಕೆ.ಎಸ್.ಈಶ್ವರಪ್ಪ ಬಂಡಾಯ ಸ್ಪರ್ಧೆಯ ಹಿಂದೆ ಬಿಜೆಪಿ ಅಜೆಂಡ* *ತಂದೆ ಬಂಗಾರಪ್ಪ  ಸೋಲಿನ ಸೇಡು ತೀರಿಸಿಕೊಳ್ಳಲು ಸ್ಪರ್ಧಿಸಿದ್ದಾರೆ.* *ಶಾಮನೂರು ಶಿವಶಂಕರಪ್ಪ ಅವರು ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳುವ ಮೂಲಕ ಶೋಷಿತ ಹಿಂದುಳಿದ ವರ್ಗಗಳನ್ನು ಜಾಗೃತಗೊಳಿಸಿದೆ.* ಇದು ಚುನಾವಣಾ ರಾಜಕಾರಣದ ಒಂದು ಭಾಗವಾಗಿದೆ. ಹಿಂದುಳಿದ ಜನಾಂಗ ಈಗ ಜಾಗೃತವಾಗಿದೆ. ಹೀಗಾಗಿ ಬಿಜೆಪಿ ಬಂಡಾಯ ಸ್ಪರ್ಧಿಯಾಗಿ ಈಶ್ವರಪ್ಪ ಅವರನ್ನು ಕಣಕ್ಕಿಳಿಸಿದೆ. ಚುನಾವಣಾ ತಂತ್ರಗಾರಿಕೆ ಮಾಡಿ ಹಿಂದುಳಿದ ನಾಯಕನ‌ ಮುಖವಾಡ ಹಾಕಿ…

Read More

ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ- ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ

ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ- ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಶಿವಮೊಗ್ಗದ ರೌಡಿಗಳಿಂದ ಮೈಸೂರು ಜೈಲಿನಲ್ಲಿ ಮಾರಾಮಾರಿ ಭಾನುವಾರ ಬೆಳಿಗ್ಗೆ ಶಿವಮೊಗ್ಗದ ರೌಡಿಶೀಟರ್ ಗಳಾದ ತಮಿಳ್ ರಮೇಶ ಮತ್ತು ತಮಿಳ್ ಸುನೀಲ ಇಬ್ಬರನ್ನೂ ದಾವಣಗೆರೆ ಜೈಲಿಂದ ಮೈಸೂರು ಜೈಲಿಗೆ ವರ್ಗ ಮಾಡಲಾಗಿತ್ತು. ಈ ಇಬ್ಬರು ಜೈಲಿನ ಒಳಗಡೆ ಕಾಲಿಡುತ್ತಿದ್ದ ಹಾಗೇ ಕಾಡ ಕಾರ್ತಿ ಮತ್ತು ಸಹಚರರು ಇವರ ಮೇಲೆ ಮಾರಣಾಂತಿಕ ಹಲ್ಲೆ…

Read More

ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ, ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ

ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ, ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಶಿವಮೊಗ್ಗದ ರೌಡಿಗಳಿಂದ ಮೈಸೂರು ಜೈಲಿನಲ್ಲಿ ಮಾರಾಮಾರಿ ಭಾನುವಾರ ಬೆಳಿಗ್ಗೆ ಶಿವಮೊಗ್ಗದ ರೌಡಿಶೀಟರ್ ಗಳಾದ ತಮಿಳ್ ರಮೇಶ ಮತ್ತು ತಮಿಳ್ ಸುನೀಲ ಇಬ್ಬರನ್ನೂ ದಾವಣಗೆರೆ ಜೈಲಿಂದ ಮೈಸೂರು ಜೈಲಿಗೆ ವರ್ಗ ಮಾಡಲಾಗಿತ್ತು. ಈ ಇಬ್ಬರು ಜೈಲಿನ ಒಳಗಡೆ ಕಾಲಿಡುತ್ತಿದ್ದ ಹಾಗೇ ಕಾಡ ಕಾರ್ತಿ ಮತ್ತು ಸಹಚರರು ಇವರ ಮೇಲೆ ಮಾರಣಾಂತಿಕ ಹಲ್ಲೆ…

Read More

ತಿಳಿನೀರಿನಂತೆ ಬರೆಯುವ ಅಶ್ವತ್ಥರ ಅಂಕಣ; ಸಿಂಟೆಕ್ಸ್ ಗಳು

ಸಿಂಟೆಕ್ಸ್ ಗಳು ನಮ್ಮಲ್ಲೊಬ್ಬ ಮೇಧಾವಿ ಹೀಗೆ ನಾಲ್ಕು ವರ್ಷಗಳ ಹಿಂದೆ ಎಸಿ ರೂಮಿನ ಆಯಕಟ್ಟಿನ ಕುರ್ಚಿಗೆ ಅಂಟಿಕೊಂಡ. ಆತನಿಗೆ ಇಲ್ಲಿನ ಭಾಷೆಯ ಗಾಳಿ ಗಂಧವು ಗೊತ್ತಿಲ್ಲ ಅನ್ನುವುದು ಒಂದು ಸತ್ಯವಾದರೆ ನಾಕು ವರ್ಷಗಳಾದರೂ ಭಾಷೆಯನ್ನು ಕಲಿಯುವ ಲಕ್ಷಣಗಳೇ ಇಲ್ಲವೆನ್ನುವುದು ಮತ್ತೊಂದು ಸತ್ಯ. ಬೇರೆ ಬೇರೆ ಭಾಷಿಕರನ್ನು ಅತ್ಯಂತ ಸೌಜನ್ಯ ಮತ್ತು ಸಂಯಮದಿಂದ ಕಾಣುವ ನಮಗೆ ಕಾಲಾನುಕಾಲ ಇಂತ ದ್ರೋಹಿಗಳು ತಂದೊಡ್ಡುವ ಅವಾಂತರಗಳು ಅವಘಡಗಳು ಒಂದರ ಮೇಲೊಂದು ಉರುಳಿಕೊಂಡು ನಮ್ಮ ಬದುಕಿಗೆ ಕಂಟಕವಾಗಿ ಬಿಡುತ್ತವೆ. ಆತ ಮಾತ್ರ ತನ್ನನ್ನು…

Read More

ಸಂಗೀತ ರವಿರಾಜ್ ರ ಮನಮಿಡಿಯುವ ಅಂಕಣ;  ಸಂಪಾಜೆಯ ಸಂಜೆಗಳು

             ಸಂಪಾಜೆಯ  ಸಂಜೆಗಳು ಬಾಲ್ಯವೇ ಹೀಗೆ, ಅನುಭವಗಳ ಸಕ್ಕರೆ ಮತ್ತು ಉಪ್ಪಿನ ಮೂಟೆ. ಹಾಗೆ ನೋಡಿದರೆ ಬದುಕು ಪೂರ್ತಿ ಅನುಭವಗಳೇ  ಆಗಿವೆ.  ಆ ಕ್ಷಣಕ್ಕೆ ಅದು ಜೀವನದ ಸತ್ಯವಾದರೂ ನಂತರಕ್ಕೆ ಅನುಭವದ ಮೂಟೆಯೊಳಗೆ ನುಸುಳಿಬಿಡುತ್ತದೆ. ಆದರೆ ಈ ಬಾಲ್ಯದಲ್ಲಿ ತಾಪತ್ರಯಗಳು ಇಲ್ಲದೆ ನಮ್ಮಷ್ಟಕ್ಕೆ ನಾವನುಭವಿಸುವ ದಿನಗಳು ಇವೆಯಲ್ಲ, ಈಗ ಆಲೋಚಿಸಿದರೆ ಅದೊಂದು ಸಿಹಿಯಾದ ಅಚ್ಚರಿ. ಹಾಗೆ ನೋಡಿದರೆ ಪ್ರತಿಯೊಬ್ಬರ ಬಾಲ್ಯ ಅತಿಯಾದ ಸಿಹಿಯಿಂದ ಕೂಡಿರುವುದಿಲ್ಲ ಎಂಬುದಂತು  ನಿಜ .ಹೆತ್ತವರು ಜಗಳವಾಡಿಕೊಂಡಿದ್ದರೆ , ಮಕ್ಕಳಿಗೆ ಅದಕ್ಕಿಂತ ಮಾನಸಿಕ  ನೋವು…

Read More